Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Saturday, 04 November 2006 12:55 PM

ನಗರದಲ್ಲಿ ಇಂಡೋ ಜರ್ಮನ್ ಚಲನಚಿತ್ರೋತ್ಸವ

 

ಬೆಂಗಳೂರು: `ಎರಡು ರಾಷ್ಟ್ರ -ಒಂದೇ ಪರದೆ' ಎಂಬ ಅಶಯದ ಮೇಲೆ ೩ ನೇ ಇಂಡೋ- ಜರ್ಮನ್ ಚಲನಚಿತ್ರೋತ್ಸವ ಲಾವಣ್ಯ ಚಿತ್ರಮಂದಿರದಲ್ಲಿ ನವೆಂಬರ್ ೧೭ ರಿಂದ ಜರುಗಲಿದೆ.
 

ನವೆಂಬರ್ ೧೭ ರಂದು ಸಂಜೆ ೬ ಗಂಟೆಗೆ ಈ ಚಲನಚಿತ್ರೋತ್ಸದ ಉದ್ಘಾಟನೆಯನ್ನು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮಾಡಲಿದ್ದಾರೆ. ಚೆನ್ನೈನಲ್ಲಿರುವ ಜರ್ಮನಿಯ ಮುಖ್ಯ ಕೌನ್ಸಿಲರ್ ಹೈನ್ಜ್ ಕೋಪ್ ಸಮಾರಂಭದಲ್ಲಿ ಉಪಸ್ಥಿತರಿರುತ್ತಾರೆ.

 

ಈ ಕಾರ್ಯಕ್ರಮವನ್ನು ಬೆಂಗಳೂರಿನ ಮಾಕ್ಸ್ ಮುಲ್ಲರ್ ಭವನ ಮತ್ತು ಜರ್ಮನಿಯ ಫಿಲ್ಮಂ ಫ್ರೆನ್ಸ್ ಬಯಾರ್ನ್ ಸಂಸ್ಥೆಯು ಜಂಟಿಯಾಗಿ ಆಯೋಜಿಸಿದೆ. ಕಾರ್ಯಕ್ರಮದ ಪ್ರಯೋಜಕತ್ವವನ್ನು ರಾಬರ್ಟ್ ಬೋಷ್ ಸಂಸ್ಥೆ ಹೊತ್ತಿದೆ. ಎಂದು ಮಾಕ್ಸ್ ಮುಲ್ಲರ್ ಭವನದ ನಿರ್ದೇಶಕ ಡಾ. ಎವೆಲಿನ್ ಹುಸ್ಟ್ ಸುದ್ದಿಗಾರರಿಗೆ ತಿಳಿಸಿದರು.
 

ಈ ಚಿತ್ರೋತ್ಸವದಲ್ಲಿ ಕನ್ನಡದ `ಹಸೀನಾ', `ಬೇರು' ಮತ್ತು `ಸೈನೈಡ್', ಮಲಯಾಳಂನ ಮೂರು, ತೆಲುಗಿನ ಎರಡು ಹಾಗೂ ಹಿಂದಿ, ಮರಾಠಿ, ಬೆಂಗಾಲಿ ಮತ್ತು ತಮಿಳು ಭಾಷೆಯ ತಲಾ ಒಂದು ಚಿತ್ರಗಳು ಪ್ರದರ್ಶನವಾಗಲಿದೆ. ಜರ್ಮನ್ ಭಾಷೆಯ `ಅಕ್ಟೋಬರ್ ಫೆಸ್ಟ್', ಸೋಫಿ ಸ್ಕೂಲ್- ದಿ ಫೈನಲ್ ಡೇಸ್' ಸೇರಿದಂತೆ ಮಕ್ಕಳ ಮೂರು ಚಿತ್ರಗಳು ಪ್ರದರ್ಶನವಾಗಲಿದೆ.
 

ಎಲ್ಲಾ ಪ್ರದರ್ಶನಕ್ಕೆ ಉಚಿತ ಪ್ರವೇಶವಿರುತ್ತದೆ. ಆಸಕ್ತರು ಉಚಿತ ಪಾಸ್‌ಗಳನ್ನು ಇಂದಿರಾನಗರದಲ್ಲಿರುವ ಮಾಕ್ಸ್ ಮುಲ್ಲರ್ ಭವನದಿಂದ ಮುಂಚಿತವಾಗಿ ಪಡೆಯಬಹುದಾಗಿದೆ.

 

ಇನ್ನಷ್ಟು

ಕರ್ನಾಟಕದಲ್ಲಿನ್ನು ಕನ್ನಡದಲ್ಲೇ ಸಮನ್ಸ್

ಉಗ್ರರಿಗೆ ನೆರವಾದ ಇಬ್ಬರು ಏಜೆಂಟರ ಸೆರೆ

ಸರ್ಫ್ ಸಾಮಾಜಿಕ ದೇಣಿಗೆ ಅಭಿಯಾನ ಪ್ರಾರಂಭ

ಮದ್ದು ಸೇವಿಸಿ ನಿಷೇಧಕ್ಕೊಳಗಾದ ಅಖ್ತರ್, ಆಸೀಫ್

ನ. ೯ರಂದು ಹೊಸ ಕೃಷಿನೀತಿಗೆ ಒಪ್ಪಿಗೆ

`ಸಾಣೆಹಳ್ಳಿಯ ರಂಗ ಸುಗ್ಗಿ' ಗೆ ಚಾಲನೆ

ನ.೧೬ರಿಂದ ಹೆಲ್ಮೆಟ್ ಕಡ್ಡಾಯ

ರಾಜ್ಯದಲ್ಲಿ ಸುವರ್ಣ ಸಂಭ್ರಮದ ಆಚರಣೆ

ಹೈ-ಕ ಗಡಿಯಲ್ಲಿ ನ.೧ರಂದು ಕಪ್ಪು ದಿನಾಚರಣೆ

ಸನ್ ಟಿವಿ ಯಿಂದ ೩ ಹೊಸ ಎಫ್‌ಎಂ ವಾಹಿನಿ

ರಾಜ್ಯದಲ್ಲಿ ನಾಲ್ಕು ಆರ್ಥಿಕ ವಲಯಗಳ ಸ್ಥಾಪನೆ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com