|
ಇಮ್ರಾನಾ ಪ್ರಕರಣ: ತಪ್ಪಿತಸ್ಥ ಮಾವ
ಮುಜಾಫರ್‌ನಗರ: ಮುಜಾಫರ್‌ನಗರದ ಸೆಷನ್
ನ್ಯಾಯಾಲಯ ಇಮ್ರಾನಾಳ ಮಾವ ಅಲಿ ಮೊಹಮ್ಮದ್‌ನನ್ನು
ಗುರುವಾರ ತಪ್ಪಿತಸ್ಥ ಎಂದು ಘೋಷಿಸಿದೆ. ಅಲಿ ಮೊಹಮ್ಮದ್‌ಗೆ ಹತ್ತು
ವರ್ಷದ ಜೈಲು ಶಿಕ್ಷೆಯನ್ನು ವಿಧಿಸಿದೆ.
ಹಿನ್ನೆಲೆ: ೨೮ ವರ್ಷದ ವಿವಾಹಿತ ಇಮ್ರಾನಾಳ ಮೇಲೆ ಅವಳ
ಮಾವನಾದ ಅಲಿ ಮೊಹಮ್ಮದ್ ಜೂನ್ ೩, ೨೦೦೫ ರಲ್ಲಿ ಅತ್ಯಾಚಾರ
ಎಸಗಿದ್ದ. ಇದರ ವಿಚಾರಣೆ ನಡೆಸಿದ ಪಂಚಾಯಿತಿ ಇಮ್ರಾನಾ ಅವಳ
ಮಾವನ ಜೊತೆ ಸಂಬಂಧ ಹೊಂದಿದ್ದರಿಂದ ಈಗ ಅವಳು ಮಾವನನ್ನೇ
ಮದುವೆಯಾಗಬೇಕು. ಅವಳು ತನ್ನ ಗಂಡನನ್ನು ಮಗನೆಂದು
ಭಾವಿಸಬೇಕು ಎನ್ನುವ ವಿಚಿತ್ರ ತೀರ್ಮಾನ ನೀಡಿತ್ತು. ಇದರ
ವಿರುದ್ಧ ಇಮ್ರಾನಾ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ
ಕೈಗೆತ್ತಿಕೊಂಡ ಮುಜಾಫರ್ ನ್ಯಾಯಲಯ ಈ ತೀರ್ಮಾನವನ್ನು
ನೀಡಿದೆ.
ಇನ್ನಷ್ಟು
ಭಾರತದಲ್ಲಿ ತಲೆ
ಎತ್ತಲಿರುವ ಪಾಕ್ ಬ್ಯಾಂಕ್
ಉತ್ತಮ ಕೃಷಿಕ ಪ್ರಶಸ್ತಿಗೆ
ಅರ್ಜಿ ಅಹ್ವಾನ
ವೈಮಾಕ್ಸ್ ಆಗಲಿದೆ
ಬೆಂಗಳೂರು:ಐಟಿ ಕಾರ್ಯದರ್ಶಿ
ಯೂಟೂಬ್ ವೆಬ್‌ಸೈಟ್
ಖರೀದಿಸಿದ ಗೂಗಲ್
ಬಿಎಸ್‌ಎನ್‌ಎಲ್‌ನ ಎಸ್‌ಟಿಡಿ
ದರದಲ್ಲಿ ಕಡಿತ
ಕ್ಷಮಾದಾನ ನ್ಯಾಯಾಂಗ
ಪರಿಶೀಲನೆಗೆ ಅರ್ಹ
ಕಟ್ಟಡಕ್ಕೆ ಅಪ್ಪಳಿಸಿದ
ವಿಮಾನ: ಬೆಚ್ಚಿದ ನ್ಯೂಯಾರ್ಕ್
ದೇಶ ವಿರೋಧಿ ಭಾವನೆ :
ಗೂಗಲ್‌ಗೆ ನೋಟೀಸ್
ಆರ್‌ವಿಸಿಇ ವಿದ್ಯಾರ್ಥಿಗಳಿಂದ
ವಿಶೇಷ ವಾಹನ ತಯಾರಿ
ಯುನೆಸ್ಕೊ ತಂಡದಿಂದ
ಬೇಲೂರು ಹಳೇಬೀಡು ವೀಕ್ಷಣೆ
ಕೆಪಿಎಸ್‌ಸಿ ಇನ್ನು ಯುಪಿಎಸ್‌ಸಿ
ಮಾದರಿಯಲ್ಲಿ
|