|
ಜಾರ್ಜ್ ಬೆಂಬಲಕ್ಕೆ ಬಂದ ಪ್ರಭುನಾಥನ್
ಗೋಪಾಲ್‌ಗಂಜ್: ಜೆಡಿ (ಯು)ದ ಸಂಸದ ಪ್ರಭುನಾಥ್ ಸಿಂಗ್
`ಬಾರಖ್ ಕ್ಷಿಪಣಿ ಒಪ್ಪಂದದಲ್ಲಿ ಜಾರ್ಜ್ ಫರ್ನಾಂಡೀಸ್ ಅವರನ್ನು
ಉದ್ದೇಶ ಪೂರ್ವಕವಾಗಿ ಸಿಲುಕಿಸಲಾಗುತ್ತಿದೆ. ಇದರ ಹಿಂದೆ ಕಾಂಗ್ರೆಸ್
ಕೈವಾಡವಿದೆ' ಎಂದು ಶನಿವಾರ ಆರೋಪ ಮಾಡಿದ್ದಾರೆ.
`ಜಾರ್ಜ್ ಅವರ ಪ್ರಾಮಾಣಿಕತೆಯನ್ನು ಪ್ರಶ್ನಿಸುವಂತೆಯೇ ಇಲ್ಲ.
ಒಂದು ವೇಳೆ ಅವರು ಭ್ರಷ್ಟರಾಗಿದ್ದರೆ ಭಾರತದಲ್ಲಿ ಯಾವ
ರಾಜಕಾರಣಿಯೂ ಪ್ರಾಮಾಣಿಕವಾಗಿಲ್ಲ' ಎಂದು ಪ್ರಭುನಾಥ್ ಸಿಂಗ್
ಹೇಳುವ ಮೂಲಕ ಭ್ರಷ್ಟಾಚಾರದ ಆರೋಪ ಹೊತ್ತಿರುವ ಮಾಜಿ
ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀಸ್ ಅವರಿಗೆ ತಮ್ಮ ಬೆಂಬಲವನ್ನು
ಸೂಚಿಸಿದ್ದಾರೆ.
ಇಸ್ರೇಲ್‌ನಿಂದ ೧,೧೫೦ ಕೋಟಿ. ರೂ ಮೌಲ್ಯದ ಕ್ಷಿಪಣಿ ಖರೀದಿಸುವ
ಒಪ್ಪಂದದಲ್ಲಿ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಫರ್ನಾಂಡಿಸ್ ಸೇರಿದಂತೆ
ಇನ್ನೂ ಇಬ್ಬರ ಮೇಲೆ ಸಿಬಿಐ ಕೇಸನ್ನು ದಾಖಲು ಮಾಡಿದೆ.
ಇನ್ನಷ್ಟು
ಭಾರತದಲ್ಲಿ ತಲೆ ಎತ್ತಲಿರುವ ಪಾಕ್ ಬ್ಯಾಂಕ್
ಉತ್ತಮ ಕೃಷಿಕ ಪ್ರಶಸ್ತಿಗೆ ಅರ್ಜಿ ಅಹ್ವಾನ
ವೈಮಾಕ್ಸ್ ಆಗಲಿದೆ ಬೆಂಗಳೂರು:ಐಟಿ ಕಾರ್ಯದರ್ಶಿ
ಯೂಟೂಬ್ ವೆಬ್‌ಸೈಟ್ ಖರೀದಿಸಿದ ಗೂಗಲ್
ಬಿಎಸ್‌ಎನ್‌ಎಲ್‌ನ ಎಸ್‌ಟಿಡಿ ದರದಲ್ಲಿ ಕಡಿತ
ಕ್ಷಮಾದಾನ ನ್ಯಾಯಾಂಗ ಪರಿಶೀಲನೆಗೆ ಅರ್ಹ
ಕಟ್ಟಡಕ್ಕೆ ಅಪ್ಪಳಿಸಿದ ವಿಮಾನ: ಬೆಚ್ಚಿದ ನ್ಯೂಯಾರ್ಕ್
ದೇಶ ವಿರೋಧಿ ಭಾವನೆ : ಗೂಗಲ್‌ಗೆ ನೋಟೀಸ್
ಆರ್‌ವಿಸಿಇ ವಿದ್ಯಾರ್ಥಿಗಳಿಂದ ವಿಶೇಷ ವಾಹನ ತಯಾರಿ
ಯುನೆಸ್ಕೊ ತಂಡದಿಂದ ಬೇಲೂರು ಹಳೇಬೀಡು ವೀಕ್ಷಣೆ
ಕೆಪಿಎಸ್‌ಸಿ ಇನ್ನು ಯುಪಿಎಸ್‌ಸಿ ಮಾದರಿಯಲ್ಲಿ
|