Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Saturday, 04 November 2006 12:49 PM

ಬೃಹತ್ ಬೆಂಗಳೂರಿನ ಅಧಿಸೂಚನೆ ಪ್ರಕಟ

 

ಬೆಂಗಳೂರು: ಬೆಂಗಳೂರು ನಗರದ ಸರ್ವತೋಮುಖ ಅಭಿವೃದ್ಧಿಗಾಗಿ ರೂಪಿಸಿರುವ `ಬೃಹತ್ ಬೆಂಗಳೂರು' (ಗ್ರೇಟರ್ ಬೆಂಗಳೂರು) ಯೋಜನೆಯ ಅಧಿಸೂಚನೆಯನ್ನು ಗುರುವಾರ ಹೊರಡಿಸಲಾಗಿದೆ.
Proposed Greater Bengaloure Map

ಬೆಂಗಳೂರು ಹೊರವಲಯದ ೭ ನಗರಸಭೆ ಮತ್ತು ೧ ಪುರಸಭೆಗಳೂ ಕೂಡಾ ಈ ಯೋಜನೆಯ ವ್ಯಾಪ್ತಿಗೆ ಸೇರಲಿವೆ. ಈ ಯೋಜನೆಯ ಜಾರಿಯಿಂದ ಬೆಂಗಳೂರಿನ ವ್ಯಾಪ್ತಿ ೨೬೬ ಚ. ಕಿ.ಮಿ ಇಂದ ೭೪೦ ಚದರ ಕಿ.ಮೀ. ಗೆ ಏರಲಿದೆ.
 

ಬೆಂಗಳೂರು ಪಾಲಿಕೆ, ರಾಜರಾಜೇಶ್ವರಿನಗರ, ದಾಸರಹಳ್ಳಿ, ಬೊಮ್ಮನಹಳ್ಳಿ, ಕೃಷ್ಣರಾಜಪುರಂ, ಮಹದೇವಪುರ, ಬ್ಯಾಟರಾಯನ ಪುರ, ಯಲಹಂಕ ನಗರಸಭೆಗಳು, ಕೆಂಗೇರಿ ಪುರಸಭೆಗಳು ಯೋಜನೆಯ ವ್ಯಾಪ್ತಿಗೆ ಸೇರುವ ಪ್ರದೇಶಗಳಾಗಿವೆ.
 

ರಸ್ತೆ, ನೀರು, ಘನ ತ್ಯಾಜ್ಯ ವಿಲೇವಾರಿಗಳಂತಹ ಮೂಲಭೂತ ಸೌಕರ್ಯಗಳ ಸುಧಾರಣೆ ಮತ್ತು ಸಮನ್ವಯತೆ ಬೃಹತ್ ಬೆಂಗಳೂರು ಯೋಜನೆಯ ಉದ್ದೇಶವಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
 

ಬೃಹತ್ ಬೆಂಗಳೂರು ಯೋಜನೆಯ ಮುಂದಿನ ಕ್ರಮವಾಗಿ ಕಂದಾಯ ಇಲಾಖೆ ಈ ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಮತದಾರರು ಮತ್ತು ಆಸ್ತಿ ವಿವರಗಳ ಬಗ್ಗೆ ಅಂಕಿ ಅಂಶಗಳನ್ನು ಕೊಡುವಂತೆ ಸ್ಥಳೀಯ ಸಂಸ್ಥೆಗಳಿಗೆ ಸೂಚನೆ ನೀಡಿದೆ.

 

ಇನ್ನಷ್ಟು

ಕರ್ನಾಟಕದಲ್ಲಿನ್ನು ಕನ್ನಡದಲ್ಲೇ ಸಮನ್ಸ್

ಉಗ್ರರಿಗೆ ನೆರವಾದ ಇಬ್ಬರು ಏಜೆಂಟರ ಸೆರೆ

ಸರ್ಫ್ ಸಾಮಾಜಿಕ ದೇಣಿಗೆ ಅಭಿಯಾನ ಪ್ರಾರಂಭ

ಮದ್ದು ಸೇವಿಸಿ ನಿಷೇಧಕ್ಕೊಳಗಾದ ಅಖ್ತರ್, ಆಸೀಫ್

ನ. ೯ರಂದು ಹೊಸ ಕೃಷಿನೀತಿಗೆ ಒಪ್ಪಿಗೆ

`ಸಾಣೆಹಳ್ಳಿಯ ರಂಗ ಸುಗ್ಗಿ' ಗೆ ಚಾಲನೆ

ನ.೧೬ರಿಂದ ಹೆಲ್ಮೆಟ್ ಕಡ್ಡಾಯ

ರಾಜ್ಯದಲ್ಲಿ ಸುವರ್ಣ ಸಂಭ್ರಮದ ಆಚರಣೆ

ಹೈ-ಕ ಗಡಿಯಲ್ಲಿ ನ.೧ರಂದು ಕಪ್ಪು ದಿನಾಚರಣೆ

ಸನ್ ಟಿವಿ ಯಿಂದ ೩ ಹೊಸ ಎಫ್‌ಎಂ ವಾಹಿನಿ

ರಾಜ್ಯದಲ್ಲಿ ನಾಲ್ಕು ಆರ್ಥಿಕ ವಲಯಗಳ ಸ್ಥಾಪನೆ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com