|
ಇನ್ನು ಮುಂದೆ ಒಂದೇ ಸಾಮಾನ್ಯ ಪರೀಕ್ಷೆ
ಬೆಂಗಳೂರು: ಮುಂದಿನ ವರ್ಷದಿಂದ ಎರೆಡೆರಡು ಸಾಮಾನ್ಯ
ಪರೀಕ್ಷೆ(ಸಿಇಟಿ) ಬರೆಯುತ್ತಿದ್ದ ಪದವಿ ಪೂರ್ವ(ಪಿಯೂ)ವಿದ್ಯಾರ್ಥಿಗಳು
ಇನ್ನು ಮುಂದೆ ಒಂದೇ ಪರೀಕ್ಷೆ ಬರೆಯುವಂತಾಗಲಿದೆ.
`ಕಾಮೆಡ್- ಕೆ ಹಾಗೂ ಸರ್ಕಾರಿ ಸಿಇಟಿ ಎಂದು ಎರಡು ಪರೀಕ್ಷೆಯನ್ನು
ಪದವಿ ಪೂರ್ವ(ಪಿಯೂ) ವಿದ್ಯಾರ್ಥಿಗಳು ಎದುರಿಸುತ್ತಿದ್ದರು.
ವಿದ್ಯಾರ್ಥಿಗಳ ಕಷ್ಟವನ್ನು ಕಾಮೆಡ್- ಕೆಗೆ ಮನವರಿಕೆ
ಮಾಡಿಕೊಡಲಾಗುವುದು. ಸರ್ಕಾರವು ಕಾಮೆಡ್- ಕೆ ಜೊತೆಗೆ
ಮತ್ತೊಮ್ಮೆ ಸಂಧಾನ ಸಭೆ ನಡೆಸಲಿದೆ. ಸಮಸ್ಯೆಯನ್ನು
ಶೀಘ್ರದಲ್ಲಿ ಬಗೆ ಹರಿಸಲಾಗುವುದು' ಎಂದು ಉನ್ನತ ಶಿಕ್ಷಣ ಸಚಿವ
ಡಿ.ಎಚ್. ಶಂಕರ ಮೂರ್ತಿ ಹೇಳಿದ್ದಾರೆ.
`ಸಿಇಟಿ ಪ್ರಕ್ರಿಯೆಯನ್ನು ೯೦ ದಿನಗಳಿಂದ ೪೫ ದಿನಗಳಿಗೆ
ಇಳಿಸಲಾಗುವುದು. ಸಿಇಟಿಯನ್ನು
ವಿಕೇಂದ್ರಿಕರಣ ಮಾಡಲು ಯೋಜನೆ ಮಾಡಲಾಗುತ್ತಿದೆ. ಜಿಲ್ಲಾ
ಮಟ್ಟದಲ್ಲಿ ಅಥವಾ ಕೆಲ ಮುಖ್ಯ ವಿಭಾಗಗಳಲ್ಲಿ ಸಿಇಟಿ ಕೌನ್ಸಿಲಿಂಗ್,
ಪರೀಕ್ಷೆ ಇನ್ನಿತರ ಪ್ರಕ್ರಿಯೆಗೆ ಚಾಲನೆ ನೀಡುವ ಉದ್ದೇಶ
ಸರ್ಕಾರಕ್ಕಿದೆ' ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ.
ಪ್ರಸಕ್ತ ವರ್ಷ ಸುಮಾರು ೮,೦೦೦ ಸೀಟುಗಳು ಭರ್ತಿಯಾಗದೆ ಖಾಲಿ
ಉಳಿದಿದೆ.
ಇನ್ನಷ್ಟು
ಸಿಎಂ ಮಗನನ್ನು ತದಕಿದ ಹೋಟೆಲ್ ಸಿಬ್ಬಂದಿ
ಎನ್ರಾನ್ ಸಂಸ್ಥೆ ಮಾಜಿ ಸಿಇಓಗೆ ೨೪ ವರ್ಷ ಜೈಲು
ಬ್ರಹ್ಮಪುತ್ರಕ್ಕೆ ಚೈನಾ
ಅಣೆಕಟ್ಟು: ಭಾರತಕ್ಕೆ ತಲೆನೋವು
ಆಪೆಲ್ ಮ್ಯೂಸಿಕ್ ಡೌನ್‌ಲೋಡರ್ ಹ್ಯಾಕರ್‌ನಿಂದ ಬ್ರೇಕ್
ರಿಲೆಯನ್ಸ್ ರಿಫೈನರಿಯಲ್ಲಿ ಬೆಂಕಿ ಆಕಸ್ಮಿಕ
ಬೆಂಗಳೂರಿನಲ್ಲಿ ಸದ್ಯದಲ್ಲೇ ಜೀವ ವೈವಿಧ್ಯ ಪಾರ್ಕ್
ತಮಿಳು ಪೊಲೀಸರಿಗೆ ಹುಂಡೈ ಸಂಸ್ಥೆಯ ಕಾರು
ನವೆಂಬರ್ ೨ರಂದು ಎಸ್‌ಜೆಪಿ ರಸ್ತೆ ವಾಹನಗಳಿಗೆ ಮುಕ್ತ
ಪ್ರಸಿದ್ಧ ವೈದ್ಯ ನಾಗಲೋಟಿಮಠ ನಿಧನ
ಕರ್ನಾಟಕಕ್ಕೆ ೨೮ನೇ ಜಿಲ್ಲೆ ಸೇಪರ್ಡೆಯ ಸಾಧ್ಯತೆ
ಕೇಂದ್ರ ಸಂಪುಟದಲ್ಲಿ ಅಂಬಿಗೆ ಸ್ಥಾನ
ನೈಸರ್ಗಿಕ ಅನಿಲ ಕಂಪೆನಿಗಳಿಗೆ ನೂತನ ನೀತಿ
ಗೋಧಿ ಆಮದಿನಲ್ಲಿ ಭಾರತ ಎಲ್ಲರಿಗಿಂತ ಮುಂದೆ
ಗುಟ್ಕಾ ನಿಷೇಧ: ಅಡಿಕೆ ಬೆಳೆಗಾರರಲ್ಲಿ ಭೀತಿ
ಪೊಲೀಸರ ಮೈಮೇಲೇ ಬಿದ್ದ ಬಿದ್ದಪ್ಪನ ಪುತ್ರ
ನಮಗಾಗಿ ಒಂದು ದಿನ ಮೀಸಲಿಡಿ: ರೈತರ ಒತ್ತಾಯ
|