|
ಗೋಧಿ ಆಮದಿನಲ್ಲಿ ಭಾರತ ಎಲ್ಲರಿಗಿಂತ ಮುಂದೆ
ನವದೆಹಲಿ: ಕಳೆದ ಫೆಬ್ರವರಿಯಿಂದ ಸುಮಾರು ೨
ಮಿಲಿಯನ್ ಮೆಟ್ರಿಕ್ ಟನ್ ಗೋಧಿಯನ್ನು ಖರೀದಿಸುವ ಮೂಲಕ
ಭಾರತವು ಪ್ರಸಕ್ತ ವರ್ಷದಲ್ಲಿ ಅತ್ಯಧಿಕ ಗೋಧಿ ಆಮದು
ಮಾಡಿಕೊಳ್ಳವ ರಾಷ್ಟ್ರವೆನಿಸಿದೆ.
ನವೆಂಬರ್ ೧೫ರ ಒಳಗೆ ಇನ್ನು ೫,೫೨,೧೫೨ ಟನ್ ನಷ್ಟು ಧಾನ್ಯಗಳು
ಭಾರತದ ಬಂದರಿಗೆ ಬಂದು ಸೇರಲಿದೆ.
ಧಾನ್ಯಗಳ ಉತ್ಪಾದನೆ ಹಾಗೂ ಆಮದಿನ ವಿಚಾರದಲ್ಲಿ ಭಾರತ ವಿಶ್ವದಲ್ಲಿ
ಈಗ ಎರಡನೇ ಸ್ಥಾನದಲ್ಲಿದೆ.
ಇನ್ನಷ್ಟು
ಸ್ವತಃ ಅಣ್ಣನ ಮಗನಿಂದ ಗುಂಡೇಟು ತಿಂದ ಕೋರೆ
ಇಮ್ರಾನಾ ಪ್ರಕರಣ: ತಪ್ಪಿತಸ್ಥ ಮಾವ
ಇನ್ನು ಯಾಹೂ ಮೆಸ್ಸೆಂಜರ್ ಹಿಂದಿ ತಮಿಳಲ್ಲೂ ಲಭ್ಯ
ರಾಷ್ಟ್ರಪತಿಯ ಕ್ಷಮಾದಾನ ಕೋರಲಿರುವ ಅಫಜಲ್
೧, ೪೦೦ ಉದ್ಯೋಗಿಗಳನ್ನು ಹೊರದಬ್ಬಿದ ಎಓಆಲ್
ಪಾಕ್ ಪಂದ್ಯವನ್ನು ಹಾಳುಗೆಡವಲು ಶಿವಸೇನೆ ಹಂಚಿಕೆ
ನೈಸರ್ಗಿಕ ಕೃಷಿಗೆ ಮಾರು ಹೋದ ಮಠ
|