Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 30 October 2006 01:02 PM

ಮೊನ್ನೆಯಷ್ಟೆ ನಿಧನರಾದರೆ ಬೋಸ್?!!

 

ಗುನಾ (ಮಧ್ಯಪ್ರದೇಶ): ಸುಮಾರು ೧೨೫ ವರ್ಷ ವಯಸ್ಸಿನ ಸಾಧು ಬಾಬಾ ಲಾಲ್‌ಜಿ ಮಹಾರಾಜ್ ಎನ್ನುವವರು ತಮ್ಮ ಕೊನೆಯ ಘಳಿಗೆಯಲ್ಲಿ ತಾವೇ ಸುಭಾಷ್‌ಚಂದ್ರ ಬೋಸ್ ಎಂದು ಹೇಳಿಕೊಂಡು ಅ.೨೭ರಂದು ನಿಧನ ಹೊಂದಿದ್ದಾರೆ ಎಂದು ಗ್ರಾಮದ ಸರಪಂಚ್ ಗಜೇಂದ್ರ ಸಿಂಗ್ ಹೇಳಿದ್ದಾರೆ.

`ಸುಭಾಷ್ ಚಂದ್ರ ಬೋಸ್‌ರು ಮರಣ ಹೊಂದಿರುವ ಘಟನೆಯನ್ನು ಬಾಬಾ ಲಾಲ್‌ಜಿ ಮಹಾರಾಜ್ ಅಲ್ಲಗಳೆಯುತ್ತಿದ್ದರು. ಅವರಿಗೆ ತಲೆ ಮತ್ತು ದೇಹದಲ್ಲಿ ಆಳವಾದ ಗಾಯದ ಕುರುಹು ಇತ್ತು. ವಿಮಾನ ದುರಂತ ಒಂದರಲ್ಲಿ ಈ ಗಾಯಗಳಾಗಿದ್ದವು ಎಂದು ಬಾಬಾ ಹೇಳುತ್ತಿದ್ದರು' ಎಂದು ಸ್ಥಳೀಯರು ತಿಸಿಳಿದ್ದಾರೆ.
 

ಇತ್ತೀಚೆಗಷ್ಟೇ ನ್ಯಾಯಮೂರ್ತಿ ಮನೋಜ್ ಕೆ. ಮುಖರ್ಜಿ ಬೋಸರು ೧೯೪೮ರ ಅಗಸ್ಟ್ ೧೮ ರಂದು ಸಂಭವಿಸಿದ ವಿಮಾನ ದುರಂತದಲ್ಲಿ ಮರಣ ಹೊಂದಿಲ್ಲ ಎಂದು ವರದಿ ಸಲ್ಲಿಸಿರುವುದರಿಂದ ಈ ಪ್ರಕರಣ ಮತ್ತಷ್ಟು ಕುತೂಹಲ ಕೆರಳಿಸಿದೆ. ಗುನಾದಲ್ಲಿ ಈ ಬಗ್ಗೆ ಪೊಲೀಸರು ಪ್ರಾಥಮಿಕ ತನಿಖೆ ನಡೆಸುತ್ತಿದ್ದಾರೆ.

 

ತನಿಖೆಗೆ ಅಗತ್ಯವಾದಲ್ಲಿ ಬಾಬಾ ಅವರ ಪಾರ್ಥಿವ ಶರೀರವನ್ನು ಸಮಾಧಿಯಿಂದ ಹೊರತೆಗೆಯಲಾಗುವುದು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

 

ಇನ್ನಷ್ಟು

ಕನಕ ಪೀಠಕ್ಕೆ ಈಗ ಹೊಸ ಜಗದ್ಗುರು

ಆಸೀಸ್ ದಾಳಿಗೆ ಇಂಡಿಯಾ ಬಲಿ

ಇಂದು ಪೊಲೀಸ್ ಪೇದೆ ಹುದ್ದೆಗೆ ಲಿಖಿತ ಪರೀಕ್ಷೆ

ಕೌಟುಂಬಿಕ ಹಿಂಸಾ ಕಾಯಿದೆ ವಿರುದ್ಧ ಹೋರಾಟ

ಕೆಪಿಎಸ್‌ಸಿ ಫಲಿತಾಂಶ ನಾಳೆ ಪ್ರಕಟ

ನ.೩ರಿಂದ ೫ರವರೆಗೆ ಜಗತ್ಪ್ರಸಿದ್ಧ ಹಂಪಿ ಉತ್ಸವ

ಕೊಡಗಿನಲ್ಲಿ ಅಕ್ಟೋಬರ್ ೩೧ ರಂದು ಜಾನಪದ ಜಾತ್ರೆ

ವೀಣಾವಾದನದಿಂದ ಗಿನ್ನೆಸ್ ದಾಖಲೆ

ಪ್ರಧಾನಿಗೆ ಉಗ್ರರಿಂದ ಬೆದರಿಕೆ ಪತ್ರ

ವಿಕೃತ ಕಾಮಿ ಉಮೇಶನಿಗೆ ಮರಣದಂಡನೆ

ಕರ್ನಾಟಕದ ಮೇಲೆ ಭಯೋತ್ಪಾದನೆಯ ಕರಿ ಮೋಡ

೯ನೇ ಐಟಿ ಮೇಳಕ್ಕೆ ಸುರಕ್ಷತೆಯ ಚಿಂತೆ

ಮನೆಯಾಳುಗಳ ಗಣತಿಯಲ್ಲಿ ತಮಿಳುನಾಡು ಸರ್ಕಾರ

ಪಾಕ್‌ನೊಂದಿಗೆ ಸರಕು ನೌಕಾಸೇವೆ ಪುನರಾರಂಭ

ಒಂದೇ ಹೆಸರಲ್ಲಿ ಬೇಕಾದಷ್ಟು ಸಿಮ್

ಶುಕ್ರವಾರ ರಾಷ್ಟ್ರೀಕೃತ ಬ್ಯಾಂಕ್ ನೌಕರರ ಮುಷ್ಕರ

ಪುದುಚೇರಿ ಶಾಲಾ ಮಕ್ಕಳಿಗೆ ಛತ್ರಿ ಕೊಡುಗೆ

ಶುಕ್ರವಾರದಿಂದ ೨೭ ನೇ ಶರಣ ಕಮ್ಮಟ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com