|
ರಾಜ್ಯೋತ್ಸವಕ್ಕೆ
ಸಿದ್ಧಗೊಂಡ ಚಿನ್ನಸ್ವಾಮಿ ಕ್ರೀಡಾಂಗಣ
ಬೆಂಗಳೂರು: ರಾಜ್ಯ ಈ ವರ್ಷ ತನ್ನ ೫೦ ನೇ ವರ್ಷ
ಪೂರೈಸುತ್ತಿರುವುದರಿಂದ ಅದ್ಭುತವಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ
ರಾಜ್ಯೋತ್ಸವವನ್ನು ಆಚರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಯೋಜಿಸಿದೆ. ಒಂದು ಕೋಟಿ ರೂಗಿಂತಲೂ ಅಧಿಕ ವೆಚ್ಚದಲ್ಲಿ
ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆ.
ವೈಮಾನಿಕ ಪ್ರದರ್ಶನ, ಕನ್ನಡ ನಾಡಿನ ಸಂಸ್ಕೃತಿ ಮತ್ತು
ಇತಿಹಾಸವನ್ನು ಬಿಂಬಿಸುವ ಲೇಸರ್ ಪ್ರದರ್ಶನ, ಮತ್ತು ಸಾವಿರಾರು
ಸಂಖ್ಯೆಯಲ್ಲಿ ಕಲಾವಿದರು ಕಾರ್ಯಕ್ರಮವನ್ನು
ನಡೆಸಿಕೊಡಲಿದ್ದಾರೆ. ಈ ರಾಜ್ಯೋತ್ಸವವನ್ನು ಸ್ಮರಣೀಯವಾಗಿ
ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಸಿದ್ಧ
ಕಲಾವಿದರನ್ನು ಕರೆಯಿಸಿ ಸಮಾರಂಭ ನಡೆಸಲಿದೆ.
ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಮತ್ತು ರಾಜ್ಯದ
ಏಕೀಕರಣಕ್ಕಾಗಿ ಶ್ರಮಿಸಿದವರಿಗೆ `ಏಕೀಕರಣ ಪ್ರಶಸ್ತಿ'ನ್ನು ಪ್ರದಾನ
ಮಾಡಲಾಗುವುದು.
ಇನ್ನಷ್ಟು
ಕೊಡಗಿನಲ್ಲಿ ಅಕ್ಟೋಬರ್ ೩೧ ರಂದು ಜಾನಪದ ಜಾತ್ರೆ
ವೀಣಾವಾದನದಿಂದ ಗಿನ್ನೆಸ್ ದಾಖಲೆ
ಪ್ರಧಾನಿಗೆ ಉಗ್ರರಿಂದ ಬೆದರಿಕೆ ಪತ್ರ
ವಿಕೃತ ಕಾಮಿ ಉಮೇಶನಿಗೆ ಮರಣದಂಡನೆ
ಕರ್ನಾಟಕದ ಮೇಲೆ ಭಯೋತ್ಪಾದನೆಯ ಕರಿ ಮೋಡ
೯ನೇ ಐಟಿ ಮೇಳಕ್ಕೆ ಸುರಕ್ಷತೆಯ ಚಿಂತೆ
ಮನೆಯಾಳುಗಳ ಗಣತಿಯಲ್ಲಿ ತಮಿಳುನಾಡು ಸರ್ಕಾರ
ಪಾಕ್‌ನೊಂದಿಗೆ ಸರಕು ನೌಕಾಸೇವೆ ಪುನರಾರಂಭ
ಒಂದೇ ಹೆಸರಲ್ಲಿ
ಬೇಕಾದಷ್ಟು ಸಿಮ್
ಶುಕ್ರವಾರ ರಾಷ್ಟ್ರೀಕೃತ ಬ್ಯಾಂಕ್ ನೌಕರರ ಮುಷ್ಕರ
ಪುದುಚೇರಿ ಶಾಲಾ ಮಕ್ಕಳಿಗೆ ಛತ್ರಿ ಕೊಡುಗೆ
ಶುಕ್ರವಾರದಿಂದ ೨೭ ನೇ ಶರಣ ಕಮ್ಮಟ
|