Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Tuesday, 31 October 2006 05:59 PM

ಸನ್ ಟಿವಿ ಯಿಂದ ೩ ಹೊಸ ಎಫ್‌ಎಂ ವಾಹಿನಿ


ಚೆನ್ನೈ: ಸನ್ ಟಿವಿಯು ನವೆಂಬರ್ ೬ ರಂದು ೩ ಹೊಸ ಎಫ್‌ಎಂ ರೇಡಿಯೊ ಚಾಲನ್‌ಗಳಿಗೆ ಚಾಲನೆ ನೀಡಲಿದೆ.

೯೩.೫ ಮೆಗಹರ್ಜ್ಡ್ ತರಂಗಾಂತರದಲ್ಲಿ ಪ್ರಸಾರವಾಗುವ ಈ ವಾಹಿನಿಗಳು ಬೆಂಗಳೂರು, ಹೈದರಾಬಾದ್ ಮತ್ತು ಜೈಪುರಗಳಲ್ಲಿ ಬಿತ್ತರಗೊಳ್ಳಲಿದೆ.

ಸನ್ ಟಿವಿಯ ಒಡೆತನದಲ್ಲಿ ನಡೆಯುವ ಈ ಹೊಸ ವಾಹಿನಿಗಳು ಸಮಾಜದ ಎಲ್ಲಾ ವರ್ಗದ ಜನರನ್ನು ತಲುಪುವ ನಿರೀಕ್ಷೆಯನ್ನು ಸಂಸ್ಥೆ ಹೊಂದಿದೆ. ಸನ್ ಟಿವಿ ಸಂಸ್ಥೆ ಈಗಾಗಲೇ ಚೆನ್ನೈ, ಕೊಯಮತ್ತೂರು, ತಿರುವನ್ವೇಲಿ ಮತ್ತು ವಿಶಾಖಪಟ್ಟಣದಲ್ಲಿ ಎಫ್‌ಎಂ ವಾಹಿನಿಗಳನ್ನು ಹೊಂದಿದೆ.

ಸಂಸ್ಥೆಯ ಹೇಳಿಕೆಯಂತೆ ಇನ್ನೂ ೩೫ಕ್ಕೂ ಅಧಿಕ ಎಫ್ ಎಂ ವಾಹಿನಿಗಳಿಗೆ ಚಾಲನೆ ನೀಡಿ ದೇಶದಲ್ಲೇ ಅಧಿಕ ಎಫ್‌ಎಂ ರೇಡಿಯೊ ವಾಹಿನಿಗಳ ಒಡೆತನವನ್ನು ಸನ್ ಟಿವಿ ಸಂಸ್ಥೆ ಹೊಂದಲಿದೆ.

 

ಇನ್ನಷ್ಟು

ಐಟಿ ಕ್ವಿಜ್‌ನಿಂದ ಗಿನ್ನೆಸ್‌ಗೆ ಸೇರಲು ಟಿಸಿಎಸ್ ಉತ್ಸುಕ

ಭಾರತದಲ್ಲಿ ೩೭ ದಶಲಕ್ಷ ದೃಷ್ಟಿ ಹೀನರು!!

ಸೋನಿಯಾ ವಿರುದ್ಧ ತಿರುಗಿಬಿದ್ದ ನಟವರ್

ಜೋಗ ಆಗಲಿದೆ ಮೈಸೂರಿನ ಬೃಂದಾವನದಂತೆ!!

ಕನಕ ಪೀಠಕ್ಕೆ ಈಗ ಹೊಸ ಜಗದ್ಗುರು

ಆಸೀಸ್ ದಾಳಿಗೆ ಇಂಡಿಯಾ ಬಲಿ

ಇಂದು ಪೊಲೀಸ್ ಪೇದೆ ಹುದ್ದೆಗೆ ಲಿಖಿತ ಪರೀಕ್ಷೆ

ಕೌಟುಂಬಿಕ ಹಿಂಸಾ ಕಾಯಿದೆ ವಿರುದ್ಧ ಹೋರಾಟ

ಕೆಪಿಎಸ್‌ಸಿ ಫಲಿತಾಂಶ ನಾಳೆ ಪ್ರಕಟ

ನ.೩ರಿಂದ ೫ರವರೆಗೆ ಜಗತ್ಪ್ರಸಿದ್ಧ ಹಂಪಿ ಉತ್ಸವ

ಕೊಡಗಿನಲ್ಲಿ ಅಕ್ಟೋಬರ್ ೩೧ ರಂದು ಜಾನಪದ ಜಾತ್ರೆ

ವೀಣಾವಾದನದಿಂದ ಗಿನ್ನೆಸ್ ದಾಖಲೆ

ಪ್ರಧಾನಿಗೆ ಉಗ್ರರಿಂದ ಬೆದರಿಕೆ ಪತ್ರ

ವಿಕೃತ ಕಾಮಿ ಉಮೇಶನಿಗೆ ಮರಣದಂಡನೆ

ಕರ್ನಾಟಕದ ಮೇಲೆ ಭಯೋತ್ಪಾದನೆಯ ಕರಿ ಮೋಡ

೯ನೇ ಐಟಿ ಮೇಳಕ್ಕೆ ಸುರಕ್ಷತೆಯ ಚಿಂತೆ

ಮನೆಯಾಳುಗಳ ಗಣತಿಯಲ್ಲಿ ತಮಿಳುನಾಡು ಸರ್ಕಾರ

ಪಾಕ್‌ನೊಂದಿಗೆ ಸರಕು ನೌಕಾಸೇವೆ ಪುನರಾರಂಭ

ಒಂದೇ ಹೆಸರಲ್ಲಿ ಬೇಕಾದಷ್ಟು ಸಿಮ್

ಶುಕ್ರವಾರ ರಾಷ್ಟ್ರೀಕೃತ ಬ್ಯಾಂಕ್ ನೌಕರರ ಮುಷ್ಕರ

ಪುದುಚೇರಿ ಶಾಲಾ ಮಕ್ಕಳಿಗೆ ಛತ್ರಿ ಕೊಡುಗೆ

ಶುಕ್ರವಾರದಿಂದ ೨೭ ನೇ ಶರಣ ಕಮ್ಮಟ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com