|
ಇಂದು ಪೊಲೀಸ್ ಪೇದೆ ಹುದ್ದೆಗೆ ಲಿಖಿತ ಪರೀಕ್ಷೆ
ಬೆಂಗಳೂರು: ಖಾಲಿಯಿರುವ ಸುಮಾರು ೪,೩೧೫ ಪೊಲೀಸ್
ಪೇದೆಗಳ ಹುದ್ದೆಗೆ ಭಾನುವಾರ ಸುಮಾರು ೧೫೦ ಕೇಂದ್ರಗಳಲ್ಲಿ
ನಡೆಯಲಿದ್ದು, ೬೦ ಸಾವಿರಕ್ಕೂ ಅಧಿಕ ಜನರು ಹಾಜರಾಗಲಿದ್ದಾರೆ.
ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಈ ಪರೀಕ್ಷೆ ನಡೆಯಲಿದೆ. ಸಿವಿಲ್,
ರೈಲ್ವೆ, ಸಶಸ್ತ್ರ ಮೀಸಲು ಪಡೆ ಹಾಗೂ ಮಹಿಳಾ ಪೊಲೀಸ್ ಪೇದೆಗಳ
ಹುದ್ದೆಗಳಿಗೆ ಪರೀಕ್ಷೆ ನಡೆಸಲಾಗುತ್ತಿದೆ.
ನಗರದ ನಾನಾ ಕಡೆ ನಿಗದಿಪಡಿಸಲಾಗಿರುವ ೯೬ ಕೇಂದ್ರಗಳಲ್ಲಿ
ಅಭ್ಯರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.ನಗರ ಪೊಲೀಸ್
ಇಲಾಖೆಯಲ್ಲೇ ಸುಮಾರು ೨,೩೨೦ ಹುದ್ದೆಗಳು ಖಾಲಿಯಿದೆ.
ಸಿವಿಲ್ ಹುದ್ದೆಗೆ -೩೯, ೧೫೬ ಅಭ್ಯರ್ಥಿಗಳು
ಮಹಿಳಾ ಪೇದೆ-೭, ೭೭೩ ಅಭ್ಯರ್ಥಿಗಳು
ಸಶಸ್ತ್ರ ಮೀಸಲು ಪಡೆಗೆ -೨೬, ೮೧೮ ಮಂದಿ ಅಭ್ಯರ್ಥಿಗಳು
ಹಾಜರಾಗಲಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಅಯುಕ್ತ (ಆಡಳಿತ)
ರಾಘವೇಂದ್ರ ಔರದ್‌ಕರ್ ಹೇಳಿದ್ದಾರೆ.
ಇನ್ನಷ್ಟು
ಕೌಟುಂಬಿಕ ಹಿಂಸಾ ಕಾಯಿದೆ ವಿರುದ್ಧ ಹೋರಾಟ
ಕೆಪಿಎಸ್‌ಸಿ ಫಲಿತಾಂಶ ನಾಳೆ ಪ್ರಕಟ
ನ.೩ರಿಂದ ೫ರವರೆಗೆ ಜಗತ್ಪ್ರಸಿದ್ಧ ಹಂಪಿ ಉತ್ಸವ
ಕೊಡಗಿನಲ್ಲಿ ಅಕ್ಟೋಬರ್ ೩೧ ರಂದು ಜಾನಪದ ಜಾತ್ರೆ
ವೀಣಾವಾದನದಿಂದ ಗಿನ್ನೆಸ್ ದಾಖಲೆ
ಪ್ರಧಾನಿಗೆ ಉಗ್ರರಿಂದ ಬೆದರಿಕೆ ಪತ್ರ
ವಿಕೃತ ಕಾಮಿ ಉಮೇಶನಿಗೆ ಮರಣದಂಡನೆ
ಕರ್ನಾಟಕದ ಮೇಲೆ ಭಯೋತ್ಪಾದನೆಯ ಕರಿ ಮೋಡ
೯ನೇ ಐಟಿ ಮೇಳಕ್ಕೆ ಸುರಕ್ಷತೆಯ ಚಿಂತೆ
ಮನೆಯಾಳುಗಳ ಗಣತಿಯಲ್ಲಿ ತಮಿಳುನಾಡು ಸರ್ಕಾರ
ಪಾಕ್‌ನೊಂದಿಗೆ ಸರಕು ನೌಕಾಸೇವೆ ಪುನರಾರಂಭ
ಒಂದೇ ಹೆಸರಲ್ಲಿ
ಬೇಕಾದಷ್ಟು ಸಿಮ್
ಶುಕ್ರವಾರ ರಾಷ್ಟ್ರೀಕೃತ ಬ್ಯಾಂಕ್ ನೌಕರರ ಮುಷ್ಕರ
ಪುದುಚೇರಿ ಶಾಲಾ ಮಕ್ಕಳಿಗೆ ಛತ್ರಿ ಕೊಡುಗೆ
ಶುಕ್ರವಾರದಿಂದ ೨೭ ನೇ ಶರಣ ಕಮ್ಮಟ
|