|
ನ.೧೬ರಿಂದ ಹೆಲ್ಮೆಟ್ ಕಡ್ಡಾಯ
ಬೆಂಗಳೂರು: ರಾಜ್ಯದಲ್ಲಿ ನವೆಂಬರ್ ೧ ರಿಂದ ಹೆಲ್ಮೆಟ್
ಕಡ್ಡಾಯವಾಗಿ ಧರಿಸಲೇಬೇಕೆಂಬ ನಿಯಮ ಜಾರಿಗೆ ಬಂದಿದೆ. ಆದರೆ
ನವೆಂಬರ್ ೧೬ರಿಂದ ಇದು ಅಧಿಕೃತವಾಗಿ ಜಾರಿಬರಲಿದೆ.
`ಹೆಲ್ಮೆಟ್‌ಗಳನ್ನು ಕೊಳ್ಳಲು ಸವಾರರಿಗೆ ೧೫ ದಿನಗಳ ವಿರಾಮವನ್ನು
ನೀಡಲಾಗುತ್ತಿದೆ. ಮೊದಲ ೧೫ ದಿನ ದಂಡ ಹಾಕಲಾಗುತ್ತಿಲ್ಲ. ನ.೧೬ನೇ
ತಾರೀಖಿನಿಂದ ದಂಡ ಹಾಕಲಾಗುತ್ತದೆ.
ಮೊದಲ ಬಾರಿ ಹೆಲ್ಮೆಟ್ ಹಾಕಿಕೊಳ್ಳದೆ ನಿಯಮ ಉಲ್ಲಂಘಿಸಿದರೆ ೧೦೦ ರೂ.
ದಂಡ ನಂತರ ೩೦೦ ರೂ. ದಂಡ ವಿಧಿಸಲಾಗುವುದು.
`ಬಿಐಎಸ್'(ಬ್ಯುರೋ ಆಫ್ ಇಂಡಿಯನ್ ಸ್ಟಾಂಡರ್ಡ್) ಗುರುತಿನ
ಹೆಲ್ಮೆಟ್‌ನ್ನೇ ಧರಿಸಬೇಕು. ಇಲ್ಲದಿದ್ದರೆ ಇದಕ್ಕಾಗಿ ೧೦೦ ರೂ. ದಂಡ
ವಿಧಿಸಲಾಗುವುದು ಎಂದು ಬುಧವಾರ ಮೈಸೂರಿನಲ್ಲಿ ನಡೆದ
ಪತ್ರಿಕಾಗೋಷ್ಠಿಯಲ್ಲಿ ನಗರ ಪೊಲೀಸ್ ಕಮೀಷನರ್ ಪ್ರವೀಣ್ ಸೂದ್
ತಿಳಿಸಿದರು.
`ಬೆಂಗಳೂರು ನಗರದಲ್ಲಿ ಹೆಲ್ಮೆಟ್ ಕಡ್ಡಾಯಕ್ಕೆ ಏಳು ದಿನ
ಸಡಲಿಕೆ ನೀಡಲಾಗುವುದು' ಹೆಚ್ಚುವರಿ ಪೊಲೀಸ್ ಆಯುಕ್ತ
(ಸಂಚಾರ ಮತ್ತು ಸುರಕ್ಷತೆ) ಎಂ.ಎನ್. ರೆಡ್ಡಿ ಹೇಳಿದ್ದಾರೆ.
ಇನ್ನಷ್ಟು
ಹೈ-ಕ ಗಡಿಯಲ್ಲಿ
ನ.೧ರಂದು ಕಪ್ಪು ದಿನಾಚರಣೆ
ಸನ್ ಟಿವಿ ಯಿಂದ ೩ ಹೊಸ
ಎಫ್‌ಎಂ ವಾಹಿನಿ
ರಾಜ್ಯದಲ್ಲಿ ನಾಲ್ಕು ಆರ್ಥಿಕ ವಲಯಗಳ ಸ್ಥಾಪನೆ
ಪ್ರಿಯದರ್ಶಿನಿ ಕೊಲೆ: ಹಂತಕನಿಗೆ ಗಲ್ಲು
ರಾಷ್ಟ್ರೀಯ ಹೆದ್ದಾರಿ-೪ ಬಂದ್‌ಗೆ ಕರೆ
ಮತ್ಸ್ಯೋತ್ಪಾದನೆ: ವಿಶ್ವದಲ್ಲಿ ಭಾರತಕ್ಕೆ ೨ನೇ ಸ್ಥಾನ
ಐಟಿ ಕ್ವಿಜ್‌ನಿಂದ ಗಿನ್ನೆಸ್‌ಗೆ ಸೇರಲು ಟಿಸಿಎಸ್ ಉತ್ಸುಕ
ಭಾರತದಲ್ಲಿ ೩೭ ದಶಲಕ್ಷ ದೃಷ್ಟಿ ಹೀನರು!!
ಸೋನಿಯಾ ವಿರುದ್ಧ ತಿರುಗಿಬಿದ್ದ ನಟವರ್
ದಕ್ಷಿಣ ಅಫ್ರಿಕ ಸರಣಿಗೆ ಕುಂಬ್ಳೆ, ಜಾಫರ್, ಜಹೀರ್
ಜೋಗ ಆಗಲಿದೆ ಮೈಸೂರಿನ ಬೃಂದಾವನದಂತೆ!!
ಮೊನ್ನೆಯಷ್ಟೆ
ನಿಧನರಾದರೆ ಬೋಸ್?!!
ಕನಕ ಪೀಠಕ್ಕೆ ಈಗ ಹೊಸ ಜಗದ್ಗುರು
|