|
ಸಂಜಯ್ ದತ್ ಕೇಸ್ ನಿರ್ಣಯ ಇಂದು
ಮುಂಬಯಿ: ೧೯೯೩ರಲ್ಲಿ ಮುಂಬಯಿ ಬಾಂಬ್ ಸ್ಫೋಟದ ಆರೋಪಿ ನಟ
ಸಂಜಯ್‌ದತ್ ಅವರ ಪ್ರಕರಣದ ನಿರ್ಧಾರ ಇಂದು
ಪ್ರಕಟಗೊಳ್ಳಲಿದೆ. ಸಂಜಯ್‌ದತ್ ಸೇರಿದಂತೆ ಉಳಿದ ೨೫
ಮಂದಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುತ್ತಿದ್ದು,
ನಿರ್ಣಯ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಂಜಯ್ ಮೇಲೆ ಈಗಾಗಲೇ ೧೦೦ ಕೋಟಿಗೂ ಅಧಿಕ ಹಣ ಹೂಡಿರುವ
ನಿರ್ಮಾಪಕರು ಸಂಜಯ್ ಅವರಿಗೆ ಜೈಲು ಶಿಕ್ಷೆಯಾದರೆ ನಮ್ಮ
ಗತಿಯೇನು ಎಂದು ಆತಂಕಗೊಳಗಾಗಿದ್ದಾರೆ.
ಆರೋಪಿಗಳಲ್ಲಿ ಮೂರು ಜನರನ್ನು ತಪ್ಪಿತಸ್ಥರೆಂದು ಟಾಡಾ
ನ್ಯಾಯಾಲಯ ಘೋಷಿಸಿದೆ.
ಇನ್ನಷ್ಟು
ಭಾರತದಲ್ಲಿ ತಲೆ ಎತ್ತಲಿರುವ ಪಾಕ್ ಬ್ಯಾಂಕ್
ಉತ್ತಮ ಕೃಷಿಕ ಪ್ರಶಸ್ತಿಗೆ ಅರ್ಜಿ ಅಹ್ವಾನ
ವೈಮಾಕ್ಸ್ ಆಗಲಿದೆ ಬೆಂಗಳೂರು:ಐಟಿ ಕಾರ್ಯದರ್ಶಿ
ಯೂಟೂಬ್ ವೆಬ್‌ಸೈಟ್ ಖರೀದಿಸಿದ ಗೂಗಲ್
ಬಿಎಸ್‌ಎನ್‌ಎಲ್‌ನ ಎಸ್‌ಟಿಡಿ ದರದಲ್ಲಿ ಕಡಿತ
ಕ್ಷಮಾದಾನ ನ್ಯಾಯಾಂಗ ಪರಿಶೀಲನೆಗೆ ಅರ್ಹ
ಕಟ್ಟಡಕ್ಕೆ ಅಪ್ಪಳಿಸಿದ ವಿಮಾನ: ಬೆಚ್ಚಿದ ನ್ಯೂಯಾರ್ಕ್
ದೇಶ ವಿರೋಧಿ ಭಾವನೆ : ಗೂಗಲ್‌ಗೆ ನೋಟೀಸ್
ಆರ್‌ವಿಸಿಇ ವಿದ್ಯಾರ್ಥಿಗಳಿಂದ ವಿಶೇಷ ವಾಹನ ತಯಾರಿ
ಯುನೆಸ್ಕೊ ತಂಡದಿಂದ ಬೇಲೂರು ಹಳೇಬೀಡು ವೀಕ್ಷಣೆ
ಕೆಪಿಎಸ್‌ಸಿ ಇನ್ನು ಯುಪಿಎಸ್‌ಸಿ ಮಾದರಿಯಲ್ಲಿ
|