Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 30 October 2006 05:58 PM

ಮತ್ಸ್ಯೋತ್ಪಾದನೆ: ವಿಶ್ವದಲ್ಲಿ ಭಾರತಕ್ಕೆ ೨ನೇ ಸ್ಥಾನ

 

ಮುಂಬಯಿ: ವಿಶ್ವ ಕೃಷಿ ಮತ್ತು ಆಹಾರ ಸಂಸ್ಥೆ ನಡೆಸಿದ ಸಮೀಕ್ಷೆಯಂತೆ ಭಾರತವು ಜಾಗತಿಕ ಮಟ್ಟದಲ್ಲಿ ಮತ್ಸ್ಯ ವ್ಯವಸಾಯದಲ್ಲಿ ಎರಡನೆಯ ಸ್ಥಾನವನ್ನು ಪಡೆದಿದೆ. ಮೊದಲನೆಯ ಸ್ಥಾನವನ್ನು ಚೈನಾ ಪಡೆದಿದೆ.
 

ಒಟ್ಟು ಮತ್ಸ್ಯೋತ್ಪಾದನೆಯಲ್ಲಿ ಭಾರತ ಶೇ. ೪.೨ರಷ್ಟು ಉತ್ಪಾದಿಸುತ್ತಿದೆ. ಆದರೆ ಮೊದಲನೇ ಸ್ಥಾನದಲ್ಲಿರುವ ಚೈನಾ ಶೇ. ೬೯.೬ ರಷ್ಟು ಉತ್ಪಾದಿಸುತ್ತಿದೆ.
 

ಈ ವರದಿಯ ಪ್ರಕಾರ ಅತಿಹೆಚ್ಚು ಕೃಷಿ ಉತ್ಪಾದನೆ ಮಾಡುವ ೧೦ ರಾಷ್ಟ್ರಗಳಲ್ಲಿ ೯ ರಾಷ್ಟ್ರಗಳು ಏಷ್ಯಾದಲ್ಲೇ ಕೇಂದ್ರೀಕೃತವಾಗಿವೆ. ದಕ್ಷಿಣ ಅಮೇರಿಕಾದ ಚಿಲಿ ೧೦ನೇ ಸ್ಥಾನವನ್ನು ಪಡೆದಿದೆ. ಕ್ರಮವಾಗಿ ೧೦ ಅತಿ ದೊಡ್ಡ ಕೃಷಿ ಉತ್ಪಾದನಾ ರಾಷ್ಟ್ರಗಳು ಹೀಗಿವೆ: ಚೈನಾ, ಭಾರತ, ಫಿಲಿಫೈನ್, ಇಂಡೊನೇಷ್ಯಾ, ಜಪಾನ್, ವಿಯೆಟ್ನಾಂ, ಥೈಲ್ಯಾಂಡ್, ಕೋರಿಯಾ ಗಣರಾಜ್ಯ, ಬಾಂಗ್ಲಾದೇಶ ಮತ್ತು ಚಿಲಿ.

 

ಇನ್ನಷ್ಟು

ಐಟಿ ಕ್ವಿಜ್‌ನಿಂದ ಗಿನ್ನೆಸ್‌ಗೆ ಸೇರಲು ಟಿಸಿಎಸ್ ಉತ್ಸುಕ

ಭಾರತದಲ್ಲಿ ೩೭ ದಶಲಕ್ಷ ದೃಷ್ಟಿ ಹೀನರು!!

ಸೋನಿಯಾ ವಿರುದ್ಧ ತಿರುಗಿಬಿದ್ದ ನಟವರ್

ಜೋಗ ಆಗಲಿದೆ ಮೈಸೂರಿನ ಬೃಂದಾವನದಂತೆ!!

ಕನಕ ಪೀಠಕ್ಕೆ ಈಗ ಹೊಸ ಜಗದ್ಗುರು

ಆಸೀಸ್ ದಾಳಿಗೆ ಇಂಡಿಯಾ ಬಲಿ

ಇಂದು ಪೊಲೀಸ್ ಪೇದೆ ಹುದ್ದೆಗೆ ಲಿಖಿತ ಪರೀಕ್ಷೆ

ಕೌಟುಂಬಿಕ ಹಿಂಸಾ ಕಾಯಿದೆ ವಿರುದ್ಧ ಹೋರಾಟ

ಕೆಪಿಎಸ್‌ಸಿ ಫಲಿತಾಂಶ ನಾಳೆ ಪ್ರಕಟ

ನ.೩ರಿಂದ ೫ರವರೆಗೆ ಜಗತ್ಪ್ರಸಿದ್ಧ ಹಂಪಿ ಉತ್ಸವ

ಕೊಡಗಿನಲ್ಲಿ ಅಕ್ಟೋಬರ್ ೩೧ ರಂದು ಜಾನಪದ ಜಾತ್ರೆ

ವೀಣಾವಾದನದಿಂದ ಗಿನ್ನೆಸ್ ದಾಖಲೆ

ಪ್ರಧಾನಿಗೆ ಉಗ್ರರಿಂದ ಬೆದರಿಕೆ ಪತ್ರ

ವಿಕೃತ ಕಾಮಿ ಉಮೇಶನಿಗೆ ಮರಣದಂಡನೆ

ಕರ್ನಾಟಕದ ಮೇಲೆ ಭಯೋತ್ಪಾದನೆಯ ಕರಿ ಮೋಡ

೯ನೇ ಐಟಿ ಮೇಳಕ್ಕೆ ಸುರಕ್ಷತೆಯ ಚಿಂತೆ

ಮನೆಯಾಳುಗಳ ಗಣತಿಯಲ್ಲಿ ತಮಿಳುನಾಡು ಸರ್ಕಾರ

ಪಾಕ್‌ನೊಂದಿಗೆ ಸರಕು ನೌಕಾಸೇವೆ ಪುನರಾರಂಭ

ಒಂದೇ ಹೆಸರಲ್ಲಿ ಬೇಕಾದಷ್ಟು ಸಿಮ್

ಶುಕ್ರವಾರ ರಾಷ್ಟ್ರೀಕೃತ ಬ್ಯಾಂಕ್ ನೌಕರರ ಮುಷ್ಕರ

ಪುದುಚೇರಿ ಶಾಲಾ ಮಕ್ಕಳಿಗೆ ಛತ್ರಿ ಕೊಡುಗೆ

ಶುಕ್ರವಾರದಿಂದ ೨೭ ನೇ ಶರಣ ಕಮ್ಮಟ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com