|
ನೈಸರ್ಗಿಕ ಅನಿಲ ಕಂಪೆನಿಗಳಿಗೆ ನೂತನ ನೀತಿ
ನವದೆಹಲಿ: ಗೃಹ ಬಳಕೆಗೆ ಮತ್ತು ವಾಹನಗಳಿಗೆ
ನೈಸರ್ಗಿಕ ಅನಿಲವನ್ನು ಪೂರೈಸುವ ಕಂಪೆನಿಗಳಿಗೆ ಹೂಡಿಕೆ,
ಮಾರುಕಟ್ಟೆ ಬೆಳವಣಿಗೆ, ಪ್ರದೇಶಗಳ ಆಧಾರದ ಮೇಲೆ
ಸಂಪೂರ್ಣ
ಅಧಿಕಾರವನ್ನು ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.
ಹೊಸ ನಿಯಮವು ಕೇವಲ ಚಿಲ್ಲರೆ ಮಾರಾಟ ಕ್ಷೇತ್ರಕ್ಕೆ ಮಾತ್ರ
ಅನ್ವಯವಾಗುತ್ತದೆ. ಕಂಪೆನಿಗಳು
ದೀರ್ಘಾವಧಿ ಹೂಡಿಕೆ ಮಾಡಬೇಕಾಗುತ್ತದೆ ಮತ್ತು ಅವುಗಳಿಗೆ
ಅಲ್ಪಾವಧಿಯ ಏಕಸ್ವಾಮ್ಯದ ಹಕ್ಕನ್ನು ನೀಡಲಾಗುತ್ತದೆ.
ಹೊಸ ನೀತಿಯು ಅಕ್ಟೋಬರ್ ತಿಂಗಳಿನಲ್ಲಿ ಜಾರಿಗೆ ಬರಲಿದೆ. ಸರ್ಕಾರಿ
ಒಡೆತನದಲ್ಲಿರುವ ಗೇಲ್, ಇಂಡಿಯನ್ ಆಯಿಲ್, ಬ್ರಿಟಿಷ್ ಗ್ಯಾಸ್(ಬಿಜಿ)
ಕಂಪೆನಿಗಳ ಬೇಡಿಕೆಯ ಮೇರೆಗೆ ಈ ನೀತಿಯನ್ನು ಜಾರಿಗೆ
ತರಲಾಗುತ್ತಿದೆ.
ಇನ್ನಷ್ಟು
ಸ್ವತಃ ಅಣ್ಣನ ಮಗನಿಂದ ಗುಂಡೇಟು ತಿಂದ ಕೋರೆ
ಇಮ್ರಾನಾ ಪ್ರಕರಣ: ತಪ್ಪಿತಸ್ಥ ಮಾವ
ಇನ್ನು ಯಾಹೂ ಮೆಸ್ಸೆಂಜರ್ ಹಿಂದಿ ತಮಿಳಲ್ಲೂ ಲಭ್ಯ
ರಾಷ್ಟ್ರಪತಿಯ ಕ್ಷಮಾದಾನ ಕೋರಲಿರುವ ಅಫಜಲ್
೧, ೪೦೦ ಉದ್ಯೋಗಿಗಳನ್ನು ಹೊರದಬ್ಬಿದ ಎಓಆಲ್
ಪಾಕ್ ಪಂದ್ಯವನ್ನು ಹಾಳುಗೆಡವಲು ಶಿವಸೇನೆ ಹಂಚಿಕೆ
ನೈಸರ್ಗಿಕ ಕೃಷಿಗೆ ಮಾರು ಹೋದ ಮಠ
|