|
ಬೆಂಗಳೂರಲ್ಲಿ ಸದ್ಯದಲ್ಲಿ `ಹಸಿರು ಯೋಜನೆ' ಜಾರಿಗೆ
ಬೆಂಗಳೂರು: ಜೈವಿಕ ವೈವಿಧ್ಯತೆ ಸರಂಕ್ಷಣಾ ಸಮಿತಿ
ನಗರದ ಹಸಿರನ್ನು ಉಳಿಸುವತ್ತ ಯೋಜನೆ ರೂಪಿಸಿದೆ.
ಬೆಂಗಳೂರು ಮಹಾನಗರ ಪಾಲಿಕೆ ರಚಿಸಿರುವ ಜೈವಿಕ ವೈವಿಧ್ಯತೆ
ಸಂರಕ್ಷಣಾ ಸಮಿತಿಯ ಅಧ್ಯಕ್ಷತೆಯನ್ನು ಜೈವಿಕ ತಜ್ಞ ಎ. ಎನ್.
ಯಲ್ಲಪ್ಪ ರೆಡ್ಡಿ ವಹಿಸಿಕೊಂಡಿದ್ದಾರೆ.
`ಈ ವರ್ಷದ ಕೊನೆಯಲ್ಲಿ ಸಮಿತಿಯು ತನ್ನ ಕಾರ್ಯವನ್ನು
ಪ್ರಾರಂಭಿಸಲಿದೆ. ಮುಂದಿನ ಐದು ವರ್ಷಗಳಲ್ಲಿ ಯೋಜನೆಯ
ಫಲವನ್ನು ಕಾಣಬಹುದಾಗಿದೆ' ಎಂದು ಯಲ್ಲಪ್ಪ ರೆಡ್ಡಿ ಹೇಳಿದ್ದಾರೆ.
ಇನ್ನಷ್ಟು
ಸ್ವತಃ ಅಣ್ಣನ ಮಗನಿಂದ ಗುಂಡೇಟು ತಿಂದ ಕೋರೆ
ಇಮ್ರಾನಾ ಪ್ರಕರಣ: ತಪ್ಪಿತಸ್ಥ ಮಾವ
ಇನ್ನು ಯಾಹೂ ಮೆಸ್ಸೆಂಜರ್ ಹಿಂದಿ ತಮಿಳಲ್ಲೂ ಲಭ್ಯ
ರಾಷ್ಟ್ರಪತಿಯ ಕ್ಷಮಾದಾನ ಕೋರಲಿರುವ ಅಫಜಲ್
೧, ೪೦೦ ಉದ್ಯೋಗಿಗಳನ್ನು ಹೊರದಬ್ಬಿದ ಎಓಆಲ್
ಪಾಕ್ ಪಂದ್ಯವನ್ನು ಹಾಳುಗೆಡವಲು ಶಿವಸೇನೆ ಹಂಚಿಕೆ
ನೈಸರ್ಗಿಕ ಕೃಷಿಗೆ ಮಾರು ಹೋದ ಮಠ
|