|
ಕಿರಣ್ ದೇಸಾಯಿಗೆ ಬೂಕರ್ ಪ್ರಶಸ್ತಿ
ಲಂಡನ್: ನವದೆಹಲಿ ಸಂಜಾತೆಯಾದ ಯುವ ಬರಹಗಾರ್ತಿ ಕಿರಣ
ದೇಸಾಯಿ ತಮ್ಮ `ದಿ ಇನ್ ಹೆರಿಟನ್ಸ್ ಆಫ್ ಲಾಸ್' ಎನ್ನುವ ಕಾದಂಬರಿಗೆ
ಬೂಕರ್ ಪ್ರಶಸ್ತಿ ಪಡೆದಿದ್ದಾರೆ.

೩೫ ವರ್ಷದ ಕಿರಣ್ ಬೂಕರ್ ಪ್ರಶಸ್ತಿ ಪಡೆದವರಲ್ಲಿ ಅತ್ಯಂತ ಕಿರಿಯ
ವಯಸ್ಸಿನ ಮಹಿಳೆಯಾಗಿದ್ದಾರೆ. ಅಲ್ಲದೇ ಇವರು ಜನಪ್ರಿಯ
ಕಾದಂಬರಿಗಾರ್ತಿ ಅನಿತಾ ದೇಸಾಯಿ ಅವರ ಮಗಳಾಗಿದ್ದಾರೆ.
`ಕಾದಂಬರಿಯು ವಿಶಾಲವಾದ ಕರುಣಾ ದೃಷ್ಟಿ, ಉತ್ತಮವಾದ ಹಾಸ್ಯ
ಉಳ್ಳದ್ದಾಗಿದ್ದು ಶ್ರೇಷ್ಠವಾಗಿದೆ' ಎಂದು ಆಯ್ಕೆ ಸಮಿತಿ ಅಭಿಪ್ರಾಯ
ಪಟ್ಟಿದ್ದಾರೆ.
ಈ ಕಾದಂಬರಿಯು ಜಾಗತೀಕರಣದಿಂದ ಹಳ್ಳಿಗಳ ಮೇಲೆ ಆದ
ಪರಿಣಾಮದ ಕಥಾನಕವನ್ನು ವಿವರಿಸುತ್ತದೆ. ಪ್ರಶಸ್ತಿಯು ೫೦
ಲಕ್ಷದ ನಗದು ಬಹುಮಾನವನ್ನು ಒಳಗೊಂಡಿದೆ.
ಇನ್ನಷ್ಟು
ಮರುಜೀವ ಪಡೆಯುತ್ತಿರುವ ರಕ್ಷಣಾ ಹಗರಣ
೧೩ ಕೋಟಿ ಮಕ್ಕಳ
ಭವಿಷ್ಯ ಕತ್ತಲೆಯಲ್ಲಿ
ಬಿಸ್ಮಿಲ್ಲಾ ಖಾನ್‌ರವರ ಕೊನೆಯ ದಿನಗಳ ಕಣ್ಣೀರ ಕಥೆ
ಸಂಸ್ಕೃತಿ ಇಲಾಖೆಯಿಂದ
`ಪ್ರತಿಭಾನ್ವೇಷಣೆ'
ಉ.ಕೋರಿಯಾದ ಚೊಚ್ಚಲ ಪರಮಾಣು ಬಾಂಬ್ ಪರೀಕ್ಷೆ
ಕಗ್ಗಲಿಪುರದಲ್ಲಿ ನಟ ಟೆನ್ನಿಸ್‌ಕೃಷ್ಣ ಮೇಲೆ ಹಲ್ಲೆ
ಬಿಎಸ್‌ಪಿಯ ನಾಯಕ ಕಾಂಶಿ ರಾಮ್ ನಿಧನ
ಆಲಮಟ್ಟಿಯಲ್ಲಿ ವಿಮಾನ ನಿಲ್ದಾಣ: ಸರ್ಕಾರದ ಚಿಂತನೆ
ಬಗೆ ಹರಿದ ಭಾಷಾ ಕಲಿಕಾ
ವಿವಾದ |