|
ತಮಿಳು ಪೊಲೀಸರಿಗೆ ಹುಂಡೈ ಸಂಸ್ಥೆಯ ಕಾರು
ಚೆನ್ನೈ: ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ ಸುಸಜ್ಜಿತ
ಕಾರುಗಳನ್ನು ಹುಂಡೈ ಸಂಸ್ಥೆ ತಮಿಳುನಾಡಿನ ಪೊಲೀಸರಿಗೆ
ಉಡುಗೊರೆಯಾಗಿ ನೀಡಲಿದ್ದಾರೆ.
ಹುಂಡೈ ಸಂಸ್ಥೆ ನೀಡಲಿರುವ ಅಸ್ಸೆಂಟ್ ಕಾರುಗಳು ಡಿಜಿಟಲ್ ಕೆಮರಾ,
ಧ್ವನಿವರ್ಧಕ, ಬೆಂಕಿ ಆರಿಸುವ ಸಾಧಕ, ಕೈಕೋಳ ಮುಂತಾದ
ಉಪಕರಣಗಳನ್ನು ಹೊಂದಿರುತ್ತದೆ.
ಉಡುಗೊರೆಯ ೧೦೦ ಕಾರುಗಳಲ್ಲಿ ೨೫ ಟ್ರಾಫಿಕ್ ಪೊಲೀಸರಿಗೆ
ದೊರಕಲಿದೆ. ಉಳಿದ ೭೫ ಕಾರುಗಳು ನ್ಯಾಯಾಂಗ ರಕ್ಷಣೆಯ ಭಾರ
ಹೊತ್ತ ಇಲಾಖೆಗಳ ಪಾಲಾಗಲಿದೆ.
ಚೆನ್ನೈನ ಪ್ರಮುಖ ರಸ್ತೆಗಳಾದ ಅಣ್ಣಾ ಸಲೈ, ನುಂಗಂಬಾಕಂ,
ರಾಧಕೃಷ್ಣ ಸಲೈ, ಟಿ. ನಗರದ ಪಾಂಡಿ ಬಜಾರ್ ಮುಂತಾದೆಡೆ ಈ
ವಾಹನಗಳು ಗಸ್ತು
ತಿರುಗಲಿದೆ ಎಂದು ಚೆನ್ನೈ ನಗರ ಪೊಲೀಸ್ ಆಯುಕ್ತೆ ಲೆತಿಕಾ ಸರನ್
ಹೇಳಿದ್ದಾರೆ.
ಇನ್ನಷ್ಟು
ಸ್ವತಃ ಅಣ್ಣನ ಮಗನಿಂದ ಗುಂಡೇಟು ತಿಂದ ಕೋರೆ
ಇಮ್ರಾನಾ ಪ್ರಕರಣ: ತಪ್ಪಿತಸ್ಥ ಮಾವ
ಇನ್ನು ಯಾಹೂ ಮೆಸ್ಸೆಂಜರ್ ಹಿಂದಿ ತಮಿಳಲ್ಲೂ ಲಭ್ಯ
ರಾಷ್ಟ್ರಪತಿಯ ಕ್ಷಮಾದಾನ ಕೋರಲಿರುವ ಅಫಜಲ್
೧, ೪೦೦ ಉದ್ಯೋಗಿಗಳನ್ನು ಹೊರದಬ್ಬಿದ ಎಓಆಲ್
ಪಾಕ್ ಪಂದ್ಯವನ್ನು ಹಾಳುಗೆಡವಲು ಶಿವಸೇನೆ ಹಂಚಿಕೆ
ನೈಸರ್ಗಿಕ ಕೃಷಿಗೆ ಮಾರು ಹೋದ ಮಠ
|