Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Saturday, 04 November 2006 12:00 PM

ಮಹಿಳೆಯರಿಂದ ಮಹಿಳಾ ಚಿತ್ರೋತ್ಸವ

 

ಕೋಳಿಕೋಡ್, ಕೇರಳ: ಮೊತ್ತಮೊದಲ `ಏಷ್ಯಾ ಮಹಿಳಾ ಚಲನಚಿತ್ರೋತ್ಸವ' ನ.೩ ರಿಂದ ನ.೭ ರ ತನಕ ಕೇರಳದಲ್ಲಿ ನಡೆಯಲಿದೆ.
 

ಅಫಘಾನಿಸ್ತಾನ, ಬಾಂಗ್ಲಾದೇಶ, ಪಾಕಿಸ್ತಾನ, ಸೌದಿ ಅರೇಬಿಯಾ ಹೀಗೆ ವಿವಿಧ ದೇಶಗಳ ನಿರ್ದೇಶಕಿಯರ ೨೪ ಚಲನಚಿತ್ರಗಳು ಉತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ. ಸ್ತ್ರೀ ನಿರ್ದೇಶಿತ ಚಲನಚಿತ್ರಗಳ ಉತ್ಸವವು ಏರ್ಪಾಡಾಗಿದ್ದು ಇದೇ ಮೊತ್ತ ಮೊದಲ ಬಾರಿ. ಚಲನಚಿತ್ರೋತ್ಸವ ಇನ್ನೊಂದು ವಿಶೇಷವೇನೆಂದರೆ ಈ ಉತ್ಸವದ ಸಂಘಟಕಿಯರೂ ಮಹಿಳೆಯರೇ!
 

ಚಲನಚಿತ್ರ ಪ್ರದರ್ಶನ ನಡೆಸಲು ಕಾಲೇಜುಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಕಾಲೇಜು ವಿದ್ಯಾರ್ಥಿಗಳಲ್ಲಿ ಮಹಿಳಾ ಚಿತ್ರಗಳ ಬಗ್ಗೆ ಆಸಕ್ತಿ ಮೂಡಿಸುವ ಸಲುವಾಗಿ, ಚಿತ್ರ ಪ್ರದರ್ಶನದ ನಂತರ ಸಂವಾದ ಕಾರ್ಯಕ್ರಮಗಳನ್ನೂ ಏರ್ಪಡಿಸಲಾಗಿದೆ.
 

`ನಮ್ಮ ಪ್ರಯತ್ನಕ್ಕೆ ಖಂಡಿತವಾಗಿಯೂ ಫಲ ದೊರೆಯುತ್ತದೆ' ಎಂದು ಆಶಾವಾದವನ್ನು ಪ್ರಕಟಿಸುತ್ತಾರೆ ಸಂಘಟಕರಲ್ಲಿ ಒಬ್ಬರಾದ ಎಚ್. ಗಾರ್ಗಿ.

 

ಇನ್ನಷ್ಟು

ಕರ್ನಾಟಕದಲ್ಲಿನ್ನು ಕನ್ನಡದಲ್ಲೇ ಸಮನ್ಸ್

ಉಗ್ರರಿಗೆ ನೆರವಾದ ಇಬ್ಬರು ಏಜೆಂಟರ ಸೆರೆ

ಸರ್ಫ್ ಸಾಮಾಜಿಕ ದೇಣಿಗೆ ಅಭಿಯಾನ ಪ್ರಾರಂಭ

ಮದ್ದು ಸೇವಿಸಿ ನಿಷೇಧಕ್ಕೊಳಗಾದ ಅಖ್ತರ್, ಆಸೀಫ್

ನ. ೯ರಂದು ಹೊಸ ಕೃಷಿನೀತಿಗೆ ಒಪ್ಪಿಗೆ

`ಸಾಣೆಹಳ್ಳಿಯ ರಂಗ ಸುಗ್ಗಿ' ಗೆ ಚಾಲನೆ

ನ.೧೬ರಿಂದ ಹೆಲ್ಮೆಟ್ ಕಡ್ಡಾಯ

ರಾಜ್ಯದಲ್ಲಿ ಸುವರ್ಣ ಸಂಭ್ರಮದ ಆಚರಣೆ

ಹೈ-ಕ ಗಡಿಯಲ್ಲಿ ನ.೧ರಂದು ಕಪ್ಪು ದಿನಾಚರಣೆ

ಸನ್ ಟಿವಿ ಯಿಂದ ೩ ಹೊಸ ಎಫ್‌ಎಂ ವಾಹಿನಿ

ರಾಜ್ಯದಲ್ಲಿ ನಾಲ್ಕು ಆರ್ಥಿಕ ವಲಯಗಳ ಸ್ಥಾಪನೆ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com