|
ಕೆಪಿಎಸ್‌ಸಿ ಫಲಿತಾಂಶ ನಾಳೆ ಪ್ರಕಟ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ ಜೂನ್
ತಿಂಗಳಲ್ಲಿ ಕಿರಿಯ ಸಹಾಯಕ ಮತ್ತು ದ್ವಿತೀಯ ದರ್ಜೆ
ಸಹಾಯಕರ ಹುದ್ದೆಗಾಗಿ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ
ಫಲಿತಾಂಶ ಅಕ್ಟೋಬರ್ ೩೦ ರಂದು ಮಧ್ಯಾಹ್ನ ೩ ಗಂಟೆಗೆ
ಪ್ರಕಟಗೊಳ್ಳಲಿದೆ.
ಪರೀಕ್ಷಾ ಕೇಂದ್ರಗಳ ಆಧಾರಿತ ಪಟ್ಟಿ ಜೊತೆಗೆ ಅಭ್ಯರ್ಥಿಗಳು ಪಡೆದ
ಅಂಕಗಳು, ಸರಿಯುತ್ತರದ ಪಟ್ಟಿ ಕೂಡ ಲಭ್ಯವಿರುತ್ತದೆ ಎಂದು
ಕೆಪಿಎಸ್‌ಸಿ ಅಧ್ಯಕ್ಷ ಡಾ. ಎಸ್. ಎನ್. ಕೃಷ್ಣ ಸುದ್ದಿಗಾರರಿಗೆ
ಹೇಳಿದ್ದಾರೆ.
ಫಲಿತಾಂಶದಲ್ಲಿನ ದೋಷಗಳನ್ನು ಕುರಿತ ದೂರನ್ನು ಸಲ್ಲಿಸಲು
ನವೆಂಬರ್ ೧೦ ರವರೆಗೂ ಸಮಯ ನೀಡಲಾಗಿದೆ. ಉತ್ತರದ ಯಥಾ
ಪ್ರತಿ, ಸೂಕ್ತ ದಾಖಲೆಗಳೊಂದಿಗೆ ದೂರನ್ನು ಸಲ್ಲಿಸಬೇಕಾಗುತ್ತದೆ.
ಎರಡು ತಿಂಗಳಲ್ಲಿ ನೇಮಕಾತಿ ಪೂರ್ಣಗೊಳ್ಳಲಿದೆ.
ಫಲಿತಾಂಶವನ್ನು ಕೆಪಿಎಸ್‌ಸಿಯ ಅಂತರ್ಜಾಲ ತಾಣ
http://kpsc.kar.nic.in ಪಡೆಯಬಹುದು.
ಇನ್ನಷ್ಟು
ನ.೩ರಿಂದ ೫ರವರೆಗೆ ಜಗತ್ಪ್ರಸಿದ್ಧ ಹಂಪಿ ಉತ್ಸವ
ಕೊಡಗಿನಲ್ಲಿ ಅಕ್ಟೋಬರ್ ೩೧ ರಂದು ಜಾನಪದ ಜಾತ್ರೆ
ವೀಣಾವಾದನದಿಂದ ಗಿನ್ನೆಸ್ ದಾಖಲೆ
ಪ್ರಧಾನಿಗೆ ಉಗ್ರರಿಂದ ಬೆದರಿಕೆ ಪತ್ರ
ವಿಕೃತ ಕಾಮಿ ಉಮೇಶನಿಗೆ ಮರಣದಂಡನೆ
ಕರ್ನಾಟಕದ ಮೇಲೆ ಭಯೋತ್ಪಾದನೆಯ ಕರಿ ಮೋಡ
೯ನೇ ಐಟಿ ಮೇಳಕ್ಕೆ ಸುರಕ್ಷತೆಯ ಚಿಂತೆ
ಮನೆಯಾಳುಗಳ ಗಣತಿಯಲ್ಲಿ ತಮಿಳುನಾಡು ಸರ್ಕಾರ
ಪಾಕ್‌ನೊಂದಿಗೆ ಸರಕು ನೌಕಾಸೇವೆ ಪುನರಾರಂಭ
ಒಂದೇ ಹೆಸರಲ್ಲಿ
ಬೇಕಾದಷ್ಟು ಸಿಮ್
ಶುಕ್ರವಾರ ರಾಷ್ಟ್ರೀಕೃತ ಬ್ಯಾಂಕ್ ನೌಕರರ ಮುಷ್ಕರ
ಪುದುಚೇರಿ ಶಾಲಾ ಮಕ್ಕಳಿಗೆ ಛತ್ರಿ ಕೊಡುಗೆ
ಶುಕ್ರವಾರದಿಂದ ೨೭ ನೇ ಶರಣ ಕಮ್ಮಟ
|