Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Sunday, 29 October 2006 03:08 PM

ನ.೩ರಿಂದ ೫ರವರೆಗೆ ಜಗತ್ಪ್ರಸಿದ್ಧ ಹಂಪಿ ಉತ್ಸವ

 

ವಿಶ್ವ ವಿಖ್ಯಾತ ಹಂಪಿಯಲ್ಲಿ ನವೆಂಬರ್ ೩ರಿಂದ ೫ರ ವರೆಗೆ ಹಂಪಿ ಉತ್ಸವ ನಡೆಯಲಿದೆ. ಗೃಹ ಮತ್ತು ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿರುವ ಎಂ. ಪಿ. ಪ್ರಕಾಶ್ ಸುದ್ದಿ ಗೋಷ್ಠಿಯಲ್ಲಿ ಹಂಪಿ ಉತ್ಸವದ ಬಗ್ಗೆ ಮಾಹಿತಿ ನೀಡಿದರು.

ಈ ಬಾರಿಯ ಹಂಪಿ ಉತ್ಸವದ ವಿಶೇಷತೆಗಳು:

ಹಂಪಿ ಉತ್ಸವಕ್ಕೆ ಸರ್ಕಾರ ೧ ಕೋಟಿ ರೂ. ಬಿಡುಗಡೆ ಮಾಡಿದೆ.


ಬೆಂಗಳೂರಿನಿಂದ ತೋರಣ್‌ಗಲ್‌ಗೆ ವಿಮಾನ ಸೌಲಭ್ಯ.


ರಾಜ್ಯದ ೧೫ ಜಿಲ್ಲೆಗಳ ಪೊಲೀಸ್ ಬ್ಯಾಂಡ್‌ನಿಂದ ಪಥ ಸಂಚಲನ.


ವಸ್ತು ಪ್ರದರ್ಶನ, ಕುಸ್ತಿ ಪಂದ್ಯಾವಳಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಸಲಾಗಿದೆ.


ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದಿಲ್ಲಿಯ ಬಿರ್ಜು ಮಹಾರಾಜ್ ಅವರ ಕಥಕ್, ವೆಂಕಟೇಶ್ ಕುಮಾರ್‌ರಿಂದ ಹಿಂದುಸ್ತಾನಿ ಸಂಗೀತ, ಅನೇಕ ಕಲಾವಿದರಿಂದ ನೃತ್ಯ ರೂಪಕ, ಶಿವಮಣಿ, ಗುರುಕಿರಣ್ ಅವರಿಂದ ಆರ್ಕೆಸ್ಟ್ರಾ ಮುಂತಾದ ವಿಶೇಷತೆಗಳಿವೆ.


ಕೆಎಸ್‌ಆರ್‌ಟಿಸಿ ವಿಶೇಷ ಬಸ್ ಮತ್ತು ಟೂರ್ ಪ್ಯಾಕೇಜ್‌ಗಳನ್ನು ಆಯೋಜಿಸಿದೆ.


ಹಂಪಿ ಚರಿತ್ರೆಯನ್ನು ವಿವರಿಸುವ ಸುಮಾರು ೫೦ ಸಾವಿರ ಪುಸ್ತಕಗಳನ್ನು ಪ್ರೌಢ ಶಾಲೆಗಳಿಗೆ ಹಂಚಲಾಗಿದೆ.


ಹಂಪಿಯಲ್ಲಿ ಹಿಪ್ಪಿಗಳು, ಮತ್ತಿತರರಿಂದ ನಡೆಯುವ ಕಾನೂನು ಬಾಹಿರ ಚಟುವಟಿಕೆ ತಪ್ಪಿಸಲು ಪೊಲೀಸ್ ಠಾಣೆಯ ನಿರ್ಮಾಣ.

 

ಇನ್ನಷ್ಟು

ಕೊಡಗಿನಲ್ಲಿ ಅಕ್ಟೋಬರ್ ೩೧ ರಂದು ಜಾನಪದ ಜಾತ್ರೆ

ವೀಣಾವಾದನದಿಂದ ಗಿನ್ನೆಸ್ ದಾಖಲೆ

ಪ್ರಧಾನಿಗೆ ಉಗ್ರರಿಂದ ಬೆದರಿಕೆ ಪತ್ರ

ವಿಕೃತ ಕಾಮಿ ಉಮೇಶನಿಗೆ ಮರಣದಂಡನೆ

ಕರ್ನಾಟಕದ ಮೇಲೆ ಭಯೋತ್ಪಾದನೆಯ ಕರಿ ಮೋಡ

೯ನೇ ಐಟಿ ಮೇಳಕ್ಕೆ ಸುರಕ್ಷತೆಯ ಚಿಂತೆ

ಮನೆಯಾಳುಗಳ ಗಣತಿಯಲ್ಲಿ ತಮಿಳುನಾಡು ಸರ್ಕಾರ

ಪಾಕ್‌ನೊಂದಿಗೆ ಸರಕು ನೌಕಾಸೇವೆ ಪುನರಾರಂಭ

ಒಂದೇ ಹೆಸರಲ್ಲಿ ಬೇಕಾದಷ್ಟು ಸಿಮ್

ಶುಕ್ರವಾರ ರಾಷ್ಟ್ರೀಕೃತ ಬ್ಯಾಂಕ್ ನೌಕರರ ಮುಷ್ಕರ

ಪುದುಚೇರಿ ಶಾಲಾ ಮಕ್ಕಳಿಗೆ ಛತ್ರಿ ಕೊಡುಗೆ

ಶುಕ್ರವಾರದಿಂದ ೨೭ ನೇ ಶರಣ ಕಮ್ಮಟ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com