|
ಇಂಗ್ಲಿಷ್ ಶಿಕ್ಷಣ: ಎರಡು ಬಣಗಳಾದ ಕನ್ನಡ ಸಾಹಿತಿಗಳು
ಬೆಂಗಳೂರು: ಒಂದನೆ ತರಗತಿಯಿಂದ ಶಾಲೆಗಳಲ್ಲಿ ಇಂಗ್ಲಿಷ್
ಭಾಷೆಯನ್ನುಕಲಿಸಬೇಕು ಎನ್ನುವ ಸರ್ಕಾರದ ನಿರ್ಧಾರ ಕನ್ನಡ
ಸಾರಸ್ವತ ಲೋಕವನ್ನು `ಇಂಗ್ಲಿಷ್ ಪರರು' ಮತ್ತು
`ವಿರೋಧಿಗಳು' ಎಂದು ಎರಡು ಭಾಗವನ್ನಾಗಿಸಿದೆ.
ಶುಕ್ರವಾರ ಚಂಪಾ ಅವರ ಮುಂದಾಳತ್ವದಲ್ಲಿ ನಗರದ ಗಾಂಧಿ
ಪ್ರತಿಮೆಯ ಎದುರು ಧರೆಣಿ ನಡೆಸಿ ಪೂರ್ಣಚಂದ್ರ ತೇಜಸ್ವಿ,
ಬರಗೂರು ರಾಮಚಂದ್ರಪ್ಪ ಮೊದಲಾದ ಇಂಗ್ಲಿಷ್ ಶಿಕ್ಷಣ ಪರ
ಸಾಹಿತಿಗಳು ತಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಬೇಕು
ಎಂದು ಆಗ್ರಹಿಸಲಾಯಿತು. ಧರಣಿಯಲ್ಲಿ ಪ್ರೊ| ಎಲ್. ಎಸ್.
ಶೇಷಗಿರಿರಾವ್, ಡಾ. ಜಿ. ಎಸ್. ಸಿದ್ದಲಿಂಗಯ್ಯ, ಎಚ್. ಎಸ್. ದೊರೆಸ್ವಾಮಿ
ಮತ್ತಿತರು ಹಾಜರಿದ್ದರು.
ಇನ್ನಷ್ಟು
ಭಾರತದಲ್ಲಿ ತಲೆ ಎತ್ತಲಿರುವ ಪಾಕ್ ಬ್ಯಾಂಕ್
ಉತ್ತಮ ಕೃಷಿಕ ಪ್ರಶಸ್ತಿಗೆ ಅರ್ಜಿ ಅಹ್ವಾನ
ವೈಮಾಕ್ಸ್ ಆಗಲಿದೆ ಬೆಂಗಳೂರು:ಐಟಿ ಕಾರ್ಯದರ್ಶಿ
ಯೂಟೂಬ್ ವೆಬ್‌ಸೈಟ್ ಖರೀದಿಸಿದ ಗೂಗಲ್
ಬಿಎಸ್‌ಎನ್‌ಎಲ್‌ನ ಎಸ್‌ಟಿಡಿ ದರದಲ್ಲಿ ಕಡಿತ
ಕ್ಷಮಾದಾನ ನ್ಯಾಯಾಂಗ ಪರಿಶೀಲನೆಗೆ ಅರ್ಹ
ಕಟ್ಟಡಕ್ಕೆ ಅಪ್ಪಳಿಸಿದ ವಿಮಾನ: ಬೆಚ್ಚಿದ ನ್ಯೂಯಾರ್ಕ್
ದೇಶ ವಿರೋಧಿ ಭಾವನೆ : ಗೂಗಲ್‌ಗೆ ನೋಟೀಸ್
ಆರ್‌ವಿಸಿಇ ವಿದ್ಯಾರ್ಥಿಗಳಿಂದ ವಿಶೇಷ ವಾಹನ ತಯಾರಿ
ಯುನೆಸ್ಕೊ ತಂಡದಿಂದ ಬೇಲೂರು ಹಳೇಬೀಡು ವೀಕ್ಷಣೆ
ಕೆಪಿಎಸ್‌ಸಿ ಇನ್ನು ಯುಪಿಎಸ್‌ಸಿ ಮಾದರಿಯಲ್ಲಿ
|