|
ಹುಂಡೈ ಸಂಸ್ಥೆಯಿಂದ ಹೊಸ ಕಾರು ಬಿಡುಗಡೆ
ನವದೆಹಲಿ: ಕಾರುಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಹುಂಡೈ
ಸಂಸ್ಥೆ ತನ್ನ ಹೊಸ ಉತ್ಪನ್ನವಾದ `ವರ್ನ' ಎಂಬ ಮಧ್ಯಮಗಾತ್ರದ
ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ೪ ಬಣ್ಣದಲ್ಲಿ
ಲಭ್ಯವಿರುವ `ವರ್ನ' ಕಾರು ೧೫೯೯ ಸಿಸಿ ಇಂಜಿನ್ ಹೊಂದಿದ್ದು,
ಪೆಟ್ರೋಲ್ನಿಂದ ಚಾಲಿತವಾಗಲಿದೆ. ಡೀಸೆಲ್ ಚಾಲಿತ ಕಾರು ೧೪೯೩ ಸಿಸಿ ಇಂಜಿನ್
ಹೊಂದಿದೆ.
ಪರಿಚಯಾತ್ಮಕವಾಗಿ ಪೆಟ್ರೋಲ್ ಚಾಲಿತ ಕಾರಿನ ದರ ೬.೨೧ ಲಕ್ಷ ದಿಂದ ೬.೩೯
ಲಕ್ಷ ರೂ ಗಳಿಗೆ ನಿಗದಿಗೊಳಿಸಲಾಗಿದೆ. ಡಿಸೇಲ್ ಮಾದರಿಯ ಬೆಲೆ ೭.೩೫
ಲಕ್ಷ ರೂ ಎಂದು ನಿಗದಿಗೊಳಿಸಲಾಗಿದೆ ಎಂದು ಸಂಸ್ಥೆಯ ಅಧಿಕಾರಿಗಳು
ಹೇಳಿದ್ದಾರೆ.
ಇನ್ನಷ್ಟು
ಮಾಹಿತಿ ಸೋರಿಕೆ ತಡೆಗೆ ಕೇಂದ್ರ ನಿರ್ಧಾರ
ವರುಣ್ಗೆ ಟಿಕೇಟ್ ಕೊಡಲು ನಿರಾಕರಿಸಿದ ಬಿಜೆಪಿ
ಮತಾಂಧರಿಂದ ಹತ್ತಿ ಉರಿಯುತ್ತಿರುವ
ಮಂಗಳೂರು
ಜೆಸ್ಸಿಕಾ ಪ್ರಕರಣ: ಹರಿಯಾಣ ಮಂತ್ರಿ ರಾಜಿನಾಮೆ
ಎಓಎಲ್ ಸಂಸ್ಥೆಯಿಂದ ಹೊಸ ಬ್ರೌಸರ್ ಬಿಡುಗಡೆ
ಬರಹೇನ್ನಲ್ಲಿ ೩ನೇ ವಿಶ್ವ ಕನ್ನಡ ಸಂಸ್ಕೃತಿ
ಸಮ್ಮೇಳನ
ಕೃಷಿಗಾಗಿ ಮಹೀಂದ್ರಾ ಯಿಂದ ೪೦೦ ಕೋ. ಹೂಡಿಕೆ
ಕೇಂದ್ರದಿಂದ ಹೊಸ ಇಪ್ಪತ್ತು ಅಂಶಗಳ
ಕಾರ್ಯಕ್ರಮ
ಶಿಕ್ಷಣ ಇಲಾಖೆಗೂ ಇ-ಆಡಳಿತ
|