Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Wednesday, 25 October 2006 05:04 PM

ಆಪೆಲ್ ಮ್ಯೂಸಿಕ್ ಡೌನ್‌ಲೋಡರ್ ಹ್ಯಾಕರ್‌ನಿಂದ ಬ್ರೇಕ್

 

ಸ್ಯಾನ್‌ಫ್ರಾನ್ಸಿಸ್‌ಕೋ: ಐಪಾಡ್ ಸಂಸ್ಥೆಯ ಐಟ್ಯೂನ್ ಮ್ಯೂಸಿಕ್ ಪ್ಲೇಯರ್‌ನ ರಕ್ಷಣಾ ಗೋಡೆಯನ್ನು ಭೇದಿಸಿರುವುದು ತಿಳಿದುಬಂದಿದೆ.
 

ಸದ್ಯ ಐಟ್ಯೂನ್‌ನಲ್ಲಿ ಆಪೆಲ್ ಸಂಸ್ಥೆಯ ಹೊರತಾಗಿ ಇನ್ನಿತರ ಸಂಸ್ಥೆಗಳಿಂದ ಡೌನ್ ಲೋಡ್ ಮಾಡಿದ ಸಂಗೀತವನ್ನು ಕೇಳಲು ಸಾಧ್ಯವಿರಲಿಲ್ಲ. ಆನ್ ಲೈನ್ ನಲ್ಲಿ ಲಭ್ಯವಿರುವ ಆಪೆಲ್ ಸಂಸ್ಥೆಯ ಉತ್ಪನ್ನಗಳಿಗೆ ಮಾತ್ರ ಮೀಸಲಾಗಿದ್ದ ಐಟ್ಯೂನ್‌ನಲ್ಲಿ ಇನ್ನು ಮುಂದೆ ಬೇರೆ ಸಂಸ್ಥೆಯ ಸಂಗೀತವನ್ನು ಡೌನ್ ಲೋಡ್ ಮಾಡಿಕೊಂಡು ಆಲಿಸಬಹುದಾಗಿದೆ.
 

ನಾರ್ವೆ ಮೂಲದ ಸದ್ಯ ಸ್ಯಾನ್ ಫ್ರಾನ್ಸಿಸ್ ಕೋ ನಿವಾಸಿ ಜಾನ್ ಎಲ್. ಜಾನ್ಸೆನ್ ಎಂಬ ೨೨ ವರ್ಷದ ಯುವಕ ಈ ಕಾರ್ಯವನ್ನು ಸಾಧಿಸಿದ್ದಾರೆ.

 

ಇನ್ನಷ್ಟು

ಸ್ವತಃ ಅಣ್ಣನ ಮಗನಿಂದ ಗುಂಡೇಟು ತಿಂದ ಕೋರೆ

ಇಮ್ರಾನಾ ಪ್ರಕರಣ: ತಪ್ಪಿತಸ್ಥ ಮಾವ

ಇನ್ನು ಯಾಹೂ ಮೆಸ್ಸೆಂಜರ್ ಹಿಂದಿ ತಮಿಳಲ್ಲೂ ಲಭ್ಯ

ರಾಷ್ಟ್ರಪತಿಯ ಕ್ಷಮಾದಾನ ಕೋರಲಿರುವ ಅಫಜಲ್

೧, ೪೦೦ ಉದ್ಯೋಗಿಗಳನ್ನು ಹೊರದಬ್ಬಿದ ಎಓಆಲ್

ಪಾಕ್ ಪಂದ್ಯವನ್ನು ಹಾಳುಗೆಡವಲು ಶಿವಸೇನೆ ಹಂಚಿಕೆ

ನೈಸರ್ಗಿಕ ಕೃಷಿಗೆ ಮಾರು ಹೋದ ಮಠ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com