|
ಫತ್ವಾಗಳು ನಿಬಂಧನೆಗಳಲ್ಲ, ಕೇವಲ ಸಲಹೆಗಳು
ನವದೆಹಲಿ: ಇಸ್ಲಾಂ ಧರ್ಮದ ಮುಖಂಡರುಗಳಾದ
ಮೌಲ್ವಿಗಳು ಹೊರಡಿಸುವ ಫತ್ವಾಗಳನ್ನು ಇಸ್ಲಾಂ ಧರ್ಮ
ಅನುಸರಿಸುವ ಎಲ್ಲರೂ ಅನುಸರಿಸಲೇಬೇಕೆಂಬ ನಿಯಮವೇನೂ ಇಲ್ಲ
ಎಂದು ಸ್ಪಷ್ಟಪಡಿಸಿ ಕೇಂದ್ರ ಸರ್ಕಾರ ಸರ್ವೋಚ್ಚ ನ್ಯಾಯಾಲಯಕ್ಕೆ
ಪ್ರಮಾಣ ಪತ್ರವನ್ನು ಸಲ್ಲಿಸಿದೆ.
ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಫತ್ವಾಗಳ
ಹೆಸರಿನಲ್ಲಿ ಕಾನೂನುಗಳನ್ನು ಮುಸ್ಲೀಮರ ಮೇಲೆ ಹೇರುತ್ತಿದೆ.
ಆದ್ದರಿಂದ ಎಲ್ಲಾ ಶರಿಯತ್ ನ್ಯಾಯಾಲಯಗಳನ್ನು ನಿಷೇಧಿಸಲು
ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿತ್ತು.
ಮತ್ತೊಂದು ಕಡೆ, `ಕುರಾನ್ ಪ್ರಕಾರದಂತೆ ಮುಸ್ಲಿಂ
ಮಹಿಳೆಯರು ಬುರ್ಖಾ ಧರಿಸುವ ಅಗತ್ಯವಿಲ್ಲ' ಎಂದು ಖ್ಯಾತ ನಟಿ
ಶಬಾನಾ ಆಜ್ಮಿ ಹೇಳಿಕೆಯನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ
ಕಾನೂನು ಮಂಡಳಿಯ ಉಪಾಧ್ಯಕ್ಷ ಮತ್ತು ಶಿಯಾ ವಿದ್ವಾಂಸರಾದ
ಮೌಲಾನಾ ಕಾಲ್ಬೆ ಸಾದಿಕ್ ಅನುಮೋದಿಸಿದ್ದಾರೆ. ಶಬಾನಾ ಹೇಳಿಕೆಯನ್ನು
ಸ್ವಾಗತಿಸಬೇಕು ಎಂದು ಅವರು ಹೇಳಿದ್ದಾರೆ.
ಇನ್ನಷ್ಟು
ಕರ್ನಾಟಕದಲ್ಲಿನ್ನು ಕನ್ನಡದಲ್ಲೇ ಸಮನ್ಸ್
ಉಗ್ರರಿಗೆ ನೆರವಾದ ಇಬ್ಬರು ಏಜೆಂಟರ ಸೆರೆ
ಸರ್ಫ್ ಸಾಮಾಜಿಕ ದೇಣಿಗೆ ಅಭಿಯಾನ ಪ್ರಾರಂಭ
ಮದ್ದು ಸೇವಿಸಿ ನಿಷೇಧಕ್ಕೊಳಗಾದ ಅಖ್ತರ್, ಆಸೀಫ್
ನ. ೯ರಂದು ಹೊಸ ಕೃಷಿನೀತಿಗೆ ಒಪ್ಪಿಗೆ
`ಸಾಣೆಹಳ್ಳಿಯ ರಂಗ ಸುಗ್ಗಿ' ಗೆ ಚಾಲನೆ
ನ.೧೬ರಿಂದ ಹೆಲ್ಮೆಟ್ ಕಡ್ಡಾಯ
ರಾಜ್ಯದಲ್ಲಿ ಸುವರ್ಣ
ಸಂಭ್ರಮದ ಆಚರಣೆ
ಹೈ-ಕ ಗಡಿಯಲ್ಲಿ
ನ.೧ರಂದು ಕಪ್ಪು ದಿನಾಚರಣೆ
ಸನ್ ಟಿವಿ ಯಿಂದ ೩ ಹೊಸ
ಎಫ್‌ಎಂ ವಾಹಿನಿ
ರಾಜ್ಯದಲ್ಲಿ ನಾಲ್ಕು ಆರ್ಥಿಕ ವಲಯಗಳ ಸ್ಥಾಪನೆ
|