|
ಹಂಪಿ ಉತ್ಸವಕ್ಕೆ ಇಂದು ಚಾಲನೆ
ಹೊಸಪೇಟೆ: ಕಲೆ, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳ
ಸಮಾಗಮ ೩ ದಿನಗಳ ಹಂಪಿ ಉತ್ಸವ ಶುಕ್ರವಾರದಿಂದ
ಪ್ರಾರಂಭವಾಗಲಿದೆ.
ಹೈದರಾಬಾದ್, ದಿಲ್ಲಿ, ಮುಂಬೈ, ಬಾಂಗ್ಲಾದೇಶ, ತಾಂಜಾನಿಯಾ,
ಶ್ರೀಲಂಕಾ, ನೇಪಾಳ ಹೀಗೆ ಮುಂತಾದ ವಿವಿಧ ದೇಶ-ವಿದೇಶಗಳ
ಕಲಾಕಾರರು, ನೃತ್ಯಗಾರರು, ಪ್ರಖ್ಯಾತ ಸಂಗೀತಗಾರರು ಕಲಾ
ರಸಿಕರನ್ನು ರಂಜಿಸಲಿದ್ದಾರೆ.
ಹಂಪಿ ಉತ್ಸವದ ಆಕರ್ಷಣೆಗಳು:
ಹೈದರಾಬಾದ್‌ನ
ಡಾ. ಯಲ್ಲಾ ವೆಂಕಟೇಶ್ವರ ರಾವ್ ಅವರಿಂದ ಸ್ವರಲಯ ಮಾಧುರಿ.
ದಿಲ್ಲಿಯ
ಪಂಡಿತ್ ಬಿರ್ಜು ಮಹಾರಾಜ್‌ರಿಂದ ಕಥಕ್.
ಮುಂಬೈ
ಶೈಲೇಶ್ ಭಾಗವತರ ಶಹನಾಯಿ.
ಗ್ರಾಮೀಣ
ಕ್ರೀಡಾಕಾರರಿಂದ ಗ್ರಾಮೀಣ ಕ್ರೀಡೆಗಳ ಸಾಹಸ.
ಆರು
ವೇದಿಕೆಗಳ ನಿರ್ಮಾಣ ಮಾಡಲಾಗಿದ್ದು, ನಿಸರ್ಗದ ನಡುವೆ
ಕಾರ್ಯಕ್ರಮಗಳನ್ನು ವೀಕ್ಷಿಸಲು ವ್ಯವಸ್ಥೆಮಾಡಲಾಗಿದೆ.
ಆಂಧ್ರದ
ಮಾತುರಿ, ಗುಜರಾತ್‌ನ ಸಿದ್ಧಿ ಧಮಾಲ್, ಓರಿಸ್ಸಾದ ಓಡಿಸ್ಸಿ ಮುಂತಾದ
ದೇಶದ ವಿವಿಧ ಜನಪದ ಕಾರ್ಯಕ್ರಮಗಳು.
ಕನ್ನಡದ
ಪ್ರಸಿದ್ಧ ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ಜನಪ್ರಿಯ
ಡ್ರಮ್ಮರ್ ಶಿವಮಣಿ ಅವರ ಸಂಗೀತ ಕಾರ್ಯಕ್ರಮ.
ಇನ್ನಷ್ಟು
ಕರ್ನಾಟಕದಲ್ಲಿನ್ನು ಕನ್ನಡದಲ್ಲೇ ಸಮನ್ಸ್
ಉಗ್ರರಿಗೆ ನೆರವಾದ ಇಬ್ಬರು ಏಜೆಂಟರ ಸೆರೆ
ಸರ್ಫ್ ಸಾಮಾಜಿಕ ದೇಣಿಗೆ ಅಭಿಯಾನ ಪ್ರಾರಂಭ
ಮದ್ದು ಸೇವಿಸಿ ನಿಷೇಧಕ್ಕೊಳಗಾದ ಅಖ್ತರ್, ಆಸೀಫ್
ನ. ೯ರಂದು ಹೊಸ ಕೃಷಿನೀತಿಗೆ ಒಪ್ಪಿಗೆ
`ಸಾಣೆಹಳ್ಳಿಯ ರಂಗ ಸುಗ್ಗಿ' ಗೆ ಚಾಲನೆ
ನ.೧೬ರಿಂದ ಹೆಲ್ಮೆಟ್ ಕಡ್ಡಾಯ
ರಾಜ್ಯದಲ್ಲಿ ಸುವರ್ಣ
ಸಂಭ್ರಮದ ಆಚರಣೆ
ಹೈ-ಕ ಗಡಿಯಲ್ಲಿ
ನ.೧ರಂದು ಕಪ್ಪು ದಿನಾಚರಣೆ
ಸನ್ ಟಿವಿ ಯಿಂದ ೩ ಹೊಸ
ಎಫ್‌ಎಂ ವಾಹಿನಿ
ರಾಜ್ಯದಲ್ಲಿ ನಾಲ್ಕು ಆರ್ಥಿಕ ವಲಯಗಳ ಸ್ಥಾಪನೆ
|