Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Wednesday, 18 October 2006 03:29 PM

ಕರ್ನಾಟಕದಲ್ಲಿ ಟೊಯೋಟಾ ಸಂಸ್ಥೆಯ ೨ನೇ ಘಟಕ

 

ಬೆಂಗಳೂರು: ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆ ತನ್ನ ಕಾರ್ಖಾನೆಯ ಎರಡನೆ ಸಮುಚ್ಚಯವನ್ನು ಕರ್ನಾಟಕದಲ್ಲಿ ನಿರ್ಮಿಸಲು ಯೋಜಿಸುತ್ತಿದೆ ಎಂದು ಕಂಪನಿಯ ಉಪ ವ್ಯವಸ್ಥಾಪಕ ನಿರ್ದೇಶಕ ಕೆ. ಕೆ. ಸ್ವಾಮಿ ಹೇಳಿದ್ದಾರೆ.
 

`ಈ ತನಕ ಕಂಪನಿ ಇದರ ಬಗ್ಗೆ ಕೊನೆಯ ನಿರ್ಧಾರವನ್ನು ಮಾಡಿಲ್ಲ. ಆದರೆ ಬೆಂಗಳೂರಿನ ಹತ್ತಿರವೇ ಎರಡನೆ ಘಟಕವನ್ನು ನಿರ್ಮಿಸುವ ಸಾಧ್ಯತೆ ಬಹಳವಾಗಿದೆ' ಎಂದು ಹೇಳಿದರು.
 

ಟೊಯೊಟಾ ಈಗಾಗಲೇ ೨೫ ಬಿಲಿಯನ್ ರೂ. ಭಾರತದಲ್ಲಿ ಹೂಡಿದೆ. ಭಾರತದ ಕಿರ್ಲೋಸ್ಕರ್ ಕಂಪನಿಯನ್ನು ಸೇರಿಸಿಕೊಂಡು ಟೊಯೊಟಾ ೩೦ ಬಿಲಿಯನ್ ರೂ. ವಹಿವಾಟನ್ನು ಹಿಂದಿನ ವರ್ಷ ಭಾರತದಲ್ಲಿ ನಡೆಸಿತ್ತು. ಅದನ್ನು ಈಗ ೪೦ ಬಿಲಿಯನ್ ರೂ. ಗಳಿಗೆ ಏರಿಸುವ ಗುರಿಯನ್ನು ಕಂಪನಿ ಹೊಂದಿದೆ.

 

ಇನ್ನಷ್ಟು

ಭಾರತದಲ್ಲಿ ತಲೆ ಎತ್ತಲಿರುವ ಪಾಕ್ ಬ್ಯಾಂಕ್

ಉತ್ತಮ ಕೃಷಿಕ ಪ್ರಶಸ್ತಿಗೆ ಅರ್ಜಿ ಅಹ್ವಾನ

ವೈಮಾಕ್ಸ್ ಆಗಲಿದೆ ಬೆಂಗಳೂರು:ಐಟಿ ಕಾರ್ಯದರ್ಶಿ

ಯೂಟೂಬ್ ವೆಬ್‌ಸೈಟ್ ಖರೀದಿಸಿದ ಗೂಗಲ್

ಬಿಎಸ್‌ಎನ್‌ಎಲ್‌ನ ಎಸ್‌ಟಿಡಿ ದರದಲ್ಲಿ ಕಡಿತ

ಕ್ಷಮಾದಾನ ನ್ಯಾಯಾಂಗ ಪರಿಶೀಲನೆಗೆ ಅರ್ಹ

ಕಟ್ಟಡಕ್ಕೆ ಅಪ್ಪಳಿಸಿದ ವಿಮಾನ: ಬೆಚ್ಚಿದ ನ್ಯೂಯಾರ್ಕ್

ದೇಶ ವಿರೋಧಿ ಭಾವನೆ : ಗೂಗಲ್‌ಗೆ ನೋಟೀಸ್

ಆರ್‌ವಿಸಿಇ ವಿದ್ಯಾರ್ಥಿಗಳಿಂದ ವಿಶೇಷ ವಾಹನ ತಯಾರಿ

ಯುನೆಸ್ಕೊ ತಂಡದಿಂದ ಬೇಲೂರು ಹಳೇಬೀಡು ವೀಕ್ಷಣೆ

ಕೆಪಿಎಸ್‌ಸಿ ಇನ್ನು ಯುಪಿಎಸ್‌ಸಿ ಮಾದರಿಯಲ್ಲಿ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com