|
ಪೈರಸಿ ತಡೆಯಲು ಗೂಂಡಾ ಕಾಯ್ದೆ
ಬೆಂಗಳೂರು: ಪೈರಸಿಯನ್ನು ಗೂಂಡಾ ಕಾಯಿದೆಯ ಅಡಿ ತರಬೇಕು
ಎನ್ನುವ ಚಿತ್ರೋದ್ಯಮಿಗಳ ಅನೇಕ ದಿನಗಳ ಬೇಡಿಕೆಗೆ ರಾಜ್ಯ ಸರ್ಕಾರ
ಅಸ್ತು ಎಂದಿದೆ.
ಇನ್ನು ಪೈರಸಿಯಲ್ಲಿ ತೊಡಗುವವರನ್ನು ಗೂಂಡಾ ಕಾಯಿದೆಯ ಅಡಿ
ಬಂಧಿಸಬಹುದಾಗಿದೆ. ಈ ಕಾಯಿದೆಯು ಕನ್ನಡ ನಿರ್ಮಾಪಕರಿಗೆ ಆಗುವ
ನಷ್ಟವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲಿದೆ.
ಸ್ವತಃ ಚಿತ್ರ ನಿರ್ಮಾಪಕರಾದ ಮುಖ್ಯಮಂತ್ರಿ ಕುಮಾರ ಸ್ವಾಮಿ ಅಧಿಕಾರ
ವಹಿಸಿಕೊಂಡಾಗ ಪೈರಸಿ ಹಾವಳಿ ತಡೆಯಲು ಗುಂಡಾ ಕಾಯ್ದೆ ಜಾರಿ
ತರುವುದಾಗಿ ಭರವಸೆ ನೀಡಿದ್ದರು.
ಇನ್ನಷ್ಟು
ಬಗೆ ಹರಿದ ಭಾಷಾ ಕಲಿಕಾ
ವಿವಾದ
ಮಂಗಳೂರಿನಲ್ಲಿ ಗಲಭೆ: ೨ ಬಲಿ
ಗ್ರಾಹಕರನ್ನು ಸೆಳೆಯಲು ಎಂಟಿಆರ್ ಮಾಡಿದೆ ಜಾದೂ
ಹುಂಡೈ ಸಂಸ್ಥೆಯಿಂದ ಹೊಸ ಕಾರು ಬಿಡುಗಡೆ
ಮಾಹಿತಿ ಸೋರಿಕೆ ತಡೆಗೆ ಕೇಂದ್ರ ನಿರ್ಧಾರ
ವರುಣ್‌ಗೆ ಟಿಕೇಟ್ ಕೊಡಲು ನಿರಾಕರಿಸಿದ ಬಿಜೆಪಿ
ಮತಾಂಧರಿಂದ ಹತ್ತಿ ಉರಿಯುತ್ತಿರುವ
ಮಂಗಳೂರು
ಜೆಸ್ಸಿಕಾ ಪ್ರಕರಣ: ಹರಿಯಾಣ ಮಂತ್ರಿ ರಾಜಿನಾಮೆ
|