|
ಶಸ್ತ್ರಚಿಕಿತ್ಸೆಯಲ್ಲಿ ಶತಕ ಪೂರೈಸಿದ `ಹ್ಯಾವ್ ಎ ಹಾರ್ಟ್' ಸಂಸ್ಥೆ
ಬೆಂಗಳೂರು: ಬೆಂಗಳೂರಿನ ನಾರಾಯಣ
ಹೃದಯಾಲಯದಲ್ಲಿ ಬಡ ಹೃದ್ರೋಗಿಗಳಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ
ಮಾಡುವ ಉದ್ದೇಶದಿಂದ ಹುಟ್ಟಿರುವ `ಹ್ಯಾವ್ ಎ ಹಾರ್ಟ್' ಸಂಸ್ಥೆ
ನೂರು ಹೃದಯ ಶಸ್ತ್ರಚಿಕಿತ್ಸೆಯನ್ನು ಪೂರೈಸಿತು.
ಈ ಸಂದರ್ಭದಲ್ಲಿ ಡಾ. ದೇವಿ ಶೆಟ್ಟಿ ಸುದ್ದಿಗೋಷ್ಠಿಯನ್ನು
ಕರೆದಿದ್ದರು. `ಬ್ರೆಜಿಲ್‌ನಲ್ಲಿರುವ ವಿಶ್ವದ ಅತಿ ದೊಡ್ಡ ಹೃದ್ರೋಗ
ಆಸ್ಪತ್ರೆಯಲ್ಲಿ ದಿನವೊಂದಕೆ ೨೭ ರಿಂದ ೩೦ ಹೃದಯ ಶಸ್ತ್ರ ಚಿಕಿತ್ಸೆ
ನಡೆಸಲಾಗುತ್ತದೆ. ನಾವು ದಿನವೊಂದಕ್ಕೆ ೨೫ ಶಸ್ತ್ರ ಚಿಕಿತ್ಸೆ
ಪೂರೈಸುತ್ತಿದ್ದೇವೆ. ಇದನ್ನು ೭೦ ಕ್ಕೆ ಏರಿಸುವ ಗುರಿಯನ್ನು
ಹೊಂದಿದ್ದೇವೆ' ಎಂದು ಶೆಟ್ಟಿ ಹೇಳಿದರು.
`ಹ್ಯಾವ್ ಎ ಹಾರ್ಟ್' ಸಂಸ್ಥೆ ತನ್ನ ಸದಸ್ಯರಿಂದ ಸಂಗ್ರಹಿಸಿದ
ದೇಣಿಗೆಯಿಂದ ಬಡವರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡುತ್ತದೆ.
ಇನ್ನಷ್ಟು
ಭಾರತದಲ್ಲಿ ತಲೆ ಎತ್ತಲಿರುವ ಪಾಕ್ ಬ್ಯಾಂಕ್
ಉತ್ತಮ ಕೃಷಿಕ ಪ್ರಶಸ್ತಿಗೆ ಅರ್ಜಿ ಅಹ್ವಾನ
ವೈಮಾಕ್ಸ್ ಆಗಲಿದೆ ಬೆಂಗಳೂರು:ಐಟಿ ಕಾರ್ಯದರ್ಶಿ
ಯೂಟೂಬ್ ವೆಬ್‌ಸೈಟ್ ಖರೀದಿಸಿದ ಗೂಗಲ್
ಬಿಎಸ್‌ಎನ್‌ಎಲ್‌ನ ಎಸ್‌ಟಿಡಿ ದರದಲ್ಲಿ ಕಡಿತ
ಕ್ಷಮಾದಾನ ನ್ಯಾಯಾಂಗ ಪರಿಶೀಲನೆಗೆ ಅರ್ಹ
ಕಟ್ಟಡಕ್ಕೆ ಅಪ್ಪಳಿಸಿದ ವಿಮಾನ: ಬೆಚ್ಚಿದ ನ್ಯೂಯಾರ್ಕ್
ದೇಶ ವಿರೋಧಿ ಭಾವನೆ : ಗೂಗಲ್‌ಗೆ ನೋಟೀಸ್
ಆರ್‌ವಿಸಿಇ ವಿದ್ಯಾರ್ಥಿಗಳಿಂದ ವಿಶೇಷ ವಾಹನ ತಯಾರಿ
ಯುನೆಸ್ಕೊ ತಂಡದಿಂದ ಬೇಲೂರು ಹಳೇಬೀಡು ವೀಕ್ಷಣೆ
ಕೆಪಿಎಸ್‌ಸಿ ಇನ್ನು ಯುಪಿಎಸ್‌ಸಿ ಮಾದರಿಯಲ್ಲಿ
|