Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 10 November 2006 01:13 PM

ಬುಷ್‌ಗೆ ಮುಖಭಂಗ ಮಾಡಿದ ಚುನಾವಣೆ

 

ವಾಷಿಂಗ್ಟನ್: ಬುಧವಾರ ಅಮೇರಿಕಾ ಕಾಂಗ್ರೆಸ್‌ಗೆ ನಡೆದ ಚುನಾವಣೆಯಲ್ಲಿ ಪ್ರತಿಪಕ್ಷ ಡೆಮೋಕ್ರೆಟ್ ಗೆಲುವನ್ನು ಸಾಧಿಸುವ ಮೂಲಕ ಆಡಳಿತದ ಚುಕ್ಕಾಣಿ ಹಿಡಿದಿರುವ ರಿಪಬ್ಲಿಕನ್ ಪಕ್ಷದ ಅಧ್ಯಕ್ಷ ಜಾರ್ಜ್ ಬುಷ್‌ಗೆ ಮುಖಭಂಗವಾಗಿದೆ.
George W Bush

ಇರಾಕ್ ಸೈನಿಕ ಕಾರ್ಯಾಚರಣೆಯೇ ರಿಪಬ್ಲಿಕನ್ ಸೋಲಿಗೆ ಕಾರಣ ಎಂದು ನೈತಿಕ ಹೊಣೆ ಹೊತ್ತು ರಕ್ಷಣಾ ಸಚಿವ ಡೊನಾಲ್ಡ್ ರಮ್ಸ್‌ಫೆಲ್ಡ್ ರಾಜೀನಾಮೆಯನ್ನಿತ್ತಿದ್ದಾರೆ. ಅವರ ಸ್ಥಾನಕ್ಕೆ ರಾಬರ್ಟ್ ಗೇಟ್ಸ್‌ರನ್ನು ನೇಮಿಸಲಾಗಿದೆ.

ಈ ಚುನಾವಣೆಯ ವಿಶೇಷತೆಗಳು:
ಇದೇ ವೇಳೆ ಭಾರತೀಯ ಮೂಲದ ರಿಪಬ್ಲಿಕ್ ಪಕ್ಷದ ಬಾಬಿ ಜಿಂದಾಲ್ ಪುನಃ ಆಯ್ಕೆ ಆಗಿದ್ದಾರೆ.
ಪ್ರಪ್ರಥಮ ಬಾರಿಗೆ ಮಹಿಳಾ ಸ್ಪೀಕರ್ ಆಗಿ ಡಿಮೋಕ್ರೆಟ್‌ನ ನ್ಯಾನ್ಸಿ ಪೆಲೋನಿ ಆಯ್ಕೆ.
ಕೀತ್ ಎಲ್ಲಿಸನ್ ಆಯ್ಕೆ ಆಗುವ ಮೂಲಕ ಜನಪ್ರತಿನಿಧಿ ಸಭೆಯ ಇತಿಹಾಸದಲ್ಲೇ ಮೊದಲಬಾರಿಗೆ ಇಸ್ಲಾಂ ಮೂಲದ ಪ್ರತಿನಿಧಿ ಆಯ್ಕೆ ಆಗಿದ್ದಾರೆ.

ಈಗ ತಮಗಿಂತಲೂ ಶಕ್ತಿಯುತರಾಗಿರುವ ಪ್ರತಿ ಪಕ್ಷದ ಜೊತೆ ಬುಷ್ ರಾಜಿಮಾಡಿಕೊಳ್ಳುತ್ತಾರೋ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿದು ಬರಲಿದೆ.

 

ಇನ್ನಷ್ಟು

ಹೆಸರಲ್ಲಿ ಏನಿದೆ? ಸೌಕರ್ಯ ಎಲ್ಲಿದೆ: ಇನ್ಫಿ ಮೂರ್ತಿ

ಕಳಸಾ: ಕೇಂದ್ರಕ್ಕೆ ಮಧ್ಯ ಪ್ರವೇಶ ಬೇಡವೆಂದ ಕರ್ನಾಟಕ

ಕುದುರೆಮುಖ ನೌಕರರಿಗೆ ಪರ್ಯಾಯ ವ್ಯವಸ್ಥೆ:ಪಾಸ್ವಾನ್

ಚಾಮುಂಡೇಶ್ವರಿ ಉಪಚುನಾವಣೆ ವೇಳಾಪಟ್ಟಿ ಪ್ರಕಟ

ನವೆಂಬರ್ ೨೬ಕ್ಕೆ ಹಿಂದುಳಿದವರ ಬೃಹತ್ ರ್‍ಯಾಲಿ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com