Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Thursday, 12 October 2006 12:25 PM

ಎಲ್ಲರೀತಿಲ್ಲೂ ಬಿಗ್ ಆಗಿರುವ ಬಿಗ್ ೯೨.೭ ಎಫ್‌ಎಂ
 

ಬೆಂಗಳೂರು: ಆಡ್‌ಲ್ಯಾಬ್ಸ್ ಸಂಸ್ಥೆಯಿಂದ ಕನ್ನಡದ ಹೊಸ ಎಫ್‌ಎಂ ವಾಹಿನಿ `ಬಿಗ್ ೯೨.೭' ವಾಹಿನಿ ಅಕ್ಟೋಬರ್ ೯ ರಿಂದ ಅಧಿಕೃತವಾಗಿ ಕಾರ್ಯಾರಂಭ ಮಾಡಲಿದೆ. ಆಡ್ ಲ್ಯಾಬ್ ಸಂಸ್ಥೆಯ ಉದ್ದೇಶಿತ ೪೫ ಕೇಂದ್ರಗಳಲ್ಲಿ ಈಗಾಗಲೇ ಚೆನ್ನೈ, ಹೈದರಾಬಾದ್ ಮತ್ತು ದೆಹಲಿಯ ಎಫ್‌ಎಂ ವಾಹಿನಿಗಳು ಸೇರಿವೆ. ಈ ಪಟ್ಟಿಗೆ ಕೊಲ್ಕತ್ತಾ ಹಾಗೂ ಮುಂಬಯಿಯ ಕೇಂದ್ರಗಳು ಸೇರ್ಪಡೆಯಾಗಲಿದೆ.
 

`ಬೆಂಗಳೂರನ್ನು ಸುರಕ್ಷಿತ ತಾಣ ಮಾಡುವತ್ತ...' ಎಂಬ ಸದುದ್ದೇಶದಿಂದ ಕೂಡಿದ ಆಡ್‌ಲ್ಯಾಬ್‌ನ ಎಫ್ ಎಂ ವಾಹಿನಿಗೆ ರಿಯಲ್ ಸ್ಟಾರ್ ಉಪೇಂದ್ರ ಅಧಿಕೃತ ರಾಯಭಾರಿಯಾಗಿ ಕಾರ್ಯ ನಿರ್ವಹಿಸಲಿರುವುದು ವಿಶೇಷ. ದೇಶಾದಾದ್ಯಂತ ತನ್ನ ಕೇಂದ್ರಗಳನ್ನು ತೆರೆಯಲಿರುವ ಆಡ್‌ಲ್ಯಾಬ್ ಸಂಸ್ಥೆ ಈ ಕಾರ್ಯಕ್ಕಾಗಿ ಸುಮಾರು ೪೦೦ ದಶಲಕ್ಷ ರೂ. ಹೂಡುತ್ತಿದೆ.
 

`ಕನ್ನಡ ಮಾತ್ರ ಬಳಕೆ ಸ್ವಲ್ಪ ಮಾತ್ರ ಹಿಂದಿ ಭಾಷೆ ಬಳಕೆ ಮಾಡುತ್ತೇವೆ. ಇಂಗ್ಲೀಷ್ ಭಾಷೆ ಬಳಕೆ ಇರುವುದಿಲ್ಲ. ನಮ್ಮ ವಾಹಿನಿಗೆ ಕಿರುತೆರೆ ಹಾಗೂ ಇನ್ನಿತರ ಖ್ಯಾತ ಕನ್ನಡ ತಾರೆಗಳು ರೇಡಿಯೋ ಜಾಕಿ(ಆರ್‌ಜೆ)ಗಳಾಗಲಿದ್ದಾರೆ' ಎಂದು ಆಡ್ ಲ್ಯಾಬ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ತರುಣ್ ಕಟಿಯಲ್ ಹೇಳಿದ್ದಾರೆ.
 

೯೨.೭ ಎಫ್‌ಎಂ ನಲ್ಲಿ ಹರೀಶ್(ರೈನ್‌ಬೋ), ಕಿರಣ್ ಶ್ರೀಧರ್(ರೇಡಿಯೋಸಿಟಿ), ಪಾಪಪಾಂಡು ಖ್ಯಾತಿಯ ಶಾಲಿನಿ, ನೆನಪಿರಲಿ ಚಿತ್ರದ ನಾಯಕಿ ಸಿಂಧೂ, ಕಿರುತೆರೆ ನಟಿ ಹರಿಣಿ ಮುಂತಾದವರು ಆರ್‌ಜೆಗಳಾಗಿದ್ದಾರೆ.
 

ಇನ್ನಷ್ಟು

ಬಗೆ ಹರಿದ ಭಾಷಾ ಕಲಿಕಾ ವಿವಾದ

ಮಂಗಳೂರಿನಲ್ಲಿ ಗಲಭೆ: ೨ ಬಲಿ

ಗ್ರಾಹಕರನ್ನು ಸೆಳೆಯಲು ಎಂಟಿಆರ್ ಮಾಡಿದೆ ಜಾದೂ

ಹುಂಡೈ ಸಂಸ್ಥೆಯಿಂದ ಹೊಸ ಕಾರು ಬಿಡುಗಡೆ

ಮಾಹಿತಿ ಸೋರಿಕೆ ತಡೆಗೆ ಕೇಂದ್ರ ನಿರ್ಧಾರ

ವರುಣ್‌ಗೆ ಟಿಕೇಟ್ ಕೊಡಲು ನಿರಾಕರಿಸಿದ ಬಿಜೆಪಿ

ಮತಾಂಧರಿಂದ ಹತ್ತಿ ಉರಿಯುತ್ತಿರುವ ಮಂಗಳೂರು

ಜೆಸ್ಸಿಕಾ ಪ್ರಕರಣ: ಹರಿಯಾಣ ಮಂತ್ರಿ ರಾಜಿನಾಮೆ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com