|
ನೋಕಿಯಾ ಸಂಶೋಧನಾಭಿವೃದ್ಧಿ ಕೇಂದ್ರಕ್ಕೆ ಚಾಲನೆ
ಬೆಂಗಳೂರು: ಮೊಬೈಲ್ ತಂತ್ರಜ್ಞಾನ ಉದ್ಯಮದಲ್ಲಿ
ಮುಂಚೂಣಿಯಲ್ಲಿರುವ ನೋಕಿಯಾ ಸಂಸ್ಥೆಯು ಸಂಸ್ಥೆಯ
ಹೊಸ ತಂತ್ರಜ್ಞಾನ ಮತ್ತು ಅಭಿವೃದ್ಧಿ ಕೇಂದ್ರವನ್ನು
ಪ್ರಾರಂಭಿಸಿದೆ.
ಪ್ರೆಸ್ಟೀಜ್ ಟೆಕ್ ಪಾರ್ಕ್‌ನಲ್ಲಿರುವ ನೋಕಿಯಾ ಅಭಿವೃದ್ಧಿ ಕೇಂದ್ರವು
ಸುಮಾರು ೨೧೦,೦೦೦ ಚದರ ಅಡಿ ವಿಸ್ತೀರ್ಣವಿದೆ.
ಈ ಮುಂಚೆ ಇದ್ದ ಸಂಶೋಧನಾ ಕೇಂದ್ರವು
ವಿಸ್ತರಣೆಗೊಂಡಿರುವುದರಿಂದ ಮುಂದಿನ ಪೀಳಿಗೆಯ ತಂತ್ರಜ್ಞಾನ,
ಪ್ಯಾಕೇಟ್ ಸ್ವಿಚ್ ಮೊಬೈಲ್, ೩ಜಿ ಮುಂತಾದವುಗಳನ್ನು
ಅಭಿವೃದ್ಧಿಪಡಿಸಲು ಸಹಾಯಕವಾಗಿದೆ ಎಂದು ನೋಕಿಯಾ ಸಂಸ್ಥೆಯ
ಅಧಿಕಾರಿಗಳು ಹೇಳಿದ್ದಾರೆ.
ನೋಕಿಯಾ ಸಂಸ್ಥೆಯು ಹೈದರಾಬಾದ್ ಹಾಗೂ ಮುಂಬಯಿಯಲ್ಲಿ
ಕೂಡ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಹೊಂದಿದೆ.
ಇನ್ನಷ್ಟು
ಕರ್ನಾಟಕದಲ್ಲಿನ್ನು ಕನ್ನಡದಲ್ಲೇ ಸಮನ್ಸ್
ಉಗ್ರರಿಗೆ ನೆರವಾದ ಇಬ್ಬರು ಏಜೆಂಟರ ಸೆರೆ
ಸರ್ಫ್ ಸಾಮಾಜಿಕ ದೇಣಿಗೆ ಅಭಿಯಾನ ಪ್ರಾರಂಭ
ಮದ್ದು ಸೇವಿಸಿ ನಿಷೇಧಕ್ಕೊಳಗಾದ ಅಖ್ತರ್, ಆಸೀಫ್
ನ. ೯ರಂದು ಹೊಸ ಕೃಷಿನೀತಿಗೆ ಒಪ್ಪಿಗೆ
`ಸಾಣೆಹಳ್ಳಿಯ ರಂಗ ಸುಗ್ಗಿ' ಗೆ ಚಾಲನೆ
ನ.೧೬ರಿಂದ ಹೆಲ್ಮೆಟ್ ಕಡ್ಡಾಯ
ರಾಜ್ಯದಲ್ಲಿ ಸುವರ್ಣ
ಸಂಭ್ರಮದ ಆಚರಣೆ
ಹೈ-ಕ ಗಡಿಯಲ್ಲಿ
ನ.೧ರಂದು ಕಪ್ಪು ದಿನಾಚರಣೆ
ಸನ್ ಟಿವಿ ಯಿಂದ ೩ ಹೊಸ
ಎಫ್‌ಎಂ ವಾಹಿನಿ
ರಾಜ್ಯದಲ್ಲಿ ನಾಲ್ಕು ಆರ್ಥಿಕ ವಲಯಗಳ ಸ್ಥಾಪನೆ
|