|
ಸೋನಿಯಾ ವಿರುದ್ಧ ತಿರುಗಿಬಿದ್ದ ನಟವರ್
ನವದೆಹಲಿ: ಸೋನಿಯಾ ಗಾಂಧಿಯ ಹೇಳಿಕೆಯ ವಿರುದ್ಧ
ಮಾಜಿ ವಿದೇಶಾಂಗ ಸಚಿವ ನಟವರ್ ಸಿಂಗ್ ಕಿಡಿಕಾರಿದ್ದಾರೆ. ಕಾಂಗ್ರೆಸ್
ಅಧ್ಯಕ್ಷೆ ಸೋನಿಯಾ ಗಾಂಧಿ `ನಟವರ್ ಸಿಂಗ್ ಇರಾಕಿನ ಆಹಾರಕ್ಕಾಗಿ
ತೈಲ ಹಗರಣದಲ್ಲಿ ಭಾಗಿಯಾಗಿ ವಿಶ್ವಾಸಘಾತುಕರಾಗಿದ್ದಾರೆ' ಎಂದು
ಹೇಳಿಕೆ ನೀಡಿದ್ದರು.

ಈ ಆಪಾದನೆಗೆ ಪ್ರತಿಕ್ರಿಯಿಸಿದ ನಟವರ್ `ಸರ್ಕಾರ ನನ್ನ ವಿರುದ್ಧ
ಮಾಡಿದ್ದೆಲ್ಲವೂ ಸೋನಿಯಾ ಪ್ರಚೋದನೆಯಿಂದ. ನಾನು
ಮನಮೋಹನ್ ಸಿಂಗ್ ಅವರನ್ನು ದೂಷಿಸುವುದಿಲ್ಲ. ತಮಗಿಂತಲೂ ೧೫
ವರ್ಷ ಹಿರಿಯನ ಮೇಲೆ ವಿಶ್ವಾಸಘಾತುಕತನ ಎನ್ನುವ ಪದವನ್ನು
ಸೋನಿಯಾ ಉಪಯೋಗಿಸಿದ್ದಾರೆ. ಭಾರತದಲ್ಲಿ ಹುಟ್ಟಿದವರಿಗೆ ಈ
ದೇಶದ ಸಂಸ್ಕೃತಿ ಅರ್ಥವಾಗುತ್ತದೆ ವಿನಃ ಇತರರಿಗಲ್ಲ' ಎಂದು
ವಂಗ್ಯವಾಡಿದ್ದಾರೆ.
ನಟವರ್ ಹಿಂದಿ ಸುದ್ದಿ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಈ
ವಿಷಯ ಹೇಳಿದರು. ಇದೇ ಸಂದರ್ಭದಲ್ಲಿ ಅವರು ತಮಗೆ ಮತ್ತು
ತಮ್ಮ ಕುಟುಂಬದವರಿಗೆ ತೊಂದರೆಯಾಗುವ ಭೀತಿಯನ್ನು
ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು
ಜೋಗ ಆಗಲಿದೆ ಮೈಸೂರಿನ ಬೃಂದಾವನದಂತೆ!!
ಕನಕ ಪೀಠಕ್ಕೆ ಈಗ ಹೊಸ ಜಗದ್ಗುರು
ಆಸೀಸ್ ದಾಳಿಗೆ ಇಂಡಿಯಾ ಬಲಿ
ಇಂದು ಪೊಲೀಸ್ ಪೇದೆ ಹುದ್ದೆಗೆ ಲಿಖಿತ ಪರೀಕ್ಷೆ
ಕೌಟುಂಬಿಕ ಹಿಂಸಾ ಕಾಯಿದೆ ವಿರುದ್ಧ ಹೋರಾಟ
ಕೆಪಿಎಸ್‌ಸಿ ಫಲಿತಾಂಶ ನಾಳೆ ಪ್ರಕಟ
ನ.೩ರಿಂದ ೫ರವರೆಗೆ ಜಗತ್ಪ್ರಸಿದ್ಧ ಹಂಪಿ ಉತ್ಸವ
ಕೊಡಗಿನಲ್ಲಿ ಅಕ್ಟೋಬರ್ ೩೧ ರಂದು ಜಾನಪದ ಜಾತ್ರೆ
ವೀಣಾವಾದನದಿಂದ ಗಿನ್ನೆಸ್ ದಾಖಲೆ
ಪ್ರಧಾನಿಗೆ ಉಗ್ರರಿಂದ ಬೆದರಿಕೆ ಪತ್ರ
ವಿಕೃತ ಕಾಮಿ ಉಮೇಶನಿಗೆ ಮರಣದಂಡನೆ
ಕರ್ನಾಟಕದ ಮೇಲೆ ಭಯೋತ್ಪಾದನೆಯ ಕರಿ ಮೋಡ
೯ನೇ ಐಟಿ ಮೇಳಕ್ಕೆ ಸುರಕ್ಷತೆಯ ಚಿಂತೆ
ಮನೆಯಾಳುಗಳ ಗಣತಿಯಲ್ಲಿ ತಮಿಳುನಾಡು ಸರ್ಕಾರ
ಪಾಕ್‌ನೊಂದಿಗೆ ಸರಕು ನೌಕಾಸೇವೆ ಪುನರಾರಂಭ
ಒಂದೇ ಹೆಸರಲ್ಲಿ
ಬೇಕಾದಷ್ಟು ಸಿಮ್
ಶುಕ್ರವಾರ ರಾಷ್ಟ್ರೀಕೃತ ಬ್ಯಾಂಕ್ ನೌಕರರ ಮುಷ್ಕರ
ಪುದುಚೇರಿ ಶಾಲಾ ಮಕ್ಕಳಿಗೆ ಛತ್ರಿ ಕೊಡುಗೆ
ಶುಕ್ರವಾರದಿಂದ ೨೭ ನೇ ಶರಣ ಕಮ್ಮಟ
|