Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 13 October 2006 04:12 PM

ಅಂಧರು ಚದುರಂಗ ಚತುರರಾಗಬಹುದು...!!?

 

ಪಣಜಿ: `ಟಾಕ್೬೪' ಎಂಬ ಹೆಸರಿನ ತಂತ್ರಾಶದ ಮೂಲಕ ದೃಷ್ಟಿಮಾಂದ್ಯರು ಸುಲಭವಾಗಿ ಚದುರಂಗ (ಚೆಸ್) ಆಟವನ್ನು ಆಡಬಹುದಾಗಿದೆ. ದಕ್ಷಿಣ ಗೋವದಲ್ಲಿ ಅಂಧರಿಗಾಗಿ ನಡೆಸಲಾಗುತ್ತಿರುವ ವಿಶ್ವ ಚೆಸ್ ೧೧ನೇ ಚಾಂಪಿಯನ್‌ಶಿಪ್ ಪಂದ್ಯಾವಳಿಯ ಸಂದರ್ಭದಲ್ಲಿ ಈ ತಂತ್ರಾಂಶವನ್ನು ಬಿಡುಗಡೆ ಮಾಡಲಾಯಿತು.
 

ಜಿಟಿಎಲ್ ಸಂಸ್ಥೆ ನಿರ್ಮಿಸಿದ `ಟಾಕ್ ೬೪' ತಂತ್ರಾಶದ ಮುಖ್ಯಾಂಶಗಳು:
 

ಆಟದ ಪ್ರತಿನಡೆ ಇಡುವಾಗಲೂ ವಾಕ್ ಸಹಾಯ (ಸ್ಪೀಚ್ ಸಪೋರ್ಟ್) ಪಡೆಯಬಹುದು.
`ಚಾಟರ್' ಸೌಲಭ್ಯವು ಆಟಗಾರರಿಗೆ ಅಭಿಪ್ರಾಯಗಳನ್ನು ನೀಡುತ್ತಾ ಬೇರೊಬ್ಬ ಆಟಗಾರರೊಂದಿಗೆ ಆಡುತ್ತಿರುವ ಭಾವನೆ ಮೂಡಿಸುತ್ತದೆ.

 

ಆಟವನ್ನು ಸೇವ್ ಮಾಡಿ ನಂತರ ಆಡಬಹುದಾಗಿದೆ. ಪ್ರತಿ ಆಟದ ವಿಶ್ಲೇಷಣೆ ಲಭ್ಯವಿರುತ್ತದೆ.
 

ತಂತ್ರಾಶವು ಭಾರತದಲ್ಲಿ ೫೦೦ ರೂಗೆ ಲಭ್ಯವಿರುತ್ತದೆ. ಹೊರದೇಶದಲ್ಲಿ ೨೦ ಡಾಲರ್‌ಗಳಾಗುತ್ತದೆ.
 

ಭಾರತದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವ ಅಂಧರ ಚೆಸ್ ಪಂದ್ಯಾವಳಿಯಲ್ಲಿ ೪೫ಕ್ಕೂ ಅಧಿಕ ಆಟಗಾರರು ಪಾಲ್ಗೊಂಡಿದ್ದಾರೆ.

 

ಇನ್ನಷ್ಟು

ಭಾರತದಲ್ಲಿ ತಲೆ ಎತ್ತಲಿರುವ ಪಾಕ್ ಬ್ಯಾಂಕ್

ಉತ್ತಮ ಕೃಷಿಕ ಪ್ರಶಸ್ತಿಗೆ ಅರ್ಜಿ ಅಹ್ವಾನ

ವೈಮಾಕ್ಸ್ ಆಗಲಿದೆ ಬೆಂಗಳೂರು:ಐಟಿ ಕಾರ್ಯದರ್ಶಿ

ಯೂಟೂಬ್ ವೆಬ್‌ಸೈಟ್ ಖರೀದಿಸಿದ ಗೂಗಲ್

ಬಿಎಸ್‌ಎನ್‌ಎಲ್‌ನ ಎಸ್‌ಟಿಡಿ ದರದಲ್ಲಿ ಕಡಿತ

ಕ್ಷಮಾದಾನ ನ್ಯಾಯಾಂಗ ಪರಿಶೀಲನೆಗೆ ಅರ್ಹ

ಕಟ್ಟಡಕ್ಕೆ ಅಪ್ಪಳಿಸಿದ ವಿಮಾನ: ಬೆಚ್ಚಿದ ನ್ಯೂಯಾರ್ಕ್

ದೇಶ ವಿರೋಧಿ ಭಾವನೆ : ಗೂಗಲ್‌ಗೆ ನೋಟೀಸ್

ಆರ್‌ವಿಸಿಇ ವಿದ್ಯಾರ್ಥಿಗಳಿಂದ ವಿಶೇಷ ವಾಹನ ತಯಾರಿ

ಯುನೆಸ್ಕೊ ತಂಡದಿಂದ ಬೇಲೂರು ಹಳೇಬೀಡು ವೀಕ್ಷಣೆ

ಕೆಪಿಎಸ್‌ಸಿ ಇನ್ನು ಯುಪಿಎಸ್‌ಸಿ ಮಾದರಿಯಲ್ಲಿ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com