|
ಗಣ್ಯರ ಸಂಬಂಧಿಕರ ಅಪಹರಣ : ಗುಪ್ತಚರ ಮಾಹಿತಿ
ನವದೆಹಲಿ: ಮಹಮ್ಮದ್ ಅಫಜಲ್‌ಗೆ ಕ್ಷಮಾದಾನ
ನೀಡುವಂತೆ ಒತ್ತಾಯ ಹೇರಲು ಕಾಶ್ಮೀರಿ ಮೂಲದ ಉಗ್ರರು ಗಣ್ಯ
ರಾಜಕಾರಣಿಗಳ ಸಂಬಂಧಿಕರನ್ನು ಅಪಹರಿಸುವ ಸಂಭವವಿದೆ ಎಂದು
ಗುಪ್ತಚರ ಸಂಸ್ಥೆಗಳು ಎಚ್ಚರಿಸಿವೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ
ಪ್ರಮುಖ ರಾಜಕಾರಣಿಗಳ ಭದ್ರತೆ ಹೆಚ್ಚಿಸಲಾಗಿದೆ.
ಆತ್ಮಹತ್ಯಾ ದಾಳಿಗಳೂ ನಡೆಯಬಹುದು ಎನ್ನುವ ಮಾಹಿತಿ
ಇದ್ದುದರಿಂದ ಉಗ್ರರ ಎಲ್ಲಾ ಸಂಚುಗಳನ್ನು ವಿಫಲಗೊಳಿಸಲು ಎಲ್ಲಾ
ಮುನ್ನೆಚ್ಚರಿಕೆಗಳನ್ನೂ ತೆಗೆದುಕೊಳ್ಳಲಾಗಿದೆ ಎಂದು ಹಿರಿಯ
ಅಧಿಕಾರಿಗಳು ಹೇಳಿದ್ದಾರೆ.
ಇನ್ನಷ್ಟು
ಸ್ವತಃ ಅಣ್ಣನ ಮಗನಿಂದ ಗುಂಡೇಟು ತಿಂದ ಕೋರೆ
ಇಮ್ರಾನಾ ಪ್ರಕರಣ: ತಪ್ಪಿತಸ್ಥ ಮಾವ
ಇನ್ನು ಯಾಹೂ ಮೆಸ್ಸೆಂಜರ್ ಹಿಂದಿ ತಮಿಳಲ್ಲೂ ಲಭ್ಯ
ರಾಷ್ಟ್ರಪತಿಯ ಕ್ಷಮಾದಾನ ಕೋರಲಿರುವ ಅಫಜಲ್
೧, ೪೦೦ ಉದ್ಯೋಗಿಗಳನ್ನು ಹೊರದಬ್ಬಿದ ಎಓಆಲ್
ಪಾಕ್ ಪಂದ್ಯವನ್ನು ಹಾಳುಗೆಡವಲು ಶಿವಸೇನೆ ಹಂಚಿಕೆ
ನೈಸರ್ಗಿಕ ಕೃಷಿಗೆ ಮಾರು ಹೋದ ಮಠ
|