|
೧, ೪೦೦ ಉದ್ಯೋಗಿಗಳನ್ನು ಹೊರದಬ್ಬಿದ ಎಓಆಲ್
ನ್ಯೂಯಾರ್ಕ್: ಅಮೇರಿಕಾದ ನ್ಯೂ ಮೆಕ್ಸಿಕೋ ಹಾಗೂ
ಅರಿಜೋನ ಪ್ರಾಂತ್ಯದ ಕಾಲ್ ಸೆಂಟರ್‌ಗಳನ್ನು ಏಓಅಲ್ ಸಂಸ್ಥೆ
ಹೊಂದಿದೆ.
ಈ ಕೇಂದ್ರಗಳ ಪುನರ್ ರಚನೆಯ ಕಾರ್ಯ
ನಡೆಸಲಾಗುವುದರಿಂದ ಈ ಎರಡೂ ಕೇಂದ್ರದ ಸುಮಾರು ೧,೪೦೦
ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ.
ವಿಶ್ವದೆಲ್ಲೆಡೆ ಇರುವ ಅಮೇರಿಕಾ ಆನ್ ಲೈನ್ (ಎಓಎಲ್) ಸಂಸ್ಥೆಯ
ಕೇಂದ್ರಗಳಿಂದ ಸುಮಾರು ೫,೦೦೦ ಜನರನ್ನು ಕೆಲಸದಿಂದ
ತೆಗೆಯುವುದರಿಂದ ೧ ಮಿಲಿಯನ್ ಡಾಲರ್‌ನಷ್ಟು ಹಣವನ್ನು ಸಂಸ್ಥೆ
ಉಳಿಸಿದಂತಾಗುತ್ತದೆ.
ಬ್ರಾಡ್‌ಬ್ಯಾಂಡ್ ಅಂತರ್ಜಾಲ ಸೇವೆಯನ್ನು ಒದಗಿಸುವಲ್ಲಿ
ಮುಂಚೂಣಿಯಲ್ಲಿರುವ ಎಓಎಲ್ ಸಂಸ್ಥೆಯ ಈ ನಿರ್ಣಯ
ಮಾರುಕಟ್ಟೆಯಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.
ಇನ್ನಷ್ಟು
ಭಾರತದಲ್ಲಿ ತಲೆ ಎತ್ತಲಿರುವ ಪಾಕ್ ಬ್ಯಾಂಕ್
ಉತ್ತಮ ಕೃಷಿಕ ಪ್ರಶಸ್ತಿಗೆ ಅರ್ಜಿ ಅಹ್ವಾನ
ವೈಮಾಕ್ಸ್ ಆಗಲಿದೆ ಬೆಂಗಳೂರು:ಐಟಿ ಕಾರ್ಯದರ್ಶಿ
ಯೂಟೂಬ್ ವೆಬ್‌ಸೈಟ್ ಖರೀದಿಸಿದ ಗೂಗಲ್
ಬಿಎಸ್‌ಎನ್‌ಎಲ್‌ನ ಎಸ್‌ಟಿಡಿ ದರದಲ್ಲಿ ಕಡಿತ
ಕ್ಷಮಾದಾನ ನ್ಯಾಯಾಂಗ ಪರಿಶೀಲನೆಗೆ ಅರ್ಹ
ಕಟ್ಟಡಕ್ಕೆ ಅಪ್ಪಳಿಸಿದ ವಿಮಾನ: ಬೆಚ್ಚಿದ ನ್ಯೂಯಾರ್ಕ್
ದೇಶ ವಿರೋಧಿ ಭಾವನೆ : ಗೂಗಲ್‌ಗೆ ನೋಟೀಸ್
ಆರ್‌ವಿಸಿಇ ವಿದ್ಯಾರ್ಥಿಗಳಿಂದ ವಿಶೇಷ ವಾಹನ ತಯಾರಿ
ಯುನೆಸ್ಕೊ ತಂಡದಿಂದ ಬೇಲೂರು ಹಳೇಬೀಡು ವೀಕ್ಷಣೆ
ಕೆಪಿಎಸ್‌ಸಿ ಇನ್ನು ಯುಪಿಎಸ್‌ಸಿ ಮಾದರಿಯಲ್ಲಿ
|