|
ಬೆಂಗಳೂರಿನಲ್ಲಿ ಸರ್ಫ್ ಸಾಮಾಜಿಕ ದೇಣಿಗೆ ಅಭಿಯಾನ ಪ್ರಾರಂಭ
ಬೆಂಗಳೂರು: ಕೊಳೆಗೇರಿಯ ನಿರ್ಗತಿಕ ಮಕ್ಕಳ ಶಿಕ್ಷಣಕ್ಕಾಗಿ
ಪರಿಕ್ರಮ ಹಾಗೂ ಹಿಂದೂಸ್ತಾನ್ ಲೀವರ್ (ಎಚ್‌ಎಲ್‌ಎಲ್) ಜಂಟಿಯಾಗಿ
`ಸರ್ಫ್ ಎಕ್ಸೆಲ್ ೧೦/೧೦ ಸಾಮಾಜಿಕ ದೇಣಿಗೆ' ಬುಧವಾರ
ಆರಂಭಿಸಿತು.
ಬಹು ಭಾಷಾ ತಾರೆ ರಮ್ಯಕೃಷ್ಣ ಮೊದಲ ಎಸ್‌ಎಂಎಸ್‌ಕಳುಹಿಸುವ
ಮೂಲಕ ಈ ದೇಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪ್ರತಿ ಸರ್ಫ್ ಎಕ್ಸೆಲ್ ಪ್ಯಾಕಿನಲ್ಲಿ ಕಲೆಯಾದ ಬಟ್ಟೆಯ
ತುಣುಕೊಂದನ್ನು ಇಡಲಾಗುತ್ತದೆ. ಇದನ್ನು ತೊಳೆದು ಗ್ರಾಹಕರು
೧ರಿಂದ ೧೦ರೊಳಗಿನ ಸಂಖ್ಯೆಯನ್ನು ಪಡೆಯಬಹುದಾಗಿದೆ. ಈ
ಅಂಕೆಯನ್ನು ೪೫೫ ಕ್ಕೆ ಸಂದೇಶ ಕಳುಹಿಸಿದರೆ ಅದೇ ನಿರ್ಗತಿಕ
ಮ್ಕಳಿಗೆ ದೇಣಿಗೆಯಾಗುತ್ತದೆ ಮತ್ತು ಗ್ರಾಹಕರು
ಬಹುಮಾನವನ್ನು ಪಡೆಯಬಹುದಾಗಿದೆ.
ಪರಿಕ್ರಮದ ಮಕ್ಕಳ ಜೊತೆ ರಮ್ಯ ಕೃಷ್ಣಾ ತಮ್ಮ ಕೆಲ
ಸಮಯವನ್ನು ಕಳೆದರು. ಮಕ್ಕಳ ಮೇಲಿನ ತಮ್ಮ ಈ
ಕಾಳಜಿಯನ್ನು ಗುರುತಿಸಿ ಸಾಮಾಜಿಕ ದೇಣಿಗೆ ಕಾರ್ಯಕ್ರಮಕ್ಕೆ
ತಮ್ಮನ್ನು ಕರೆಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು.
ದಿಲ್ಲಿ, ಕೋಲ್ಕತ್ತಾ, ಚೆನ್ನೈ, ಮುಂಬೈಗಳಲ್ಲೂ ಈ ರೀತಿಯ
ಅಭಿಯಾನ ಪ್ರಾರಂಭಿಸುವುದಾಗಿ ಎಚ್‌ಎಲ್‌ಎಲ್ ಮಾರುಕಟ್ಟೆ
ವ್ಯವಸ್ಥಾಪಕಿ ಪ್ರಿಯಾ ನಂಬಿಯಾರ್ ತಿಳಿಸಿದರು.
ಇನ್ನಷ್ಟು
ಹೈ-ಕ ಗಡಿಯಲ್ಲಿ
ನ.೧ರಂದು ಕಪ್ಪು ದಿನಾಚರಣೆ
ಸನ್ ಟಿವಿ ಯಿಂದ ೩ ಹೊಸ
ಎಫ್‌ಎಂ ವಾಹಿನಿ
ರಾಜ್ಯದಲ್ಲಿ ನಾಲ್ಕು ಆರ್ಥಿಕ ವಲಯಗಳ ಸ್ಥಾಪನೆ
ಪ್ರಿಯದರ್ಶಿನಿ ಕೊಲೆ: ಹಂತಕನಿಗೆ ಗಲ್ಲು
ರಾಷ್ಟ್ರೀಯ ಹೆದ್ದಾರಿ-೪ ಬಂದ್‌ಗೆ ಕರೆ
ಮತ್ಸ್ಯೋತ್ಪಾದನೆ: ವಿಶ್ವದಲ್ಲಿ ಭಾರತಕ್ಕೆ ೨ನೇ ಸ್ಥಾನ
ಐಟಿ ಕ್ವಿಜ್‌ನಿಂದ ಗಿನ್ನೆಸ್‌ಗೆ ಸೇರಲು ಟಿಸಿಎಸ್ ಉತ್ಸುಕ
ಭಾರತದಲ್ಲಿ ೩೭ ದಶಲಕ್ಷ ದೃಷ್ಟಿ ಹೀನರು!!
ಸೋನಿಯಾ ವಿರುದ್ಧ ತಿರುಗಿಬಿದ್ದ ನಟವರ್
ದಕ್ಷಿಣ ಅಫ್ರಿಕ ಸರಣಿಗೆ ಕುಂಬ್ಳೆ, ಜಾಫರ್, ಜಹೀರ್
ಜೋಗ ಆಗಲಿದೆ ಮೈಸೂರಿನ ಬೃಂದಾವನದಂತೆ!!
ಮೊನ್ನೆಯಷ್ಟೆ
ನಿಧನರಾದರೆ ಬೋಸ್?!!
ಕನಕ ಪೀಠಕ್ಕೆ ಈಗ ಹೊಸ ಜಗದ್ಗುರು
|