|
ವಿಕೃತ ಕಾಮಿ ಉಮೇಶನಿಗೆ ಮರಣದಂಡನೆ
ಬೆಂಗಳೂರು: ೧೯೯೮ರಲ್ಲಿ ಬೆಂಗಳೂರಿನ ಪೀಣ್ಯದ
ಟಿ.ದಾಸರಹಳ್ಳಿಯ ನಿವಾಸಿ ಜಯಶ್ರೀ(೩೬) ಎಂಬುವರನ್ನು ಅತ್ಯಾಚಾರ
ಮಾಡಿ ಕೊಲೆಗೈದ ಆರೋಪಿ ವಿಕೃತ ಕಾಮಿ ಉಮೇಶ್ ರೆಡ್ಡಿಗೆ
ಬೆಂಗಳೂರಿನ ೭ನೇ ತ್ವರಿತ ನ್ಯಾಯಾಲಯ ಮರಣದಂಡನೆ ವಿಧಿಸಿದೆ.
ಈ ಪ್ರಕರಣವಲ್ಲದೆ ಚಿತ್ರದುರ್ಗದ ವಿದ್ಯಾರ್ಥಿನಿ ರೂಪಾ ಅತ್ಯಾಚಾರ ಮತ್ತು
ಕೊಲೆ, ಹೋಮ್ ಗಾರ್ಡ್ ಯುವತಿಯ ಮೇಲೆ ಅತ್ಯಾಚಾರಕ್ಕೆ
ಯತ್ನ, ಮತ್ತಿತರ ಅತ್ಯಾಚಾರ ಹಾಗು ಕಳ್ಳತನದ ಪ್ರಕರಣದಲ್ಲಿ
ಭಾಗಿಯಾಗಿದ್ದ ಎನ್ನಲಾಗಿದೆ.
`ಆರೋಪಿ ಎಸಗಿರುವ ಅಪರಾಧ ಅಕ್ಷಮ್ಯವಾಗಿದೆ. ಆರೋಪಿಗೆ
ಮರಣದಂಡನೆಯೇ ಸೂಕ್ತವಾದದ್ದು' ಎಂದು ನ್ಯಾಯಾಧೀಶರಾದ
ಕೆ. ಸುಕನ್ಯಾ ತೀರ್ಪಿತ್ತಿದ್ದಾರೆ. ಅಪರಾಧಿ ಉಮೇಶ ಮಾಜಿ ಸೈನಿಕ
ಮತ್ತು ಪೊಲೀಸ್ ಪೇದೆಯೂ ಆಗಿದ್ದಾನೆ.
ಇನ್ನಷ್ಟು
ಕರ್ನಾಟಕದ ಮೇಲೆ ಭಯೋತ್ಪಾದನೆಯ ಕರಿ ಮೋಡ
೯ನೇ ಐಟಿ ಮೇಳಕ್ಕೆ ಸುರಕ್ಷತೆಯ ಚಿಂತೆ
ಮನೆಯಾಳುಗಳ ಗಣತಿಯಲ್ಲಿ ತಮಿಳುನಾಡು ಸರ್ಕಾರ
ಪಾಕ್‌ನೊಂದಿಗೆ ಸರಕು ನೌಕಾಸೇವೆ ಪುನರಾರಂಭ
ಒಂದೇ ಹೆಸರಲ್ಲಿ
ಬೇಕಾದಷ್ಟು ಸಿಮ್
ಶುಕ್ರವಾರ ರಾಷ್ಟ್ರೀಕೃತ ಬ್ಯಾಂಕ್ ನೌಕರರ ಮುಷ್ಕರ
ಪುದುಚೇರಿ ಶಾಲಾ ಮಕ್ಕಳಿಗೆ ಛತ್ರಿ ಕೊಡುಗೆ
ಶುಕ್ರವಾರದಿಂದ ೨೭ ನೇ ಶರಣ ಕಮ್ಮಟ
`ಬರಹ' ಸೃಷ್ಟಿಕರ್ತ ವಾಸುರವರಿಗೆ ಸನ್ಮಾನ
ಮೈಸೂರಿನಲ್ಲಿ ಮಧ್ಯರಾತ್ರಿ ಪಾಕ್ ಉಗ್ರರ ಸೆರೆ
ಧರ್ಮಸ್ಥಳ ಟ್ರಸ್ಟ್‌ನಿಂದ ಹೊಸ ನರ್ಸಿಂಗ್
ಕಾಲೇಜ್
ಸಿಎಂ ವಿರುದ್ಧ ಚುನಾವಣಾ ಆಯೋಗಕ್ಕೆ ಸಿದ್ಧು ದೂರು
ಮುಂದಿನ ಏಪ್ರಿಲ್‌ನಲ್ಲಿ ವಿಶ್ವ ಗೋವು ಸಮ್ಮೇಳನ
ಮಹಿಳೆಯರಿಗೆ ಮತ್ತಷ್ಟು ಕಾನೂನು ಬಲ
ಇನ್ನು ಮುಂದೆ ಒಂದೇ ಸಾಮಾನ್ಯ ಪರೀಕ್ಷೆ
ಸಿಎಂ ಮಗನನ್ನು ತದಕಿದ ಹೋಟೆಲ್ ಸಿಬ್ಬಂದಿ
ಎನ್ರಾನ್ ಸಂಸ್ಥೆ ಮಾಜಿ ಸಿಇಓಗೆ ೨೪ ವರ್ಷ ಜೈಲು
ಬ್ರಹ್ಮಪುತ್ರಕ್ಕೆ ಚೈನಾ
ಅಣೆಕಟ್ಟು: ಭಾರತಕ್ಕೆ ತಲೆನೋವು
|