|
ಪ್ರಧಾನಿಗೆ ಉಗ್ರರಿಂದ ಬೆದರಿಕೆ ಪತ್ರ
ತಿರುವನಂತಪುರ: ಪ್ರಧಾನಿ ಮನಮೋಹನ ಸಿಂಗ್ ನವೆಂಬರ್
೧ರಂದು ಕೇರಳಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಕೇರಳದ
ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಪ್ರಧಾನಿಯನ್ನು ಕೊಲ್ಲುವ
ಬೆದರಿಕೆಯ ಸುಮಾರು ೨೦ ಇ-ಮೇಲ್‌ಗಳು ಬಂದಿದ್ದವು.
ಈ ಮೇಲ್‌ನ ಮೂಲವನ್ನು ಹುಡುಕುತ್ತಾ ಹೊರಟ ಪೊಲೀಸರಿಗೆ
ಕೇರಳದ ಕಾಲಿಕಟ್ ಮೂಲದ ಫಹದ್ ಎನ್ನುವ ವ್ಯಕ್ತಿಯೇ ಈ
ಬೆದರಿಕೆ ಇ-ಮೇಲ್ ಕಳಿಸಿದ್ದಾನೆ ಎಂದು ತಿಳಿದು ಬಂದಿದೆ.
ಪ್ರಧಾನಿಗೆ ಬೆದರಿಕೆ ಮೇಲ್ ಕೊಚ್ಚಿನ್ನಿಂದ ಬಂದಿರುವು ಖಾತ್ರಿ
ಪೊಲೀಸರಿಗೆ ಖಾತ್ರಿಯಾಗಿದೆ. ಮರಣದಂಡನೆಗೆ ಗುರಿಯಾಗಿರುವ
ಮಹಮ್ಮದ್ ಅಫ್ಜಲ್‌ಗೆ ಕ್ಷಮಾದಾನವನ್ನು ನೀಡಲು ಆಗ್ರಹಿಸಿ ಈ
ಬೆದರಿಕೆ ಇ-ಮೇಲ್‌ಗಳನ್ನು ಕಳುಹಿಸಲಾಗಿದೆ.
ಮೈಸೂರಿನಲ್ಲಿ ಉಗ್ರರು ಸೆರೆ ಸಿಕ್ಕಿರುವುದಕ್ಕೂ, ಈ ಇ-ಮೇಲ್‌ಗಳಿಗೂ
ಸಂಬಂಧವಿರಬಹುದೆಂದು ಶಂಕಿಸಿ ಕರ್ನಾಟಕ ಪೊಲೀಸರು ಮಾಹಿತಿ
ಸಂಗ್ರಹಿಸಲು ಕೇರಳದ ಕಾಲಿಕಟ್, ಚೆನ್ನೈಗಳಿಗೆ
ಪೊಲೀಸರನ್ನು ಕಳಿಸಿದ್ದಾರೆ.
ಇನ್ನಷ್ಟು
ವಿಕೃತ ಕಾಮಿ ಉಮೇಶನಿಗೆ ಮರಣದಂಡನೆ
ಕರ್ನಾಟಕದ ಮೇಲೆ ಭಯೋತ್ಪಾದನೆಯ ಕರಿ ಮೋಡ
೯ನೇ ಐಟಿ ಮೇಳಕ್ಕೆ ಸುರಕ್ಷತೆಯ ಚಿಂತೆ
ಮನೆಯಾಳುಗಳ ಗಣತಿಯಲ್ಲಿ ತಮಿಳುನಾಡು ಸರ್ಕಾರ
ಪಾಕ್‌ನೊಂದಿಗೆ ಸರಕು ನೌಕಾಸೇವೆ ಪುನರಾರಂಭ
ಒಂದೇ ಹೆಸರಲ್ಲಿ
ಬೇಕಾದಷ್ಟು ಸಿಮ್
ಶುಕ್ರವಾರ ರಾಷ್ಟ್ರೀಕೃತ ಬ್ಯಾಂಕ್ ನೌಕರರ ಮುಷ್ಕರ
ಪುದುಚೇರಿ ಶಾಲಾ ಮಕ್ಕಳಿಗೆ ಛತ್ರಿ ಕೊಡುಗೆ
ಶುಕ್ರವಾರದಿಂದ ೨೭ ನೇ ಶರಣ ಕಮ್ಮಟ
`ಬರಹ' ಸೃಷ್ಟಿಕರ್ತ ವಾಸುರವರಿಗೆ ಸನ್ಮಾನ
ಮೈಸೂರಿನಲ್ಲಿ ಮಧ್ಯರಾತ್ರಿ ಪಾಕ್ ಉಗ್ರರ ಸೆರೆ
ಧರ್ಮಸ್ಥಳ ಟ್ರಸ್ಟ್‌ನಿಂದ ಹೊಸ ನರ್ಸಿಂಗ್
ಕಾಲೇಜ್
ಸಿಎಂ ವಿರುದ್ಧ ಚುನಾವಣಾ ಆಯೋಗಕ್ಕೆ ಸಿದ್ಧು ದೂರು
|