|
ನ್ಯಾನೋ ಸಿಟಿ ಸ್ಥಾಪಿಸಲಿರುವ ಸಬೀರ್ ಭಾಟಿಯಾ
ಚಂದೀಗಢ: ಹಾಟ್ ಮೇಲ್ ಸ್ಥಾಪಿಸಿದ ಸಬೀರ್ ಭಾಟಿಯಾ
ಹರ್ಯಾಣ ಸರ್ಕಾರದೊಡನೆ ಮಾಡಿಕೊಂಡ ಒಪ್ಪಂದದ ಪ್ರಕಾರ
ಭಾರತದಲ್ಲಿ ನ್ಯಾನೋ ಸಿಟಿ ಸ್ಥಾಪಿಸಲಿದ್ದಾರೆ.
ಸುಮಾರು ೧೮.೫ ಬಿಲಿಯನ್ ರೂ. ವೆಚ್ಚದಲ್ಲಿ ಸ್ಥಾಪಿಸಲಿರುವ ಜ್ಞಾನ
ನಗರ(ನಾಲೆಜ್ಡ್ ಸಿಟಿ)ಯಲ್ಲಿ ಉನ್ನತ ತಂತ್ರಜ್ಞಾನಗಳಾದ ನ್ಯಾನೋ,
ಬಯೋ ಸೈನ್, ತಂತ್ರಾಂಶ ಅಭಿವೃದ್ಧಿ ಘಟಕಗಳನ್ನು
ಸ್ಥಾಪಿಸಲಾಗುವುದು.
ಹರ್ಯಾಣದ ಚಂದೀಗಢದಿಂದ ೪೫ ಕಿಮೀ ದೂರದಲ್ಲಿರುವಪಂಚಕುಲ
ಜಿಲ್ಲೆಯ ೧೧,೦೦೦ ಎಕರೆ ಪ್ರದೇಶದಲ್ಲಿ ಭಾಟಿಯಾ ರವರ ನ್ಯಾನೋ
ವರ್ಕ್ಸ್ ಡೆವಲೆಪರ್ಸ್ ಮತ್ತು ಹರ್ಯಾಣ ರಾಜ್ಯ ಕೈಗಾರಿಕಾ ಮತ್ತು
ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಜಂಟಿ ಯೋಜನೆ
ನಿರ್ಮಾಣಗೊಳ್ಳಲಿದೆ.
ಎರಡು ಹಂತದಲ್ಲಿ ನಿರ್ಮಿಸಲಾಗುವ ಈ ಯೋಜನೆ ಮೊದಲ ಹಂತವು
೫,೦೦೦ ಎಕರೆಯನ್ನು ಒಳಗೊಂಡಿರುತ್ತದೆ.
ಇನ್ನಷ್ಟು
ಕರ್ನಾಟಕದಲ್ಲಿನ್ನು ಕನ್ನಡದಲ್ಲೇ ಸಮನ್ಸ್
ಉಗ್ರರಿಗೆ ನೆರವಾದ ಇಬ್ಬರು ಏಜೆಂಟರ ಸೆರೆ
ಸರ್ಫ್ ಸಾಮಾಜಿಕ ದೇಣಿಗೆ ಅಭಿಯಾನ ಪ್ರಾರಂಭ
ಮದ್ದು ಸೇವಿಸಿ ನಿಷೇಧಕ್ಕೊಳಗಾದ ಅಖ್ತರ್, ಆಸೀಫ್
ನ. ೯ರಂದು ಹೊಸ ಕೃಷಿನೀತಿಗೆ ಒಪ್ಪಿಗೆ
`ಸಾಣೆಹಳ್ಳಿಯ ರಂಗ ಸುಗ್ಗಿ' ಗೆ ಚಾಲನೆ
ನ.೧೬ರಿಂದ ಹೆಲ್ಮೆಟ್ ಕಡ್ಡಾಯ
ರಾಜ್ಯದಲ್ಲಿ ಸುವರ್ಣ
ಸಂಭ್ರಮದ ಆಚರಣೆ
ಹೈ-ಕ ಗಡಿಯಲ್ಲಿ
ನ.೧ರಂದು ಕಪ್ಪು ದಿನಾಚರಣೆ
ಸನ್ ಟಿವಿ ಯಿಂದ ೩ ಹೊಸ
ಎಫ್‌ಎಂ ವಾಹಿನಿ
ರಾಜ್ಯದಲ್ಲಿ ನಾಲ್ಕು ಆರ್ಥಿಕ ವಲಯಗಳ ಸ್ಥಾಪನೆ
|