|
ನೈಸರ್ಗಿಕ ಕೃಷಿಗೆ ಮಾರು ಹೋದ ಮಠ
ಮೈಸೂರು: ಶಿವರಾತ್ರೀಶ್ವರ ಮಠದ ಸುತ್ತಮುತ್ತಲಿನ
ಪ್ರದೇಶದ ಕೃಷಿಗೆ ಸಾವಯವ ಪದ್ಧತಿ ಅಳವಡಿಸಲಾಗುವುದು
ಎಂದು ಸುತ್ತೂರು ಮಠದ ಶ್ರೀಶಿವರಾತ್ರೀಶ್ವರ ದೇಶಿಕೇಂದ್ರ ಸ್ವಾಮಿಜಿ
ಹೇಳಿದ್ದಾರೆ.
ಸುಭಾಷ್ ಪಾಳೇಕರ್ ಅವರ ಪುಸ್ತಕ `ಶೂನ್ಯ ಬಂಡವಾಳದ
ನೈಸರ್ಗಿಕ ಕೃಷಿ' ಕುರಿತ ಸಮ್ಮೇಳನದ ಮುಕ್ತಾಯ
ಸಮಾರಂಭದಲ್ಲಿ ಮಾತನಾಡುತ್ತಿದ್ದ ಸ್ವಾಮೀಜಿ `ಮಠದಲ್ಲಿರುವ
ತೆಂಗಿನ ಬೆಳೆ ಅಭಿವೃದ್ಧಿಗೆ ನೈಸರ್ಗಿಕ ಕೃಷಿಯನ್ನು
ಬಳಸಲಾಗುವುದು.' ಎಂದರು. ನಂತರ ನೈಸರ್ಗಿಕ ಕೃಷಿ ತಜ್ಞ
ಸುಭಾಷ್ ಪಾಳೇಕರ್ ಅವರ ಪುಸ್ತಕ ಹಾಗೂ ಸೀಡಿಗಳನ್ನು
ಹಂಚಿದರು.
`ಸುತ್ತೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ನೈಸರ್ಗಿಕ ಕೃಷಿ ಅಳವಡಿಸಿ,
ರೈತರಿಗೆ ಮಾಹಿತಿ ನೀಡಲಾಗುವುದು' ಎಂದು ಸ್ವಾಮೀಜಿ ಹೇಳಿದರು.
ಇನ್ನಷ್ಟು
ಭಾರತದಲ್ಲಿ ತಲೆ ಎತ್ತಲಿರುವ ಪಾಕ್ ಬ್ಯಾಂಕ್
ಉತ್ತಮ ಕೃಷಿಕ ಪ್ರಶಸ್ತಿಗೆ ಅರ್ಜಿ ಅಹ್ವಾನ
ವೈಮಾಕ್ಸ್ ಆಗಲಿದೆ ಬೆಂಗಳೂರು:ಐಟಿ ಕಾರ್ಯದರ್ಶಿ
ಯೂಟೂಬ್ ವೆಬ್‌ಸೈಟ್ ಖರೀದಿಸಿದ ಗೂಗಲ್
ಬಿಎಸ್‌ಎನ್‌ಎಲ್‌ನ ಎಸ್‌ಟಿಡಿ ದರದಲ್ಲಿ ಕಡಿತ
ಕ್ಷಮಾದಾನ ನ್ಯಾಯಾಂಗ ಪರಿಶೀಲನೆಗೆ ಅರ್ಹ
ಕಟ್ಟಡಕ್ಕೆ ಅಪ್ಪಳಿಸಿದ ವಿಮಾನ: ಬೆಚ್ಚಿದ ನ್ಯೂಯಾರ್ಕ್
ದೇಶ ವಿರೋಧಿ ಭಾವನೆ : ಗೂಗಲ್‌ಗೆ ನೋಟೀಸ್
ಆರ್‌ವಿಸಿಇ ವಿದ್ಯಾರ್ಥಿಗಳಿಂದ ವಿಶೇಷ ವಾಹನ ತಯಾರಿ
ಯುನೆಸ್ಕೊ ತಂಡದಿಂದ ಬೇಲೂರು ಹಳೇಬೀಡು ವೀಕ್ಷಣೆ
ಕೆಪಿಎಸ್‌ಸಿ ಇನ್ನು ಯುಪಿಎಸ್‌ಸಿ ಮಾದರಿಯಲ್ಲಿ
|