|
ಸದ್ದಾಂ ಹುಸೇನ್‌ಗೆ ಗಲ್ಲು ಶಿಕ್ಷೆ
ಬಾಗ್ದಾದ್: ಇರಾಕಿನ ಪೂರ್ವ ರಾಷ್ಟ್ರಾಧ್ಯಕ್ಷ ಸದ್ದಾಂ
ಹುಸೇನ್‌ರನ್ನು ದುಜೇಲ್ ನರಮೇಧದ ವಿಷಯದಲ್ಲಿ ದೋಷಿ
ಎಂದು ಪರಿಗಣಿಸಿ ಗಲ್ಲು ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ.
ನ್ಯಾಯಾಲಯ ನಿರ್ಣಯ ಕೇಳುತ್ತಲೇ ಸದ್ದಾಂ ಜೋರಾಗಿ `ಅಲ್ಲಾ ಹೋ
ಅಕ್ಬರ್' ಮತ್ತು `ಇರಾಕ್ ಜಿಂದಾಬಾದ್' ಎಂದು ಘೋಷಿಸಿದರು.

ನ್ಯಾಯಾಲಯವು ಸದ್ದಾಂನ ಮಲ ಸಹೋದರ ಬರ್‍ಜಾನ್ ಅಲ್ ಟಿಕ್ರಿಟ್ಟಿ
ಮತ್ತು ಸದ್ದಾಂ ಆಡಳಿತ ಕಾಲದಲ್ಲಿ ಮುಖ್ಯ ನ್ಯಾಯಾಧೀಶರಾಗಿದ್ದ
ಅವದ್ ಹಮೀದ್ ಅಲ್ ಬಂದೇರ್ ಅವರಿಗೂ ಮರಣದಂಡನೆಯನ್ನು
ವಿಧಿಸಿದೆ.
ಇರಾಕಿನಲ್ಲಿ ಶಿಯಾ ಹಾಗೂ ಕುರ್ದ್ ಪಂಗಡದವರು ನ್ಯಾಯಾಲಯದ
ಈ ನಿರ್ಣಯದಿಂದ ಹರ್ಷಗೊಂಡು ಸಂಭ್ರಮವನ್ನು ಆಚರಿಸುತ್ತಿದ್ದಾರೆ.
೧೯೮೨ರಲ್ಲಿ ನಡೆದ ದುಜೇಲ್ ನರಮೇಧದಲ್ಲಿ ಸುಮಾರು ೧೫೦ಕ್ಕೂ
ಅಧಿಕ ಶಿಯಾ ಪಂಗಡಕ್ಕೆ ಸೇರಿದವರನ್ನು ಹತ್ಯೆ ಮಾಡಲಾಗಿತ್ತು.
ಇನ್ನಷ್ಟು
ಕರ್ನಾಟಕದಲ್ಲಿನ್ನು ಕನ್ನಡದಲ್ಲೇ ಸಮನ್ಸ್
ಉಗ್ರರಿಗೆ ನೆರವಾದ ಇಬ್ಬರು ಏಜೆಂಟರ ಸೆರೆ
ಸರ್ಫ್ ಸಾಮಾಜಿಕ ದೇಣಿಗೆ ಅಭಿಯಾನ ಪ್ರಾರಂಭ
ಮದ್ದು ಸೇವಿಸಿ ನಿಷೇಧಕ್ಕೊಳಗಾದ ಅಖ್ತರ್, ಆಸೀಫ್
ನ. ೯ರಂದು ಹೊಸ ಕೃಷಿನೀತಿಗೆ ಒಪ್ಪಿಗೆ
`ಸಾಣೆಹಳ್ಳಿಯ ರಂಗ ಸುಗ್ಗಿ' ಗೆ ಚಾಲನೆ
ನ.೧೬ರಿಂದ ಹೆಲ್ಮೆಟ್ ಕಡ್ಡಾಯ
ರಾಜ್ಯದಲ್ಲಿ ಸುವರ್ಣ
ಸಂಭ್ರಮದ ಆಚರಣೆ
ಹೈ-ಕ ಗಡಿಯಲ್ಲಿ
ನ.೧ರಂದು ಕಪ್ಪು ದಿನಾಚರಣೆ
ಸನ್ ಟಿವಿ ಯಿಂದ ೩ ಹೊಸ
ಎಫ್‌ಎಂ ವಾಹಿನಿ
ರಾಜ್ಯದಲ್ಲಿ ನಾಲ್ಕು ಆರ್ಥಿಕ ವಲಯಗಳ ಸ್ಥಾಪನೆ
|