|
ಭಾರತದಲ್ಲಿ ೩೭ ದಶಲಕ್ಷ ದೃಷ್ಟಿ ಹೀನರು!!
ಬೆಂಗಳೂರು: ಆಶ್ಚರ್ಯವಾದರೂ ಇದು ನಿಜ. ಭಾರತದಲ್ಲಿ
ಸುಮಾರು ೩೭ ದಶಲಕ್ಷ ದೃಷ್ಟಿ ಹೀನರಿದ್ದಾರೆ ಮತ್ತು ಇದಕ್ಕಿಂತ
ಮೂರು ಪಟ್ಟು ದೃಷ್ಟಿ ತೊಂದರೆಯಿಂದ ಬಳಲುತ್ತಿರುವವರಿದ್ದಾರೆ.
ಈ ವಿಷಯವನ್ನು ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ಆರೋಗ್ಯ ವಿಜ್ಞಾನ
ವಿಭಾಗದ ಮಾಜಿ ಉಪಕುಲಪತಿ ಪ್ರೋ. ಚಂದ್ರಶೇಖರ ಶೆಟ್ಟಿ ಬಹಿರಂಗ
ಪಡಿಸಿದ್ದಾರೆ. ಅವರು ನಗರದ `ಸುಶ್ರುತ ಕಣ್ಣಿನ
ಆಸ್ಪತ್ರೆ'ಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
`೧೯೯೪ ಮತ್ತು೨೦೦೨ನೇ ಇಸವಿ ನಡುವೆ ಸರ್ಕಾರ ದೃಷ್ಟಿ ದೋಷ
ಪರಿಹಾರಕ್ಕಾಗಿ ೫೧೪ ಕೋಟಿ ರೂ. ವಿನಿಯೋಗಿಸಿದೆ. ಆದರೂ ಯಾವುದೇ
ಪ್ರಯೋಜನವಾಗಿಲ್ಲ. ಸದ್ಯ ದೇಶದಾದ್ಯಂತ ೧೨ ಸಾವಿರ ನೇತ್ರ
ತಜ್ಞರಿದ್ದಾರೆ. ಆದರೆ ಸಮಸ್ಯೆಗೆ ಹೋಲಿಸಿದಲ್ಲಿ ಇಷ್ಟು ಸಂಖ್ಯೆಯ
ನೇತ್ರ ತಜ್ಞರು ಕಡಿಮೆಯೇ' ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಉಚ್ಚನ್ಯಾಯಾಲಯದ ನ್ಯಾಯಾಧೀಶರಾದ ಎ.ಸಿ.
ಕಬ್ಬಿನ್ ಮತ್ತಿತರ ಗಣ್ಯರು ಹಾಜರಿದ್ದರು.
ಇನ್ನಷ್ಟು
ಸೋನಿಯಾ ವಿರುದ್ಧ ತಿರುಗಿಬಿದ್ದ ನಟವರ್
ಜೋಗ ಆಗಲಿದೆ ಮೈಸೂರಿನ ಬೃಂದಾವನದಂತೆ!!
ಕನಕ ಪೀಠಕ್ಕೆ ಈಗ ಹೊಸ ಜಗದ್ಗುರು
ಆಸೀಸ್ ದಾಳಿಗೆ ಇಂಡಿಯಾ ಬಲಿ
ಇಂದು ಪೊಲೀಸ್ ಪೇದೆ ಹುದ್ದೆಗೆ ಲಿಖಿತ ಪರೀಕ್ಷೆ
ಕೌಟುಂಬಿಕ ಹಿಂಸಾ ಕಾಯಿದೆ ವಿರುದ್ಧ ಹೋರಾಟ
ಕೆಪಿಎಸ್‌ಸಿ ಫಲಿತಾಂಶ ನಾಳೆ ಪ್ರಕಟ
ನ.೩ರಿಂದ ೫ರವರೆಗೆ ಜಗತ್ಪ್ರಸಿದ್ಧ ಹಂಪಿ ಉತ್ಸವ
ಕೊಡಗಿನಲ್ಲಿ ಅಕ್ಟೋಬರ್ ೩೧ ರಂದು ಜಾನಪದ ಜಾತ್ರೆ
ವೀಣಾವಾದನದಿಂದ ಗಿನ್ನೆಸ್ ದಾಖಲೆ
ಪ್ರಧಾನಿಗೆ ಉಗ್ರರಿಂದ ಬೆದರಿಕೆ ಪತ್ರ
ವಿಕೃತ ಕಾಮಿ ಉಮೇಶನಿಗೆ ಮರಣದಂಡನೆ
ಕರ್ನಾಟಕದ ಮೇಲೆ ಭಯೋತ್ಪಾದನೆಯ ಕರಿ ಮೋಡ
೯ನೇ ಐಟಿ ಮೇಳಕ್ಕೆ ಸುರಕ್ಷತೆಯ ಚಿಂತೆ
ಮನೆಯಾಳುಗಳ ಗಣತಿಯಲ್ಲಿ ತಮಿಳುನಾಡು ಸರ್ಕಾರ
ಪಾಕ್‌ನೊಂದಿಗೆ ಸರಕು ನೌಕಾಸೇವೆ ಪುನರಾರಂಭ
ಒಂದೇ ಹೆಸರಲ್ಲಿ
ಬೇಕಾದಷ್ಟು ಸಿಮ್
ಶುಕ್ರವಾರ ರಾಷ್ಟ್ರೀಕೃತ ಬ್ಯಾಂಕ್ ನೌಕರರ ಮುಷ್ಕರ
ಪುದುಚೇರಿ ಶಾಲಾ ಮಕ್ಕಳಿಗೆ ಛತ್ರಿ ಕೊಡುಗೆ
ಶುಕ್ರವಾರದಿಂದ ೨೭ ನೇ ಶರಣ ಕಮ್ಮಟ
|