Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Thursday, 12 October 2006 12:20 PM

ಬಿಸ್ಮಿಲ್ಲಾ ಖಾನ್‌ರವರ ಕೊನೆಯ ದಿನಗಳ ಕಣ್ಣೀರ ಕಥೆ

 

ನವದೆಹಲಿ: ಬಿಸ್ಮಿಲ್ಲಾ ಖಾನ್ ಅವರ ಆಪ್ತರೂ, ಪತ್ರಕರ್ತರೂ ಆದ ಶಿವನಾಥ್ ಝಾ `ಬಿಸ್ಮಿಲ್ಲಾ ಖಾನ್ ಅವರ ಕೊನೆಯ ದಿನಗಳು ಬಹು ಕಷ್ಟಕರವಾಗಿದ್ದವು. ಅವರ ಮಕ್ಕಳು ಅವರನ್ನು ಹೀನಾಯವಾಗಿ ಬೈಯ್ಯುತ್ತಿದ್ದರು. ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತಿರಲಿಲ್ಲ. ಖಾನ್ ಅವರನ್ನು ಭೇಟಿಮಾಡುವುದಿದ್ದರೆ ಅವರ ಮಕ್ಕಳಿಗೆ ಹಣವನ್ನು ನೀಡಿ ಭೇಟಿ ಮಾಡಬೇಕಿತ್ತು. ಖಾನ್ ಸಂಪಾದಿಸಿದ ೧.೬೦ ಕೋಟಿ ಬೆಲೆ ಬಾಳುವ ಆಸ್ತಿಗಾಗಿ ಅವರ ಮಕ್ಕಳು ಕಚ್ಚಾಡುತ್ತಿದ್ದರು' ಎಂದು ತಾವು ಬಿಸ್ಮಿಲ್ಲಾ ಖಾನ್ ಬಗ್ಗೆ ಬರೆದ ಕಿರು ಪುಸ್ತಕದಲ್ಲಿ ಹೇಳಿದ್ದಾರೆ.

 

ಇನ್ನಷ್ಟು

ಆಲಮಟ್ಟಿಯಲ್ಲಿ ವಿಮಾನ ನಿಲ್ದಾಣ: ಸರ್ಕಾರದ ಚಿಂತನೆ

ಬಗೆ ಹರಿದ ಭಾಷಾ ಕಲಿಕಾ ವಿವಾದ

ಮಂಗಳೂರಿನಲ್ಲಿ ಗಲಭೆ: ೨ ಬಲಿ

ಗ್ರಾಹಕರನ್ನು ಸೆಳೆಯಲು ಎಂಟಿಆರ್ ಮಾಡಿದೆ ಜಾದೂ

ಹುಂಡೈ ಸಂಸ್ಥೆಯಿಂದ ಹೊಸ ಕಾರು ಬಿಡುಗಡೆ

ಮಾಹಿತಿ ಸೋರಿಕೆ ತಡೆಗೆ ಕೇಂದ್ರ ನಿರ್ಧಾರ

ವರುಣ್‌ಗೆ ಟಿಕೇಟ್ ಕೊಡಲು ನಿರಾಕರಿಸಿದ ಬಿಜೆಪಿ

ಮತಾಂಧರಿಂದ ಹತ್ತಿ ಉರಿಯುತ್ತಿರುವ ಮಂಗಳೂರು

ಜೆಸ್ಸಿಕಾ ಪ್ರಕರಣ: ಹರಿಯಾಣ ಮಂತ್ರಿ ರಾಜಿನಾಮೆ

Print This PagePrint this page

Email this Page

ಮುಖಪುಟ

Copyright ? Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com