|
ಕೇಂದ್ರಕ್ಕೆ ಇ-ಸರ್ಕಾರದ ತ್ವರಿತ ನಿರ್ಮಾಣಕ್ಕೆ ಕಲಾಂ ಕರೆ
ನವದೆಹಲಿ: ೨೩,೦೦೦ ಕೋಟಿ ರೂ. ವೆಚ್ಚದಲ್ಲಿ ಕೇಂದ್ರ
ಸರ್ಕಾರ ಯೋಜಿಸಿರುವ, ಇ-ಸರ್ಕಾರ ಯೋಜನೆಯನ್ನು ಆದಷ್ಟು
ಬೇಗನೆ ಸಂಪೂರ್ಣಗೊಳಿಸಲು ರಾಷ್ಟ್ರಪತಿ ಅಬ್ದುಲ್ ಕಲಾಂ ಕೇಂದ್ರಕ್ಕೆ
ಕರೆ ನೀಡಿದ್ದಾರೆ.
`ಈ ಯೋಜನೆ ಜನಹಿತಕಾರಿಯಾದ ಮಾಹಿತಿ ಹಕ್ಕು ಶಾಸನದ ನಿಜವಾದ
ಯಶಸ್ಸಿಗೆ ಕಾರಣವಾಗುತ್ತದೆ. ಒಮ್ಮೆ ಇ-ಸರ್ಕಾರವನ್ನು
ಸಂಪೂರ್ಣವಾಗಿ ಜಾರಿ ತಂದರೆ, ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದ
ಸರ್ಕಾರಿ ಮಾಹಿತಿಗಳನ್ನು ಜನರು ಸುಲಭವಾಗಿ ತಿಳಿದುಕೊಳ್ಳಬಹುದು
ಮತ್ತು ತಮ್ಮ ಯಾವ ಸಮಸ್ಯೆಗೆ ಯಾವ ಅಧಿಕಾರಿಯನ್ನು
ಸಂಪರ್ಕಿಸ ಬೇಕು ಎನ್ನುವುದನ್ನುಇದರ ಮೂಲಕ
ಅರಿತುಕೊಳ್ಳಬಹುದು' ಎಂದು ಕಲಾಂ ಅಭಿಪ್ರಾಯ ಪಟ್ಟರು. ಕಲಾಂ
ಅವರು ಕೇಂದ್ರ ಮಾಹಿತಿ ಸಂಸ್ಥೆ ಏರ್ಪಡಿಸಿರುವ ರಾಷ್ಟ್ರಮಟ್ಟದ
ಮೂರು ದಿನಗಳ ಕಾರ್ಯಾಗಾರವನ್ನು ಶನಿವಾರ ಉದ್ಘಾಟಿಸಿ
ಮಾತನಾಡುತ್ತ ಈ ವಿಷಯ ಹೇಳಿದರು.
ಇನ್ನಷ್ಟು
ಭಾರತದಲ್ಲಿ ತಲೆ ಎತ್ತಲಿರುವ ಪಾಕ್ ಬ್ಯಾಂಕ್
ಉತ್ತಮ ಕೃಷಿಕ ಪ್ರಶಸ್ತಿಗೆ ಅರ್ಜಿ ಅಹ್ವಾನ
ವೈಮಾಕ್ಸ್ ಆಗಲಿದೆ ಬೆಂಗಳೂರು:ಐಟಿ ಕಾರ್ಯದರ್ಶಿ
ಯೂಟೂಬ್ ವೆಬ್‌ಸೈಟ್ ಖರೀದಿಸಿದ ಗೂಗಲ್
ಬಿಎಸ್‌ಎನ್‌ಎಲ್‌ನ ಎಸ್‌ಟಿಡಿ ದರದಲ್ಲಿ ಕಡಿತ
ಕ್ಷಮಾದಾನ ನ್ಯಾಯಾಂಗ ಪರಿಶೀಲನೆಗೆ ಅರ್ಹ
ಕಟ್ಟಡಕ್ಕೆ ಅಪ್ಪಳಿಸಿದ ವಿಮಾನ: ಬೆಚ್ಚಿದ ನ್ಯೂಯಾರ್ಕ್
ದೇಶ ವಿರೋಧಿ ಭಾವನೆ : ಗೂಗಲ್‌ಗೆ ನೋಟೀಸ್
ಆರ್‌ವಿಸಿಇ ವಿದ್ಯಾರ್ಥಿಗಳಿಂದ ವಿಶೇಷ ವಾಹನ ತಯಾರಿ
ಯುನೆಸ್ಕೊ ತಂಡದಿಂದ ಬೇಲೂರು ಹಳೇಬೀಡು ವೀಕ್ಷಣೆ
ಕೆಪಿಎಸ್‌ಸಿ ಇನ್ನು ಯುಪಿಎಸ್‌ಸಿ ಮಾದರಿಯಲ್ಲಿ
|