|
ಸಿಎಂ ಮಗನನ್ನು ತದಕಿದ ಹೋಟೆಲ್ ಸಿಬ್ಬಂದಿ
ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಹೆಚ್.ಡಿ.
ಕುಮರಸ್ವಾಮಿ ಅವರ ಪುತ್ರ ನಿಖಿಲ್ ಗೌಡ ಹೋಟೆಲ್ ಸಿಬ್ಬಂದಿಯೊಡನೆ
ನಡೆದ ಕಾದಾಟದಲ್ಲಿ ಪೆಟ್ಟು ತಿಂದಿದ್ದಾರೆ.
ಗುರುವಾರ ಮುಂಜಾನೆ ಸುಮಾರು ೨ ಗಂಟೆ ಹೊತ್ತಿಗೆ ನಗರದ
ಎಂಪೈರ್ ಹೋಟೆಲ್‌ನಲ್ಲಿ ಈ ಘಟನೆ ನಡೆದಿದೆ. ನಿಖಿಲ್ ಗೌಡ ಕೇಳಿದ
ತಿಂಡಿಯನ್ನು ನೀಡಲು ತಕರಾರು ಮಾಡಿದ ಹೋಟೆಲ್ ಸಿಬ್ಬಂದಿಗೂ ನಿಖಿಲ್
ಗೌಡ ಅವರಿಗೂ ಜಗಳ ಉಂಟಾಯಿತು.
ಬೌರಿಂಗ್ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಎಲ್ಲೂ ನಿಖಿಲ್ ಗೌಡರ
ಹೆಸರು ಪ್ರಸ್ತಾಪವಾಗಿಲ್ಲ. ಯಾರೋ ಕಿಡಿಗೇಡಿ ಹೋಟೆಲ್‌ನಲ್ಲಿ
ದಾಂಧಲೆ ನಡೆಸಿದ ಎಂದಷ್ಟೇ ಉಲ್ಲೇಖಿಸಲಾಗಿದೆ. ತೋಳಿಗೆ ತೀವ್ರ
ಸ್ವರೂಪದ ಪೆಟ್ಟು ಬಿದ್ದಿದೆ ಎಂದು ನಿಖಿಲ್ ಅವರಿಗೆ ಚಿಕಿತ್ಸೆ ನೀಡುತ್ತಿರುವ
ವೈದ್ಯರು ಹೇಳಿದ್ದಾರೆ.
ಇನ್ನಷ್ಟು
ಎನ್ರಾನ್ ಸಂಸ್ಥೆ ಮಾಜಿ ಸಿಇಓಗೆ ೨೪ ವರ್ಷ ಜೈಲು
ಬ್ರಹ್ಮಪುತ್ರಕ್ಕೆ ಚೈನಾ
ಅಣೆಕಟ್ಟು: ಭಾರತಕ್ಕೆ ತಲೆನೋವು
ಆಪೆಲ್ ಮ್ಯೂಸಿಕ್ ಡೌನ್‌ಲೋಡರ್ ಹ್ಯಾಕರ್‌ನಿಂದ ಬ್ರೇಕ್
ರಿಲೆಯನ್ಸ್ ರಿಫೈನರಿಯಲ್ಲಿ ಬೆಂಕಿ ಆಕಸ್ಮಿಕ
ಬೆಂಗಳೂರಿನಲ್ಲಿ ಸದ್ಯದಲ್ಲೇ ಜೀವ ವೈವಿಧ್ಯ ಪಾರ್ಕ್
ತಮಿಳು ಪೊಲೀಸರಿಗೆ ಹುಂಡೈ ಸಂಸ್ಥೆಯ ಕಾರು
ನವೆಂಬರ್ ೨ರಂದು ಎಸ್‌ಜೆಪಿ ರಸ್ತೆ ವಾಹನಗಳಿಗೆ ಮುಕ್ತ
ಪ್ರಸಿದ್ಧ ವೈದ್ಯ ನಾಗಲೋಟಿಮಠ ನಿಧನ
ಕರ್ನಾಟಕಕ್ಕೆ ೨೮ನೇ ಜಿಲ್ಲೆ ಸೇಪರ್ಡೆಯ ಸಾಧ್ಯತೆ
ಕೇಂದ್ರ ಸಂಪುಟದಲ್ಲಿ ಅಂಬಿಗೆ ಸ್ಥಾನ
ನೈಸರ್ಗಿಕ ಅನಿಲ ಕಂಪೆನಿಗಳಿಗೆ ನೂತನ ನೀತಿ
ಗೋಧಿ ಆಮದಿನಲ್ಲಿ ಭಾರತ ಎಲ್ಲರಿಗಿಂತ ಮುಂದೆ
ಗುಟ್ಕಾ ನಿಷೇಧ: ಅಡಿಕೆ ಬೆಳೆಗಾರರಲ್ಲಿ ಭೀತಿ
ಪೊಲೀಸರ ಮೈಮೇಲೇ ಬಿದ್ದ ಬಿದ್ದಪ್ಪನ ಪುತ್ರ
ನಮಗಾಗಿ ಒಂದು ದಿನ ಮೀಸಲಿಡಿ: ರೈತರ ಒತ್ತಾಯ
|