|
ಹೊಸ ವಾಕ್‌ಮನ್ ತಯಾರಿಕೆಯಲ್ಲಿ ಸೋನಿ
ಟೋಕಿಯೋ: ತಮ್ಮ ಪ್ರತಿಸ್ಪರ್ಧಿ ಆಪೆಲ್ ಸಂಸ್ಥೆಯೊಂದಿಗೆ
ಸ್ಪರ್ಧಿಗಿಳಿದಿರುವ ಸೋನಿ ಸಂಸ್ಥೆ ಹೊಸ ಮಾದರಿಯ ವಿಡಿಯೋ ವಾಕ್
ಮಾನ್ ತಯಾರಿಕೆಯಲ್ಲಿ ತೊಡಗಿದೆ.
ಡಿಜಿಟಲ್ ವಾಕ್‌ಮನ್ ಹಾಗೂ ಎಂಪಿ೩ ಪ್ಲೇಯರ್ಸ್ ಕ್ಷೇತ್ರದಲ್ಲಿ
ಅರ್ಧದಷ್ಟು ಪಾಲನ್ನು ಆಪೆಲ್ ಸಂಸ್ಥೆಗಳಿಸಿದ ನಂತರ ಮಂಕಾದ
ಸೋನಿ ಸಂಸ್ಥೆ ಈಗ ಮತ್ತೆ ಹೊಸ ಬಗೆಯ ವಾಕ್‌ಮನ್ ಹಾಗೂ ಎಂಪಿ೩
ಪ್ಲೇಯರ್ಸ್‌ಗಳನ್ನು ತಯಾರಿಸುವ ಮೂಲಕ ಮತ್ತೆ
ಚೇತರಿಸಿಕೊಂಡಿದೆ. ಕಳೆದ ಅಕ್ಟೋಬರ್‌ನಲ್ಲಿ ಆಪೆಲ್ ಸಂಸ್ಥೆ ವಿಡಿಯೋ
ಐಪಾಡ್ ಅನ್ನು ಬಿಡುಗಡೆ ಮಾಡಿತ್ತು.
ಸೋನಿ ತಯಾರಿಕೆಯ ಮಾದರಿಯು ೪ ಗಿಗಾಬೈಟ್ ಸಾಮಾರ್ಥ್ಯ
ಹೊಂದಿದ್ದು ಸುಮಾರು ೨೪೦ ಡಾಲರ್ ಬೆಲೆ ನಿಗದಿಪಡಿಸಲಾಗಿದೆ.
ಮುಂದಿನ ತಿಂಗಳು ಸಾಫ್ಟ್‌ವೇರ್ ಕ್ಷೇತ್ರದ ದಿಗ್ಗಜ ಮೈಕ್ರೋಸಾಫ್ಟ್
ಕೂಡ ತನ್ನ `ಜೂನ್' ಮ್ಯೂಸಿಕ್ ಪ್ಲೇಯರ್ ಅನ್ನು ಬಿಡುಗಡೆ
ಮಾಡುವುದರಿಂದ ಸೋನಿ ಸಂಸ್ಥೆಗೆ ಇನ್ನೊಬ್ಬ ಪ್ರತಿಸ್ಪರ್ಧಿ
ಹೆಚ್ಚಾದಂತೆ ಆಗಿದೆ.
ಇನ್ನಷ್ಟು
ಭಾರತದಲ್ಲಿ ತಲೆ ಎತ್ತಲಿರುವ ಪಾಕ್ ಬ್ಯಾಂಕ್
ಉತ್ತಮ ಕೃಷಿಕ ಪ್ರಶಸ್ತಿಗೆ ಅರ್ಜಿ ಅಹ್ವಾನ
ವೈಮಾಕ್ಸ್ ಆಗಲಿದೆ ಬೆಂಗಳೂರು:ಐಟಿ ಕಾರ್ಯದರ್ಶಿ
ಯೂಟೂಬ್ ವೆಬ್‌ಸೈಟ್ ಖರೀದಿಸಿದ ಗೂಗಲ್
ಬಿಎಸ್‌ಎನ್‌ಎಲ್‌ನ ಎಸ್‌ಟಿಡಿ ದರದಲ್ಲಿ ಕಡಿತ
ಕ್ಷಮಾದಾನ ನ್ಯಾಯಾಂಗ ಪರಿಶೀಲನೆಗೆ ಅರ್ಹ
ಕಟ್ಟಡಕ್ಕೆ ಅಪ್ಪಳಿಸಿದ ವಿಮಾನ: ಬೆಚ್ಚಿದ ನ್ಯೂಯಾರ್ಕ್
ದೇಶ ವಿರೋಧಿ ಭಾವನೆ : ಗೂಗಲ್‌ಗೆ ನೋಟೀಸ್
ಆರ್‌ವಿಸಿಇ ವಿದ್ಯಾರ್ಥಿಗಳಿಂದ ವಿಶೇಷ ವಾಹನ ತಯಾರಿ
ಯುನೆಸ್ಕೊ ತಂಡದಿಂದ ಬೇಲೂರು ಹಳೇಬೀಡು ವೀಕ್ಷಣೆ
ಕೆಪಿಎಸ್‌ಸಿ ಇನ್ನು ಯುಪಿಎಸ್‌ಸಿ ಮಾದರಿಯಲ್ಲಿ
|