|
ಕೆಪಿಎಸ್‌ಸಿ ಇನ್ನು ಯುಪಿಎಸ್‌ಸಿ ಮಾದರಿಯಲ್ಲಿ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ)
ಇನ್ನು ಮುಂದೆ ನೇಮಕಾತಿ, ತರಬೇತಿ ಸೇರಿದಂತೆ ಮತ್ತಿತರ
ಕಾರ್ಯ ವಿಧಾನಗಳಲ್ಲಿ ಪಾರದರ್ಶಕತೆಗಾಗಿ ಕೇಂದ್ರ ಲೋಕ ಸೇವಾ
ಆಯೋಗ(ಯುಪಿಎಸ್‌ಸಿ)ದ ಮಾದರಿಯನ್ನೇ ಅನುಸರಿಸಲಿದೆ.
ಈಗಾಗಲೇ ಅನೇಕ ರಾಜ್ಯಗಳು ಕೇಂದ್ರ ಲೋಕ ಸೇವಾ ಆಯೋಗದ
ಮಾದರಿಯನ್ನು ಅಳವಡಿಸಿಕೊಂಡಿವೆ.
`೨೦೦೭ ರ ಕೆಎಎಸ್ ಬ್ಯಾಚ್ ಗಾಗಿ ೨೦೦ ಅಧಿಕಾರಿಗಳನ್ನು ತೆಗೆದು
ಕೊಳ್ಳಲಾಗುವುದು. ಇದಕ್ಕೆ ಜನವರಿ ೨೦೦೭ ರ ಮೊದಲನೆ ವಾರದಲ್ಲಿ
ಚಾಲನೆ ದೊರೆಯಬಹುದು' ಎಂದು ಕೆಪಿಎಸ್‌ಸಿ ಮುಖ್ಯಸ್ಥ ಎಚ್. ಎನ್.
ಕೃಷ್ಣ ಹೇಳಿದ್ದಾರೆ.
ಇನ್ನಷ್ಟು
ಅ. ೧೨ರಂದು ದಕ್ಷಿಣ ಏಷ್ಯಾ ಪತ್ರಿಕಾ ಕಾರ್ಯಾಗಾರ
ಕಿರಣ್ ದೇಸಾಯಿಗೆ ಬೂಕರ್ ಪ್ರಶಸ್ತಿ
ಮರುಜೀವ ಪಡೆಯುತ್ತಿರುವ ರಕ್ಷಣಾ ಹಗರಣ
೧೩ ಕೋಟಿ ಮಕ್ಕಳ
ಭವಿಷ್ಯ ಕತ್ತಲೆಯಲ್ಲಿ
ಬಿಸ್ಮಿಲ್ಲಾ ಖಾನ್‌ರವರ ಕೊನೆಯ ದಿನಗಳ ಕಣ್ಣೀರ ಕಥೆ
ಸಂಸ್ಕೃತಿ ಇಲಾಖೆಯಿಂದ
`ಪ್ರತಿಭಾನ್ವೇಷಣೆ'
ಉ.ಕೋರಿಯಾದ ಚೊಚ್ಚಲ ಪರಮಾಣು ಬಾಂಬ್ ಪರೀಕ್ಷೆ
ಕಗ್ಗಲಿಪುರದಲ್ಲಿ ನಟ ಟೆನ್ನಿಸ್‌ಕೃಷ್ಣ ಮೇಲೆ ಹಲ್ಲೆ
ಬಿಎಸ್‌ಪಿಯ ನಾಯಕ ಕಾಂಶಿ ರಾಮ್ ನಿಧನ
ಆಲಮಟ್ಟಿಯಲ್ಲಿ ವಿಮಾನ ನಿಲ್ದಾಣ: ಸರ್ಕಾರದ ಚಿಂತನೆ
ಪೈರಸಿ ತಡೆಯಲು ಗುಂಡಾ ಕಾಯ್ದೆ
ಬಗೆ ಹರಿದ ಭಾಷಾ ಕಲಿಕಾ
ವಿವಾದ |