|
ಭಾರತೀಯ ಬಾಲಕನಿಗೆ ಪೋಲ್ಯಾಂಡ್ ಪ್ರಶಸ್ತಿ
ಟೊರೊ: ಹೈದರಾಬಾದ್ ಮೂಲದ ೧೪ ವರ್ಷದ ಬಾಲಕನಿಗೆ
ಪೋಲ್ಯಾಂಡ್‌ನಲ್ಲಿ ನಡೆದ `ಕಲಾ ಸ್ಪರ್ಧೆ'ಯಲ್ಲಿ ಪ್ರಥಮ
ಬಹುಮಾನ ಬಂದಿದೆ.
೪೭ ದೇಶಗಳಿಂದ ಸುಮಾರು ೧೫,೫೦೦ ಚಿತ್ರಗಳು ಪ್ರಶಸ್ತಿಗಾಗಿ
ಬಂದಿತ್ತು. ಅಂತರರಾಷ್ಟ್ರೀಯ ಮಟ್ಟದ ತೀರ್ಪುಗಾರರಿಂದ ಕೊನೆಯ
ಹಂತದಲ್ಲಿ ೩೯ ದೇಶಗಳ ೧,೫೫೯ ಅರ್ಜಿಗಳನ್ನು ಆಯ್ಕೆ
ಮಾಡಲಾಯಿತು.
ಹೈದರಾಬಾದ್‌ನ ಯಂಗ್ ಎನ್ವಾಯ್ಸ್ ಸ್ಕೂಲ್‌ನ ಕಲಾವಿದ ಎಸ್.
ಶಂಕರ್ ಅವರ ತೈಲ ವರ್ಣ ಚಿತ್ರ ೧೩ ರಿಂದ ೧೫ ವರ್ಷದೊಳಗಿನವರ
ವಿಭಾಗದಲ್ಲಿ ಪ್ರಥಮ ಪ್ರಶಸ್ತಿ ಗಳಿಸಿದೆ.
ಇನ್ನಷ್ಟು
ಭಾರತದಲ್ಲಿ ತಲೆ ಎತ್ತಲಿರುವ ಪಾಕ್ ಬ್ಯಾಂಕ್
ಉತ್ತಮ ಕೃಷಿಕ ಪ್ರಶಸ್ತಿಗೆ ಅರ್ಜಿ ಅಹ್ವಾನ
ವೈಮಾಕ್ಸ್ ಆಗಲಿದೆ ಬೆಂಗಳೂರು:ಐಟಿ ಕಾರ್ಯದರ್ಶಿ
ಯೂಟೂಬ್ ವೆಬ್‌ಸೈಟ್ ಖರೀದಿಸಿದ ಗೂಗಲ್
ಬಿಎಸ್‌ಎನ್‌ಎಲ್‌ನ ಎಸ್‌ಟಿಡಿ ದರದಲ್ಲಿ ಕಡಿತ
ಕ್ಷಮಾದಾನ ನ್ಯಾಯಾಂಗ ಪರಿಶೀಲನೆಗೆ ಅರ್ಹ
ಕಟ್ಟಡಕ್ಕೆ ಅಪ್ಪಳಿಸಿದ ವಿಮಾನ: ಬೆಚ್ಚಿದ ನ್ಯೂಯಾರ್ಕ್
ದೇಶ ವಿರೋಧಿ ಭಾವನೆ : ಗೂಗಲ್‌ಗೆ ನೋಟೀಸ್
ಆರ್‌ವಿಸಿಇ ವಿದ್ಯಾರ್ಥಿಗಳಿಂದ ವಿಶೇಷ ವಾಹನ ತಯಾರಿ
ಯುನೆಸ್ಕೊ ತಂಡದಿಂದ ಬೇಲೂರು ಹಳೇಬೀಡು ವೀಕ್ಷಣೆ
ಕೆಪಿಎಸ್‌ಸಿ ಇನ್ನು ಯುಪಿಎಸ್‌ಸಿ ಮಾದರಿಯಲ್ಲಿ
|