|
ಎಮಿರೇಟ್ಸ್‌ನಿಂದ ಹೊಸ ವಿಮಾನ ಸೇವೆ
ದುಬೈ: ದುಬೈ ಮೂಲದ ಎಮಿರೇಟ್ಸ್ ಏರ್‌ಲೈನ್ಸ್ ದಕ್ಷಿಣ
ಭಾರತದ ಪ್ರಮುಖ ನಗರವಾದ ಬೆಂಗಳೂರಿಗೆ ಹೊಸ ವಿಮಾನ
ಪ್ರಯಾಣ ಸೇವೆಯನ್ನು ಅಕ್ಟೋಬರ್ ೨೯ರಿಂದ ಪ್ರಾರಂಭಿಸಲಿದೆ.
`ಬೆಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ಈ ಸೇವೆಯನ್ನು
ಪ್ರಾರಂಭಿಸಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಗಮನೀಯವಾಗಿ
ವಿಮಾನ ಪ್ರಯಾಣಕ್ಕೆ ಏರುತ್ತಿರುವ ಬೇಡಿಕೆ ನಾವು ಹೊಸ
ಸೇವೆಯನ್ನು ಪ್ರಾರಂಭಿಸಲು ಕಾರಣವಾಗಿದೆ' ಎಂದು ಎಮಿರೇಟ್ಸ್ ಸ್ಕೈ
ಕಾರ್ಗೋ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ರಾಮ್ ಮೆನನ್
ಹೇಳಿದ್ದಾರೆ.
ಇನ್ನಷ್ಟು
ಸ್ವತಃ ಅಣ್ಣನ ಮಗನಿಂದ ಗುಂಡೇಟು ತಿಂದ ಕೋರೆ
ಇಮ್ರಾನಾ ಪ್ರಕರಣ: ತಪ್ಪಿತಸ್ಥ ಮಾವ
ಇನ್ನು ಯಾಹೂ ಮೆಸ್ಸೆಂಜರ್ ಹಿಂದಿ ತಮಿಳಲ್ಲೂ ಲಭ್ಯ
ರಾಷ್ಟ್ರಪತಿಯ ಕ್ಷಮಾದಾನ ಕೋರಲಿರುವ ಅಫಜಲ್
೧, ೪೦೦ ಉದ್ಯೋಗಿಗಳನ್ನು ಹೊರದಬ್ಬಿದ ಎಓಆಲ್
ಪಾಕ್ ಪಂದ್ಯವನ್ನು ಹಾಳುಗೆಡವಲು ಶಿವಸೇನೆ ಹಂಚಿಕೆ
ನೈಸರ್ಗಿಕ ಕೃಷಿಗೆ ಮಾರು ಹೋದ ಮಠ
|