|
ಮಂಗಳೂರಿನಲ್ಲಿ ಗಲಭೆ: ೨ ಬಲಿ
ಮಂಗಳೂರು: ಮಂಗಳೂರಿನಲ್ಲಿ ಹಿಂಸಾಚಾರ
ಮುಂದುವರಿದಿದ್ದು ಹಿಂಸಾಚಾರಕ್ಕೆ ಎರಡು ಜನರ ಬಲಿಯಾಗಿದ್ದು ೧೫
ಜನರು ಇರಿತಕ್ಕೊಳಗಾಗಿದ್ದಾರೆ.
ಶುಕ್ರವಾರ ರಾತ್ರಿ ಸುಳ್ಯದ ಅಬ್ದುಲ್ ಗಫಾರ್ ಎಂಬುವವರಿಗೆ ಇರಿಯಲಾಗಿತ್ತು.
ಅವರು ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಶನಿವಾರ ರಾತ್ರಿ
ಆಂಬ್ಯುಲೆನ್ಸ್ ಒಂದರಲ್ಲಿ ಆಯುಧಗಳೊಂದಿಗೆ ಹೋಗುತ್ತಿದ್ದ ಆರು
ಮಂದಿಯ ಮೇಲೆ ಗುಂಪೊಂದು ಧಾಳಿ ಮಾಡಿ ಇರಿದಿದೆ. ಈ ಇರಿತದಲ್ಲಿ
ಇಬ್ರಾಹಿಂ ಎನ್ನುವವರ ಕೊಲೆಯಾಗಿದೆ.
ರವಿವಾರ ಬೆಳಿಗ್ಗೆ ಪರಿಸ್ಥಿತಿಯನ್ನವಲಂಬಿಸಿ ಜನರು ಅವಶ್ಯಕ ವಸ್ತುಗಳನ್ನು
ಖರೀದಿಸುವ ಸಲುವಾಗಿ ಕೆಲವು ತಾಸುಗಳ ವರೆಗೆ ನಿಷೆಧಾಜ್ಞೆಯನ್ನು
ಸಡಿಲಗಳಿಸುವ ಸಂಭವವಿದೆ.
ಇನ್ನಷ್ಟು
ಗ್ರಾಹಕರನ್ನು ಸೆಳೆಯಲು ಎಂಟಿಆರ್ ಮಾಡಿದೆ ಜಾದೂ
ಹುಂಡೈ ಸಂಸ್ಥೆಯಿಂದ ಹೊಸ ಕಾರು ಬಿಡುಗಡೆ
ಮಾಹಿತಿ ಸೋರಿಕೆ ತಡೆಗೆ ಕೇಂದ್ರ ನಿರ್ಧಾರ
ವರುಣ್‌ಗೆ ಟಿಕೇಟ್ ಕೊಡಲು ನಿರಾಕರಿಸಿದ ಬಿಜೆಪಿ
ಮತಾಂಧರಿಂದ ಹತ್ತಿ ಉರಿಯುತ್ತಿರುವ
ಮಂಗಳೂರು
ಜೆಸ್ಸಿಕಾ ಪ್ರಕರಣ: ಹರಿಯಾಣ ಮಂತ್ರಿ ರಾಜಿನಾಮೆ
ಎಓಎಲ್ ಸಂಸ್ಥೆಯಿಂದ ಹೊಸ ಬ್ರೌಸರ್ ಬಿಡುಗಡೆ
ಬರಹೇನ್‌ನಲ್ಲಿ ೩ನೇ ವಿಶ್ವ ಕನ್ನಡ ಸಂಸ್ಕೃತಿ
ಸಮ್ಮೇಳನ
|